ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಒಳ್ಳೆಯ ಸುದ್ದಿಯನ್ನು ತಿಳಿಸಿದ್ದಾರೆ, ಆ ಸುದ್ದಿ ಯಾವುದು ಎಂಬುದನ್ನ ತಿಳಿಯೋಣ. ಆರ್ಥಿಕ ಇಲಾಖೆಯಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.
ಒಂದನೇ ಕಂತಿನ ಹಣ ಆಗಸ್ಟ್ 30ನೇ ತಾರೀಖಿನಿಂದ ಎಲ್ಲರಿಗೂ ಕೂಡ ಬಿಡುಗಡೆಯಾಯಿತು ಅದೇ ರೀತಿಯಲ್ಲಿ ಎರಡನೇ ಕಂಪನಿ ಹಣ ಯಾವಾಗ ಬರುತ್ತದೆ ಮೂರನೇ ಕಂತಿನ ಹಣ ಯಾವಾಗ ಬರುತ್ತದೆ ಎನ್ನುವ ಗೊಂದಲಗಳು ಉಂಟಾಗುತ್ತಾ ಇರುತ್ತದೆ. ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ ಎಂದು ಗೊಂದಲಕ್ಕೆ ಈಡಾಗುವ ಅವಶ್ಯಕತೆ ಇಲ್ಲ.
ಪ್ರತಿ ತಿಂಗಳು 15ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಯಾವಾಗ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಎನ್ನುವ ಅನೇಕ ಜನ ಮಹಿಳೆಯರಲ್ಲಿ ಚರ್ಚೆಗಳು ಇದ್ದೇ ಇರುತ್ತದೆ ಅಂತಹ ಚರ್ಚೆಗಳನ್ನು ದೂರ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.
ಯಾವಾಗ ಬರುತ್ತದೆ ಎರಡನೇ ತಾರೀಕು ಒಂದನೇ ತಾರೀಕು 5ನೇ ತಾರೀಕು ಈ ರೀತಿಯ ಗೊಂದಲಗಳು ಉಂಟಾಗುತ್ತಿತ್ತು ಆದರೆ ಸರಿಯಾದ ದಿನಾಂಕವನ್ನು ಸರ್ಕಾರ ಸ್ಪಷ್ಟಪಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಅದೇ ದಿನಾಂಕದಂದು ಹಣ ಎಂಬುದು ಖಾತೆಗೆ ಜಮಾ ಆಗಲು ಸಾಧ್ಯ. ಅದೇ ತಿಂಗಳಿನ 15ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತದೆ ಆರ್ಥಿಕ ಇಲಾಖೆಯಿಂದ ಈ ಸುತ್ತೋಲೆಯನ್ನ ವ್ಯಕ್ತಪಡಿಸಿರುವುದನ್ನ ಗಮನಿಸಬಹುದಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಹಣ ಬರುವದು ಆಯಾ ತಿಂಗಳಿನ 15ನೇ ತಾರೀಕಿನಿಂದ 20ನೇ ತಾರೀಕಿನ ಒಳಗಡೆ ಅವರ ಗೃಹ ಲಕ್ಷ್ಮಿ ಯೋಜನೆಯ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಸರ್ಕಾರದ ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ನಿಯಮವನ್ನು ಸ್ಪಷ್ಟಪಡಿಸಿದ್ದಾರೆ. ಎಲ್ಲರ ಖಾತೆಯೂ ಕೂಡ ಇದೇ ದಿನಾಂಕದಲ್ಲಿ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೂಚಿಸಿದ್ದಾರೆ
FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.
- ಭೂ ಕಂದಾಯ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡು ಒಳ್ಳೆಯ ಸುದ್ದಿ
- ಆರ್ ಟಿ ಓ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- ಬರಪೀಡಿದ ತಾಲೂಕುಗಳ ರೈತರಿಗೆ ರೈತರು ಸಾಲ ಮನ್ನ
- ದೋಸೆ ಹೋಟೆಲ್ ಗೆ ನುಗ್ಗಿದ ಅಧಿಕಾರಿಗಳು
- ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಬಂದಿಲ್ಲ ಅಸಲಿ ಸತ್ಯ
ಮಾಹಿತಿ ಆಧಾರ