ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್

42
ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್
ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್

ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್

ನಮಸ್ಕಾರ ಪ್ರಿಯ ಸ್ನೇಹಿತರೇ, ಡ್ರೋನ್ ಪ್ರತಾಪ್ ಸದ್ಯ ಸುದ್ದಿಯಲ್ಲಿರುವ ವ್ಯಕ್ತಿ ಇದೀಗ ಇದೇ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿರುವಂತಹ ಡ್ರೋನ್ ಪ್ರತಾಪ್ ಅವರು

ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್
ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್

ಮತ್ತು ಅವರ ಸ್ನೇಹಿತ ಚಂದನ್ ಕುಮಾರ್ ಡ್ರೋನ್ ಪ್ರತಾಪ್ ಅವರ ವಿರುದ್ಧ ಮತ್ತೊಂದು ವಂಚನೆ. ಕುಮಾರಸ್ವಾಮಿಯವರ ಹೆಸರನ್ನು ಹೇಳಿಕೊಂಡು ವಂಚನೆ ಮಾಡಿದ್ದಾರೆ ಎಂಬುದನ್ನು ಹೇಳಿದ್ದಾರೆ.

ಡ್ರೋನ್ ಪ್ರತಾಪ್ ಅವರ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. ಡ್ರೋನ್ ಪ್ರತಾಪ್ ಯುವ ವಿಜ್ಞಾನಿ , ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಇದ್ದಾಗ ಪರ ಮತ್ತು ವಿರೋಧ ಎರಡು ಕೂಡ ಚರ್ಚೆಗಳಿಗೆ ಕಾರಣವಾಗಿತ್ತು.

ಆ ಚರ್ಚೆಗಳ ಸಂದರ್ಭದಲ್ಲೂ ಕೂಡ ಡ್ರೋನ್ ಪ್ರತಾಪ ಅವರು ಗೆಲುವಿನ ಹಂತಕ್ಕೆ ಬಂದಿದ್ದರು ರನ್ನರಪ್ ಆಗುಲು ಯಶಸ್ವಿಯಾದರು ಬಿಗ್ ಬಾಸ್ ನಿಂದ ಡ್ರೋನ್ ಪ್ರತಾಪ ಅವರು ಹೊರಗೆ ಬರುತ್ತಿದ್ದಂತೆಯೇ ಸಾಲು ಸಾಲು ಆರೋಪಗಳು ಬರುತ್ತಿವೆ.

ಅನೇಕ ಜನರು ಡ್ರೋನ್ ಪ್ರತಾಪ್ ವಿರುದ್ಧ ದೂರನ್ನು ನೀಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಯಾವುದೋ ವ್ಯಕ್ತಿಯ ಮೂಲಕ ಚಂದನ್ ಕುಮಾರ್ ಎನ್ನುವವರಿಗೆ ಪರಿಚಯ ಆಗುತ್ತಾರೆ.

ಇದನ್ನು ಓದಿ:

ಕೇಂದ್ರ ಬಜೆಟ್ 2024ರ ಈ ಲಾಭ ನೀವು ಪಡೆಯಿರಿ

ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಶುರು

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್

60 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಅಂಗವಿಕಲರು ವಿಧವೆಯರಿಗೆ ಇಲ್ಲಿದೆ ಹೊಸ ನಿಯಮ

ಪ್ರತಾಪ್ ಅವರು ನನಗೆ ಕುಮಾರಸ್ವಾಮಿ ಗೊತ್ತು ಆ ನಾಯಕರು ಈ ನಾಯಕರು ಗೊತ್ತು ಎಂದು ಹೇಳುತ್ತಿದ್ದರಂತೆ. ಡ್ರೋನ್ ಪ್ರತಾಪ್ ಅವರನ್ನ ಅನೇಕ ರಾಜಕಾರಣಿಗಳು ಕೂಡ ಹಾಡಿ ಹೊಗಳಿದ್ದರೂ ಎನ್ನುವುದಕ್ಕಾಗಿ ಈ ಚಂದನ್ ಎನ್ನುವವರು ಸಂಪೂರ್ಣವಾಗಿ ನಂಬಿಕೊಂಡಿದ್ದರು.

ಮಂಡ್ಯದ ಒಂದು ಜಿಲ್ಲಾ ಪಂಚಾಯಿತಿ ಚುನಾವಣೆಯ ಬಗ್ಗೆ ಇವರು ಡ್ರೋನ್ ಪ್ರತಾಪ ಅವರ ಬೆಂಬಲದಿಂದ ಸ್ಪರ್ಧಿ ಮಾಡಲು ಮುಂದಾಗುತ್ತಾರೆ.

ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್
ಕುಮಾರಸ್ವಾಮಿ ನಂಗೂ ಬಹಳ ಕ್ಲೋಸ್ ಅಂತ ಡೋನ್ ಪ್ರತಾಪ್ ವಂಚನೆ ಆಡಿಯೋ ವೈರಲ್

ಇದರಿಂದಾಗಿ ಎರಡು ಲಕ್ಷ ರೂಪಾಯಿ ಹಣವನ್ನು ನೀಡಿದರಂತೆ. ಪ್ರತಾಪ್ ಅವರ ಜೊತೆಯಲ್ಲಿದ್ದ ಕಿರಣ್ ಎನ್ನುವವರೆಗೂ ಕೂಡ ಅವರು 50 ಸಾವಿರ ಹಣವನ್ನು ನೀಡಿದರಂತೆ.

ಡ್ರೋನ್ ಪ್ರತಾಪ ಅವರು ಕೂಡ ಕುಮಾರಸ್ವಾಮಿಯವರು ನನಗೆ ಸಂಪೂರ್ಣವಾಗಿ ಗೊತ್ತು ನಾನು ನಿಮಗೆ ಜಿಲ್ಲಾ ಪಂಚಾಯಿತಿಯಲ್ಲಿ ಸ್ಥಾನ ಕೊಡಿಸುತ್ತೇನೆ ಎಂದು ಹೇಳಿದ್ದರು.

ಪ್ರತಾಪ್ ಅವರು ನನಗೆ ಸ್ಥಾನವನ್ನು ಕೊಡುತ್ತಿಲ್ಲ ನಾನು ಕರೆ ಮಾಡಿದರೆ ರಿಸೀವ್ ಕೂಡ ಮಾಡುತ್ತಾ ಇಲ್ಲ ಎಂಬುದಾಗಿ ದೂರಿನ ದಾಖಲಿಸಿದ್ದಾರೆ.

ಎಲ್ಲಾ ವಿಚಾರಗಳ ಬಗ್ಗೆ ಡ್ರೋನ್ ಪ್ರತಾಪ ಅವರು ಸರಿಯಾದ ಮಾಹಿತಿಗಳನ್ನ ನೀಡಬೇಕು ಇಲ್ಲವಾದರೆ ಈ ರೀತಿಯ ಪರಿಸ್ಥಿತಿಗಳನ್ನ ಡ್ರೋನ್ ಪ್ರತಾಪ್ ಅವರು ಎದುರಿಸಬೇಕಾಗುತ್ತದೆ ಯಾರಿಗೂ ಕೂಡ ಮೋಸ ವಂಚನೆ ಮಾಡಿ ಬದುಕುವಂತಹ ಪರಿಸ್ಥಿತಿಗಳಿಗೆ ನೀವು ಎದುರಾಗಬಾರದು ಎಂಬುದು ಪ್ರತಿಯೊಬ್ಬರ ಉದ್ದೇಶವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here