ಗೃಹಲಕ್ಷ್ಮಿ 2000 ಬರದೇ ಇರುವುದಕ್ಕೆ ಇದೇ ದೊಡ್ಡ ತೊಂದರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

45

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಎರಡು ಸಾವಿರ ಹಣ ಬರದೇ ಇರೋದಕ್ಕೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಅವರು ಕೆಲವೊಂದು ಮಾಹಿತಿಗಳನ್ನು ನೀಡಿದ್ದಾರೆ.

ಕೆಲವೊಂದಿಷ್ಟು ಕಾರಣಗಳಿಂದ ನಿಮಗೆ ಹಣ ಬರದೇ ಇರುವುದು ಒಂದು ಕಾರಣ ಎಂದು ಹೇಳಲಾಗಿದೆ. ಗೃಹಲಕ್ಷ್ಮಿ ಯೋಜನೆ 2000 ಇನ್ನೂ ಬಂದಿಲ್ಲ ಎಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಸ್ಪಷ್ಟವಾದ ಚಿಂತನೆಯನ್ನು ನೀಡಿದ್ದಾರೆ.

ಏಳರಿಂದ ಎಂಟು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿದಾಗ ಬ್ಯಾಂಕ್ ಖಾತೆಯಲ್ಲಿ ನಿಷ್ಕ್ರಿಯೆ ಗೊಂಡಿರುವುದರಿಂದ ಕೆಲವೊಂದಿಷ್ಟು ಬ್ಯಾಂಕ್ ಖಾತೆಗೆ ಹಣವನ್ನು ಹಾಕಲು ಸಾಧ್ಯವಾಗುತ್ತಿಲ್ಲ.

2000 ಹಣ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಖಾತೆಗಳು ಕೆಲವೊಂದಿಷ್ಟು ಪ್ರಕ್ರಿಯೆಗಳು ನಡೆಯದೇ ಇದ್ದ ಗೊಂಡಿರುತ್ತವೆ ಅವುಗಳನ್ನು ಕೆಲವೊಂದು ಮಾಡಿ ಕಾರ್ಯಕರ್ತೆಗೆ ಈ ಮಾಹಿತಿಯನ್ನು ತಿಳಿಸಿ ಅಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನು ತೆಗೆದುಕೊಂಡು ಅವರ ಖಾತೆಗೆ ಹಣವನ್ನು ಹಾಕಲು ಮುಂದಾಗಲಾಗಿದೆ.

ಕೆಲವೊಂದು ಜಿಲ್ಲೆಗಳ ಮಾಹಿತಿಯನ್ನ ತೆಗೆದುಕೊಂಡು ಅವುಗಳನ್ನು ಸಂಗ್ರಹಿಸುವುದಕ್ಕಾಗಿ ಅಂಗನವಾಡಿ ಕಾರ್ಯಕರ್ತರಿಗೆ ಈ ಮಾಹಿತಿಯನ್ನು ತಿಳಿಸಿ ಅವರು ಮನೆ ಮನೆಗೆ ಭೇಟಿಯನ್ನ ನೀಡಿ ಅಲ್ಲಿ ಬ್ಯಾಂಕ್ ಖಾತೆಯ ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡಿದಲ್ಲಿ ಸಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ.

ಈ ರೀತಿಯ ಕಾರಣಗಳಿಂದಲೇ ಎರಡು ಸಾವಿರ ಹಣವನ್ನು ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಹಾಕಲು ಸಾಧ್ಯವಾಗುತ್ತಿಲ್ಲ ಕೆಲವೊಂದಿಷ್ಟು ಜನರಿಗೆ ಎಸ್ಎಂಎಸ್ ಗಳು ಬರುತ್ತದೆ ಆದರೆ ಹಣ ಬರಲು ಸಾಧ್ಯವಿಲ್ಲ ಈ ರೀತಿಯ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳಲಾಗಿದೆ.

ಅಂಗನವಾಡಿ ಕಾರ್ಯಕರ್ತರೇ ಮನೆಗೆ ಬಂದು ಮಾಹಿತಿಯನ್ನು ತೆಗೆದುಕೊಂಡು ಎಲ್ಲಾ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ನೀವು ನಿಮ್ಮ ಬ್ಯಾಂಕ್ ಖಾತೆಯು ಸರಿಯಾಗಿ ಇದೆಯೋ ಆಧಾರ್ ಕಾರ್ಡ್ ಲಿಂಕ್ ಆಗಿದ್ಯೋ,

ಇಲ್ಲವೋ ಎಂಬುದನ್ನ ಪರಿಶೀಲನೆ ಮಾಡಿ ಕೆಲವೊಂದಿಷ್ಟು ಮಾಹಿತಿಗಳನ್ನ ನೀವು ತೆಗೆದುಕೊಳ್ಳುವುದು ಮುಖ್ಯ ಇಲ್ಲವಾದರೆ ಎರಡು ಸಾವಿರ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಂದಿಷ್ಟು ಕಾರಣಗಳಿಂದಲೇ ನಿಮಗೆ ಹಣವನ್ನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here