ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು

106
ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು
ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು

ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಇರುವವರು ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು. ಜಮೀನಿನ ನಕ್ಷೆಯಾದಂತ 11E ಈ ನಕ್ಷೆಯನ್ನು ನೀವು ಹೇಗೆ ರಿನಿವಲ್ ಮಾಡಿಕೊಳ್ಳುವುದು, ಹೇಗೆ ಖರ್ಚಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ.

ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು
ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು

ರಿನಿವಲ್ ಮಾಡಬೇಕು ಎಂದರೆ ಯಾವೆಲ್ಲ ದಾಖಲೆಗಳು ಇರಬೇಕು ಎಂಬುದು ತುಂಬಾ ಮುಖ್ಯ. ಇದಕ್ಕೆ ಎಷ್ಟು ಶುಲ್ಕವನ್ನ ಪಾವತಿಸಬೇಕು ಎಂಬುದನ್ನು ತಿಳಿಯಲೇಬೇಕು.

11E ಈ ನಕ್ಷೆಯ ಮುಖ್ಯ ಸಲಹೆಗಳು ಯಾವುದು ಎಂದರೆ ಪೂರ್ಣ ಜಮೀನು ಭಾಗ ಮಾಡಿ ಪ್ರತ್ಯೇಕಗೊಂಡ ಜಮೀನಿಗೆ ನಕ್ಷೆ ಸಿದ್ದಪಡಿಸುವುದಕ್ಕೆ ದಾನ ವಿಭಾಗಗಳನ್ನ ಬಳಕೆ ಮಾಡಲಾಗುತ್ತದೆ.

ಸರ್ವೆ ಕಚೇರಿಯಿಂದ 11E ನಕ್ಷೆಯನ್ನ ಮಾಡಿಸಿಕೊಳ್ಳಲೇಬೇಕು. 11E ನಕ್ಷೆಗೆ ಆರು ತಿಂಗಳು ಅವಧಿ ಇರುತ್ತದೆ ಅದರ ಒಳಗೆ ನೀವು ನೋಂದಣಿಯನ್ನು ಮಾಡಿಕೊಳ್ಳಲೇಬೇಕು.

11E ನಕ್ಷೆ ನವೀಕರಣವನ್ನ ಹೇಗೆ ಮಾಡಿಸಿಕೊಳ್ಳುವುದು ಎಂದರೆ 11E ನಕ್ಷೆಯನ್ನು ಯಾರ ಹೆಸರಿನಲ್ಲಿ ಮಾಡಿಸಿಕೊಂಡಿರುತ್ತಾರೋ ಅವರ ಆಧಾರ್ ಕಾರ್ಡ್ ಇಟ್ಟುಕೊಂಡು ಅರ್ಜಿಯನ್ನ ಸಲ್ಲಿಸಬೇಕು.

ನಿಮ್ಮ ಹತ್ತಿರದಲ್ಲಿರುವ ನಾಡ ಕಚೇರಿಗೆ ಹೋಗಿ 11E ಮಾಡಿಸಿಕೊಳ್ಳಬೇಕೆಂದು ಮನವಿ ಅಥವಾ ನವೀಕರಣಕ್ಕೆ ಹೇಳಿ ಬರಬೇಕು. ನಾಡ ಕಚೇರಿಯಲ್ಲಿ ನೀವು ರಿನಿವಲ್ ಮಾಡುವುದಕ್ಕೆ ಎಷ್ಟು ಹಣವನ್ನು ಖರ್ಚು ಮಾಡಬೇಕು ಎಂಬುವ ಸ್ಪಷ್ಟವಾದ ಮಾಹಿತಿಯನ್ನು ತಿಳಿಸುತ್ತಾರೆ.

ಅರ್ಜಿಯನ್ನು ಸಲ್ಲಿಸುವಾಗ ಎಷ್ಟು ಶುಲ್ಕ ಇರುತ್ತದೆಯೋ ಅದೇ ರೀತಿಯಲ್ಲಿ ಅಷ್ಟೇ ಅರ್ಜಿ ಶುಲ್ಕ ರಿನಿವಲ್ ಮಾಡುವಾಗಲೂ ಕೂಡ ಇರುತ್ತದೆ. ಸರ್ವೆ ಕಚೇರಿಯಿಂದ ಅನುಮೋದನೆ ಸಂಪೂರ್ಣವಾಗಿ ಸಿಕ್ಕ ನಂತರ ರಿನಿವಲ್ ಆಗಿರುವ ಈ ನಕ್ಷೆಯನ್ನು ನೀವು ನಾಡಕಚೇರಿಯಲ್ಲಿ ಪಡೆದುಕೊಳ್ಳಬಹುದು.

ಆರು ತಿಂಗಳ ಕಾಲಾವಕಾಶ ಸಿಗುವುದರಿಂದ ನಿಮ್ಮ ಜಮೀನನ್ನ ರಿಜಿಸ್ಟರ್ ಕೂಡ ಮಾಡಿಕೊಳ್ಳಲು ಸಾಧ್ಯ. 11E ನಕ್ಷೆಯ ಕೆಲವೊಂದಿಷ್ಟು ಪ್ರಮುಖ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು. ನೀವು ನಿಮ್ಮ ಜಮೀನನ್ನ ಯಾರಿಗೆ ವರ್ಗಾವಣೆ ಮಾಡಬೇಕು ಎಂದರು 11E ತುಂಬಾ ಮುಖ್ಯವಾಗಿರುತ್ತದೆ.

ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು
ಜಮೀನು 11 ಈ ನಕ್ಷೆ ರಿನಿವಲ್ ಹೇಗೆ ಮಾಡುವುದು

ವೇಳೆ ಈ ಅವಧಿ ಮೀರಿದ ನಕ್ಷೆಯೊಂದಿಗೆ ನೋಂದಾವಣೆಯನ್ನು ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಪೂರ್ಣ ಜಮೀನನ್ನ ಮಾರಾಟ ಮಾಡುತ್ತಿರಾ ಎಂದರೆ ಈ 11 ಈ ನಕ್ಷೆ ಮುಖ್ಯವಾಗಿರುತ್ತದೆ.

ಪೂರ್ಣ ಜಮೀನಿನಲ್ಲಿ ಅರ್ಧ ಭಾಗದಷ್ಟು ನೀವು ಮಾರಾಟ ಮಾಡುತ್ತಿರಾ ಎಂದರೆ ಈ 11 ಈ ನಕ್ಷೆ ಇರಲೇಬೇಕು.

ನೀವು ಸ್ವಾವಲಂಬಿಯಾಗಿ 11 ಈ ನಕ್ಷೆಗೆ ಅರ್ಜಿ ಸಲ್ಲಿಸಿದರೆ ಅಲ್ಲೇ ನವೀಕರಣಕ್ಕೂ ಕೂಡ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ.

ಇದನ್ನು ಓದಿ: 

ಗ್ಯಾಸ್ ಸಿಲಿಂಡರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂತು

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here