ಯುವ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುವುದನ್ನು ತಿಳಿಯೋಣ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ಯುವ ನಿಧಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಯುವ ನಿಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಯಾವೆಲ್ಲಾ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ.

ಸೇವಾ ಸಿಂಧು ಸರ್ವಿಸ್ ಪ್ಲಸ್ ಎನ್ನುವ ಆಪ್ಷನ್ ನಿಮ್ಮ ಮೊಬೈಲ್ ಅಥವಾ ನಿಮ್ಮ ಕಂಪ್ಯೂಟರ್ ನಲ್ಲಿ ಕ್ಲಿಕ್ ಮಾಡಿ ಈ ರೀತಿ ಮಾಡಿದ ನಂತರ ಸೇವಾ ಸಿಂಧು ಎನ್ನುವ ಪೋರ್ಟಲ್ ಓಪನ್ ಆಗುತ್ತದೆ, ಅದನ್ನ ಕ್ಲಿಕ್ ಮಾಡಬೇಕು.

ನೀವು ಯೂಸರ್ ರಿಜಿಸ್ಟರ್ ಎನ್ನುವ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡು ಕೂಡ ನೀವು ಈ ಆಪ್ಷನ್ ಓಪನ್ ಮಾಡಬಹುದಾಗಿದೆ. ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಗಳ ಮೂಲಕ ಈ ಸೇವಾ ಸಿಂಧು ಪೋರ್ಟಲ್ ಅನ್ನ ಓಪನ್ ಮಾಡಬೇಕು.

ಅಪ್ಲೈ ಫಾರ್ ಸರ್ವಿಸ್ ಏನು ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಬೇಕು. ಅನೇಕ ರೀತಿಯ ಯೋಚನೆಗಳು ಇರುತ್ತವೆ, ಅದರಲ್ಲಿ ನೀವು ಯುವ ನಿಧಿಯನ್ನು ಆಪ್ಷನ್ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ನೀವು ಈ ಯೋಜನೆಗೆ ಅಪ್ಲೈ ಮಾಡಬಹುದಾಗಿದೆ.

ನಿಮ್ಮ ಎಲ್ಲಾ ರೀತಿಯ ಮಾಹಿತಿಗಳನ್ನ ಕೂಡ ಕೇಳುತ್ತದೆ ನಿಮ್ಮ ಹೆಸರು ಭಾವಚಿತ್ರ ವಿಳಾಸ ಪ್ರಸ್ತುತ ವಿಳಾಸ ಯಾವ ತಾಲೂಕಿನಲ್ಲಿ ಇದ್ದರೆ ಆಧಾರ್ ಕಾರ್ಡ್ ಹೀಗೆ ಕೆಲವೊಂದಿಷ್ಟು ಪ್ರಮುಖವಾದ ಮಾಹಿತಿಗಳನ್ನ ಕೇಳುತ್ತದೆ. ನೀವು ಯಾವ ವಿದ್ಯಾಭ್ಯಾಸ ಮಾಡಿದ್ದೀರಿ ಯಾವ ಕೋರ್ಸ್ ಮುಗಿದಿದೆ ಯಾವ ವರ್ಷದಲ್ಲಿ ಮುಗಿದಿದೆ ನಿಮ್ಮ ಹೆಸರು ಎಲ್ಲವೂ ಕೂಡ ಕೇಳುತ್ತದೆ ಅದನ್ನು ಭರ್ತಿ ಮಾಡಬೇಕು.

ಯುವ ನಿಧಿ ಯೋಜನೆಗೆ ನೀವು ಓದಿರುವಂತಹ ವಿದ್ಯಾರ್ಥಿ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡ್ ಫೋಟೋ ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿ ಕೆಲವೊಂದು ಇಷ್ಟು ದಾಖಲೆಗಳು ಇರಲೇಬೇಕು ಈ ದಾಖಲೆಗಳು ಇದ್ದರೆ ಮಾತ್ರ ನೀವು ಇವನಿಗೆ ಯೋಜನೆಗೆ 3000 ಹಣವನ್ನ ಪಡೆಯಲು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಮಗೆ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು ಆರು ತಿಂಗಳವರೆಗೂ ಕೂಡ ನೀವು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here