ಇನ್ಮುಂದೆ ಈ ರೈತರು ಆಸ್ತಿ ಮಾರಾಟ ಮಾಡುವಂತಿಲ್ಲ

78

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಹೊಸ ಆದೇಶವನ್ನು ಹೊರಡಿಸಿದ್ದಾರೆ. ಇನ್ನು ಮುಂದೆ ಈ ಕೆಲವೊಂದಿಷ್ಟು ರೈತರು ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎನ್ನುವ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರವು ರಾಜ್ಯದ ಎಲ್ಲಾ ರೈತರಿಗೂ ಕೂಡ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತೇವೆ.

ರೈತರಿಗೆ ಹೊಸ ಯೋಜನೆ ಜಾರಿ…!

ಕಂದಾಯ ಇಲಾಖೆಯಲ್ಲಿ ಸಾಕಷ್ಟು ರೀತಿಯ ಕೆಲಸಗಳು ಬಾಕಿ ಇವೆ. ಅವುಗಳನ್ನ ಮಾಡಲು ಸರ್ಕಾರ ಮುಂದಾಗಿದೆ. ರೈತರ ಜಮೀನು ಹಾಗೂ ಇತರೆ ಆಸ್ತಿಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲೂ ಕೂಡ ಸಾಕಷ್ಟು ಬದಲಾವಣೆಗಳನ್ನ ತರಲು ಸರ್ಕಾರವು ಮುಂದಾಗಿದೆ. ಸರ್ಕಾರದ ಜಮೀನುಗಳನ್ನು ದಲಿತರಿಗೆ ಕೊಡಿಸಬೇಕು ಎನ್ನುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ನೀವೇನಾದರೂ ಬೇರೆ ವರ್ಗದವರಿಗೆ

ಆಸ್ತಿಯನ್ನ ಮಾರಾಟ ಮಾಡಬೇಕು ಅಂದುಕೊಂಡಿದ್ದರೆ ಸರ್ಕಾರದ ಒಪ್ಪಿಗೆಯನ್ನ ಪಡೆದುಕೊಳ್ಳಲೇಬೇಕು. ಸರ್ಕಾರದಿಂದ ಸಿಕ್ಕಿರುವ ಜಮೀನನ್ನ ತಮಗೆ ಗೊತ್ತಿರುವವರು ಮತ್ತು ತಮ್ಮ ಮಕ್ಕಳಿಗೆ ನೀಡುವ ಬದಲಾಗಿ ಹಾಗೂ ಸರ್ಕಾರದ ಜಮೀನಿನ ಯಾವುದೇ ಕಾರಣಕ್ಕೂ ಯಾವುದೇ ರೀತಿಯಲ್ಲಿ ಮಾರಾಟ ಮಾಡುವ ಹಾಗೆ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ನೀವು ಜಮೀನನ್ನ ಮಾರಾಟ ಮಾಡುತ್ತೀರಾ ಎಂದರೆ ಸರ್ಕಾರದಿಂದ ಒಪ್ಪಿಗೆಯನ್ನ ಪಡೆದುಕೊಳ್ಳಲೇಬೇಕು. ಬಡವರ ಹತ್ತಿರ ಇರುವಂತ ಜಮೀನುಗಳನ್ನ ಬೇರೆ ಬೇರೆ ವರ್ಗದವರು ಪಡೆದುಕೊಳ್ಳಲು ಮುಂದಾಗುತ್ತಾರೆ ಆದ್ದರಿಂದ ಅಂತಹ ಉದ್ದೇಶವನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಇಂತಹ ಆಸ್ತಿಯನ್ನು ಎಂದಿಗೂ ಕೂಡ ಬೇರೆಯವರಿಗೆ ಮಾರಾಟ ಮಾಡಬಾರದು ಎಂದು ಸ್ಪಷ್ಟವಾಗಿ ಆದೇಶವನ್ನು ಹೊರಡಿಸಿದೆ.

ಒಂದು ವೇಳೆ ಅವರು ಆಸ್ತಿಯನ್ನು ನೀಡದೇ ಇದ್ದರೆ ಅಕ್ರಮವಾಗಿ ಏನಾದರೂ ಪಡೆದುಕೊಂಡಿದ್ದರೆ ಅಂತವರ ವಿರುದ್ಧ ಕೇಸುಗಳನ್ನು ಕೂಡ ಮಾಡಲಾಗುತ್ತದೆ ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎನ್ನುವ ಉದ್ದೇಶದಿಂದಾಗಿ ಈ ಕ್ರಮವನ್ನು ಕೂಡ ಕೈಗೊಳ್ಳಲಾಗಿದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದಲಿತ ವರ್ಗ ಬಡವರ ವರ್ಗದವರ ಹತ್ತಿರ ಇರುವ ಆಸ್ತಿಯನ್ನು ಕಡಿಮೆ ಬೆಲೆ ಅವರು ತಮ್ಮ ಜಮೀನುಗಳನ್ನು ನಡೆಸುತ್ತಿರುತ್ತಾರೆ.

ಆದರೆ ಅವರಿಂದ ಉಳ್ಳವರು ಕಡಿಮೆ ಬೆಲೆಯಲ್ಲಿ ಪಡೆದುಕೊಂಡು ಅದನ್ನ ಹೆಚ್ಚಿನದಾಗಿ ಮಾರಾಟ ಮಾಡುವ ಪ್ರಕ್ರಿಯೆಗಳು ನಡೆಯುತ್ತದೆ ಅಂತಹ ಕ್ರಮವನ್ನು ತಪ್ಪಿಸಬೇಕು ಎಂದು ಕೃಷ್ಣೆ ಬೈರೇಗೌಡ ಅವರು ಇಂತಹ ಆಸ್ತಿಗಳನ್ನ ಎಂದಿಗೂ ಕೂಡ ಮಾರಾಟ ಮಾಡುವಂತಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here