ಇತ್ತೀಚಿಗೆ ಯುವಕರಲ್ಲಿ ಯಾಕೆ ಹೃದಯಘಾತವಾಗುತ್ತಿದೆ ನಿದ್ರೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ

33

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನದಲ್ಲಿ ಯಾಕೆ ಯುವಕರಲ್ಲಿ ಹೃದಯಘಾತ ಆಗುತ್ತಾಗಿದೆ ಎಂಬುದು ಹೇಳುವುದಾದರೆ ಫಾಸ್ಟ್ ಫುಡ್ ಗಳನ್ನ ಕೂಡ ಸೇವನೆ ಮಾಡುವುದು ಅದರಲ್ಲಿ ನಮ್ಮ ಆರೋಗ್ಯಕ್ಕೆ ಹಾನಿಯಾದಂತಹ ಅಂಶಗಳನ್ನು ಹಾಕಿರುತ್ತಾರೆ

ಇತ್ತೀಚಿಗೆ ಯುವಕರಲ್ಲಿ ಯಾಕೆ ಹೃದಯಘಾತವಾಗುತ್ತಿದೆ ನಿದ್ರೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ
ಇತ್ತೀಚಿಗೆ ಯುವಕರಲ್ಲಿ ಯಾಕೆ ಹೃದಯಘಾತವಾಗುತ್ತಿದೆ ನಿದ್ರೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ

ಅವುಗಳನ್ನು ನಾವು ಸೇವಿಸುವುದರಿಂದ ಎಣ್ಣೆಯ ಪ್ರಮಾಣ ಹೆಚ್ಚಾಗಿ ಸೇವಿಸುವುದರಿಂದ ಖರೀದ ಎಣ್ಣೆಯಲ್ಲೇ ಖರೀದಂತಹ ವಸ್ತುಗಳನ್ನು ನಾವು ಸೇವನೆ ಮಾಡುವುದು ಕೂಡ ನಮ್ಮ ಹೃದಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಫ್ಯಾಶನ್ಗಳ ಮೂಲಕ ಜಿಮ್ ಗಳಿಗೆ ಹೋಗುವುದು ಜಿಮ್ಗಳನ್ನು ಮಾಡುವುದು ಈ ರೀತಿಯ ಜಿಮ್ಗಳನ್ನು ಮಾಡುವುದು ಕೂಡ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಟೆನ್ಶನ್ಗಳು ಇರುವುದರಿಂದ ಸರಿಯಾಗಿ ನಿದ್ದೆ ಮಾಡದೇ ಇರುವುದು ಊಟ ಮಾಡದೆ ಇರುವುದು ಈ ರೀತಿಯ ಸಮಸ್ಯೆಗಳು ಇತ್ತೀಚಿನ ಯುವ ಜನತೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ

ಆದ್ದರಿಂದ ಅವರು ಸರಿಯಾದ ರೀತಿಯಲ್ಲಿ ನಿದ್ರೆ ಮಾಡದೇ ಇರುವುದು ಕೂಡ ನಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಹಾಗೆ ಸರಿಯಾದ ಆಹಾರ ಸೇವಿಸದೇ ಇರುವುದು ಈ ರೀತಿಯ ಸಮಸ್ಯೆಗಳಿಂದ ಅವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಎಂಬುದು ಬೀರುತ್ತದೆ.

ಇದನ್ನು ಕೂಡ ಓದಿ: 

ಬಿ ಎಂ ಟಿ ಸಿ ಯಲ್ಲಿ ಕಂಡಕ್ಟರ್ ಹುದ್ದೆಗಳ ನೇಮಕಾತಿ 2024

ರೋಗಿಯಂತೆ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಐಎಎಸ್ ಅಧಿಕಾರಿ

ನೀವು 45000ವರೆಗೂ ಕೂಡ ಸಾಲ ಪಡೆಯಬಹುದು

ಈ ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ ಇಲ್ಲವಾದಲ್ಲಿ ಮೊಬೈಲ್ ನಿಂದ

ರಾತ್ರಿ ಸಮಯದಲ್ಲಿ ಎಂದಿಗೂ ಕೂಡ ಫಾಸ್ಟ್ ಫುಡ್ಗಳ ಸೇವನೆ ಮಾಡಬಾರದು. ಈ ಪಾಸ್ಟ್ ಫುಡ್ ಗಳ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯದ ಆಗುತ್ತಿರುವುದೇ ಈ ಸಮಸ್ಯೆಯಿಂದ ಆದ್ದರಿಂದ ಪ್ರತಿಯೊಬ್ಬ ಯುವ ಜನತೆಯು ಕೂಡ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು

ಇತ್ತೀಚಿಗೆ ಯುವಕರಲ್ಲಿ ಯಾಕೆ ಹೃದಯಘಾತವಾಗುತ್ತಿದೆ ನಿದ್ರೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ
ಇತ್ತೀಚಿಗೆ ಯುವಕರಲ್ಲಿ ಯಾಕೆ ಹೃದಯಘಾತವಾಗುತ್ತಿದೆ ನಿದ್ರೆ ಮಾಡದೇ ಇರುವುದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ

ಅದೇ ರೀತಿಯಲ್ಲಿ ನಾವು ಸರಿಯಾಗಿ ನಿದ್ರೆ ಮಾಡಬೇಕು ಸರಿಯಾಗಿ ನಿದ್ರೆ ಮಾಡದೆ ಇರುವುದು ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ನಮ್ಮ ಹೃದಯಕ್ಕೂ ಕೂಡ ತೊಂದರೆಯಾಗುತ್ತದೆ

ಆದ್ದರಿಂದ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂದರೆ ಸರಿಯಾಗಿ ಊಟ ತಿಂಡಿಯನ್ನ ನಾವು ಮಾಡಬೇಕು ಇದನ್ನ ಮಾಡಿದ್ದೆ ಆದರೆ ಮಾತ್ರ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ. ಇಲ್ಲವಾದರೆ ಈ ರೀತಿ ಹೃದಯ ಗಾತ ದಂತಹ ಸಮಸ್ಯೆಗಳು ಬರುತ್ತವೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here