ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

69
ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ
ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

ನಮಸ್ಕಾರ ಪ್ರಿಯ ಸ್ನೇಹಿತರೇ, 2023 ಮತ್ತು 24ನೇ ಸಾಲಿನ ಎಸ್ ಎಸ್ ಪಿ ಸ್ಕಾಲರ್ಶಿಪ್ ಮಾಹಿತಿ ಬಂದಿದೆ. ಈ ಎಸ್ ಎಸ್ ಪಿ ಗೆ ಅರ್ಜಿಯನ್ನು ಸಲ್ಲಿಸಲು ಯಾವಾಗ ಕೊನೆಯ ದಿನಾಂಕ ಎಂಬುದನ್ನ ಕೂಡ ತಿಳಿಯೋಣ.

ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ
ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

2023 ಮತ್ತು 24ನೇ ಸಾಲಿನಲ್ಲಿ ನೀವೇನಾದರೂ ಈ ssp ಸ್ಕಾಲರ್ಶಿಪ್ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ,

ಎಲ್ಲಾ ರೀತಿಯ ವೆರಿಫಿಕೇಶನ್ ಆದ ನಂತರ ಐದರಿಂದ ಆರು ತಿಂಗಳಾದ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ ಎಂಬುದನ್ನು ಸೂಚಿಸಿದ್ದಾರೆ

ಯಾರು ಇನ್ನೂ ಅರ್ಜಿಯನ್ನು ಸಲ್ಲಿಸಿಲ್ಲ ಅಂತವರು ಅರ್ಜಿಯನ್ನ ಸಲ್ಲಿಸುವುದಕ್ಕೆ ಅವಕಾಶವನ್ನ ಕಲ್ಪಿಸಿರುವುದರಿಂದ ಇನ್ನೂ ಐದರಿಂದ ಆರು ತಿಂಗಳಾದ ನಂತರ ವಿದ್ಯಾರ್ಥಿಗಳ ಖಾತೆಗೆ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಎಂಬುದು ಜಮಾ ಮಾಡಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಣ ಜಮಾ ಆಗೋದು ಲೇಟ್ ಆಗುತ್ತದೆ. 2023 ಮತ್ತು 24ನೇ ಸಾಲಿನಲ್ಲಿ ಅರ್ಜಿಯನ್ನ ಸಲ್ಲಿಸಿ ಹಣವನ್ನು ಎಲ್ಲ ವಿದ್ಯಾರ್ಥಿಗಳ ಖಾತೆಗೂ ಕೂಡ ಜಮಾ ಆಗಿದೆ

ಆದರೆ ಇತ್ತೀಚಿನ ದಿನಗಳಲ್ಲಿ ಅರ್ಜಿಯನ್ನು ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಇನ್ನು ಐದರಿಂದ ಆರು ತಿಂಗಳಾದ ನಂತರ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಸಮಾಜ ಕಲ್ಯಾಣ ಇಲಾಖೆಯ ಪ್ರತಿಯೊಬ್ಬ ವಿದ್ಯಾರ್ಥಿಗಳ ಖಾತೆಗೂ ಕೂಡ ಈ ಹಣ ಎಂಬುದು ಜಮಾ ಮಾಡಲಾಗಿದೆ. 2023 ಮತ್ತು 24ನೇ ಸಾಲಿನ ಹಣ ಎಂಬುದು ಜಮಾ ಆಗಿಲ್ಲ ಅಂತಹ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗೆ ಇನ್ನೂ ಒಂದು ತಿಂಗಳ ಒಳಗೆ ಜಮಾ ಮಾಡಲಾಗುತ್ತದೆ ಎಂಬುದನ್ನ ತಿಳಿದಿದ್ದಾರೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 5 6 7ನೇ ಕಂತಿನ ಹಣ ಬರುತ್ತದೆ

ಕೇಂದ್ರ ಸರ್ಕಾರದಿಂದ ರೈತರಿಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಗೃಹಲಕ್ಷ್ಮಿಗೆ ಹೊಸ ಗ್ಯಾರಂಟಿ ಸಾಕಷ್ಟು ಹಣ ಪಡೆಯಬಹುದು

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ
ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

ಲೋಕಸಭಾ ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳ ಖಾತೆಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ

ಆದ್ದರಿಂದ ಯಾವೆಲ್ಲ ವಿದ್ಯಾರ್ಥಿಗಳ ಖಾತೆಗೆ ಇನ್ನು ಹಣ ಎಂಬುದು ಜಮಾ ಆಗಿಲ್ಲ ಅಂತವರಿಗೆ ಇನ್ನು ಒಂದು ವಾರದ ಒಳಗೆ ಜಮಾ ಮಾಡಲಾಗುತ್ತದೆ.

ಮಾರ್ಚ್ 31ನೇ ತಾರೀಕಿನ ಒಳಗಡೆ ಯಾರೆಲ್ಲಾ ಇನ್ನು ಎಸ್ ಎಸ್ ಪಿ ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಿಲ್ಲ ಅಂತವರು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here