ಸುಮಲತಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮಂಡ್ಯದಿಂದ ಕುಮಾರ ಸ್ವಾಮಿ ಕಣಕ್ಕೆ

103

ನಮಸ್ಕಾರ ಪ್ರಿಯ ಸ್ನೇಹಿತರೇ, ಜೆಡಿಎಸ್ ಗೆ ಮಂಡ್ಯ ಕ್ಷೇತ್ರವೇ ತಲೆ ನೋವಾಗಿ ಪರಿಣಮಿಸಿದೆ ಒಂದು ಕಾಲಕ್ಕೆ ಸಕ್ಕರೆ ನಾಡಿನಲ್ಲಿ ತಲೆಯೆತ್ತಿ ಮೆರೆಯುತ್ತಿದ್ದ ತೆನೆ ಹೊತ್ತ ಮಹಿಳೆಗೆ

ಸುಮಲತಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮಂಡ್ಯದಿಂದ ಕುಮಾರ ಸ್ವಾಮಿ ಕಣಕ್ಕೆ
ಸುಮಲತಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮಂಡ್ಯದಿಂದ ಕುಮಾರ ಸ್ವಾಮಿ ಕಣಕ್ಕೆ

ಈಗ ಸ್ವರ್ಗ ಸುರಗಿ ಸೋರೆಕಾಯಿಯಂತೆ ಆಗಿದ್ದಾಳೆ ಹೀಗಾಗಿ ಏನಾದ್ರೂ ಮಾಡಿ ಕ್ಷೇತ್ರವನ್ನ ಮರಳಿ ತೆಕ್ಕಿಗೆ ಪಡೆದುಕೊಳ್ಳಬೇಕು ಎನ್ನುತ್ತಿದ್ದಾರೆ ಜೆಡಿಎಸ್ ನಾಯಕರಿಗೆ ಕುಮಾರಣ್ಣನೇ ಆಸರೆಯಾಗಿ ಕಾಣಿಸುತ್ತಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರನ್ನೇ ಅಖಾಡಕ್ಕೆ ಹಿಡಿಸಿದರೆ ಇಡೀ ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಬಹುದು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ ಹಾಗಾದ್ರೆ ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಪಕ್ಕ.

ಮಂಡ್ಯ ಈಗ ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸೋಲಿನ ಪ್ರತಿಕಾರದ ಅಸ್ತ್ರವು ಕೂಡ ಹೌದು, ಪ್ರಬಲ ಅಭ್ಯರ್ಥಿಯ ಲೇಖನ ತಿಳಿಸುವಂತಹ ಪ್ರಯತ್ನವನ್ನ ಮಾಡುತ್ತಿದ್ದಾರೆ. ಲೋಕಸಭೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಸೇರುವುದು ಪಕ್ಕ ಆಗಿದೆ.

ಸದ್ಯದ ಮಟ್ಟಿಗೆ ಸಿ ಎಸ್ ಪುಟ್ಟರಾಜು ಡಿಸಿ ತಮ್ಮಣ್ಣ ಹಾಗೂ ಸುರೇಶ್ ಗೌಡ ಅವರಿಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇವರನ್ನ ಹೊರತುಪಡಿಸಿ ಮಂಡ್ಯಗೆ ಪ್ರಬಲ ನಾಯಕ ನನ್ನ ಅಭ್ಯರ್ಥಿಯಾಗಿ ತರಬೇಕೆಂದು ಜೆಡಿಎಸ್ ಲೆಕ್ಕಾಚಾರ.

ಅಭ್ಯರ್ಥಿ ಹುಡುಕಾಟಕ್ಕಾಗಿ ಸಭೆ ಮೇಲೆ ಸಭೆ ನಡೆಯಲಾಗುತ್ತಿದ್ದು ಅಂತಿಮ ನಿರ್ಧಾರವನ್ನ ಕೂಡ ತೆಗೆದುಕೊಂಡಿದ್ದಾರೆ. ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ

ಅಥವಾ ನಿಖಿಲ್ ಸ್ಪರ್ಧಿಸಲಿ, ಎಚ್ ಡಿ ಕೆ ಅಥವಾ ನಿಖಿಲ್ ಅಕಾಡ ಇಳಿದರೆ ಮಂಡ್ಯದಲ್ಲಿ ಜೆಡಿಎಸ್ ಮತ್ತೆ ಹಳೇ ಲಯ ಮಂಡ್ಯ ಕ್ಷೇತ್ರವನ್ನ ಸುಲಭವಾಗಿ ಗೆದ್ದು ನಾಯಕನ ನಡುವಿನ ಅಸಮಾಧಾನದ ದೂರು.

ಸುಮಲತಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮಂಡ್ಯದಿಂದ ಕುಮಾರ ಸ್ವಾಮಿ ಕಣಕ್ಕೆ
ಸುಮಲತಾ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಮಂಡ್ಯದಿಂದ ಕುಮಾರ ಸ್ವಾಮಿ ಕಣಕ್ಕೆ

ಸದ್ಯ ಪತ್ರದ ಮೂಲಕ ದೊಡ್ಡ ಗೌಡರಿಗೆ ಹಾಗೂ ಕುಮಾರಸ್ವಾಮಿಗೆ ಸಂದೇಶ, ಮೋದಿ ಮತ್ತು ಅಮಿತ್ ಶಾ ಅವರು ಹೇಳಿದರೆ ಮಂಡ್ಯ ಕ್ಷೇತ್ರವನ್ನು ಮತ್ತು ತುಮಕೂರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

ನಿರ್ಧಾರ ತೆಗೆದುಕೊಳ್ಳುವುದು ಮೋದಿ ಮತ್ತು ಅಮಿತ್ ಶಾ ಅವರಿಗೆ ಬಿಟ್ಟಿರುವುದು. ಬಿಜೆಪಿಯವರು ಕೂಡ ಹೆಚ್ ಡಿ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒಪ್ಪಿಗೆಯನ್ನು ನೀಡಿದೆ.

ಕುಮಾರಸ್ವಾಮಿಯವರ ಗೆಲುವಿನ ಹಿಂದೆ ಅನೇಕ ರೀತಿಯ ಲೆಕ್ಕಾಚಾರಗಳು ಇವೆ. 2019ರ ಲೋಕಸಭಾ ಚುನಾವಣೆಗೂ 2024ರ ಚುನಾವಣೆಗೂ ಸಾಕಷ್ಟು ಬದಲಾವಣೆ,

ಸುಮಲತಾ ಅಂಬರೀಶ್ ಬಿಜೆಪಿಯ ಸಹವಾಸದಲ್ಲಿದ್ದರು ಅಧಿಕೃತ ಸೇರ್ಪಡೆಯಾಗಿಲ್ಲ. ಬಿಜೆಪಿಯಿಂದ ಸುಮಲತಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ ತೀರ ಕಡಿಮೆ.

ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ವರಿಷ್ಠರು ಆಸಕ್ತಿಯನ್ನು ತೋರುತ್ತಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ

ಇದನ್ನು ಓದಿ:

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here