ಆಸ್ತಿಗೆ ಸಂಬಂಧಿಸಿದಂತೆ PTCL ಆಕ್ಟ್ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಗೆ ಸಂಬಂಧಿಸಿದಂತೆ ptcl ಕಾಯಿದೆ ಎಂದರೇನು, ಈ ಕಾಯ್ದೆಯನ್ನ ಸರಕಾರ ಯಾವಾಗ ಜಾರಿಗೆ ತಂದಿದೆ, ಕಾಯಿದೆ ಉದ್ದೇಶವೇನು ಈ ಕಾಯಿದೆ ಯಾರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ತಿಳಿಯೋಣ.

ಜಮೀನು ಖರೀದಿ ಮಾಡಬೇಕು ಅಂದುಕೊಂಡಿರಬಹುದು ಈ ನಿಯಮವನ್ನು ತಿಳಿದುಕೊಂಡಿರಲೇಬೇಕು. ಆಸ್ತಿಯನ್ನ ಖರೀದಿ ಮಾಡಬೇಕು ಅಂದುಕೊಂಡಿರಬಹುದು ವ್ಯಕ್ತಿಗೂ ಈ ptcl ಕಾಯಿದೆಯ ಉದ್ದೇಶವನ್ನು ತಿಳಿದುಕೊಳ್ಳಲೇಬೇಕು.

ಈ ಪಿಟಿಸಿಎಲ್ ಕಾಯಿದೆ ಎಂದರೇನು ಸರ್ಕಾರದ ವತಿಯಿಂದ ಎಸ್ ಸಿ ಮತ್ತು ಎಸ್ ಟಿ ಪಂಗಡದವರಿಗೆ ಮಂಜೂರಾದಂತ ಭೂಮಿಯ ಯಾವುದೇ ರೀತಿಯಲ್ಲೂ ಕೂಡ ಪರ ಬಾರೆ ನಿಷೇಧಿಸುವ ಕಾಯಿದೆ ಆಗಿದೆ. ಹಿಂದಿನ ದಿನಗಳಲ್ಲಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗದವರು ತಮ್ಮ ಜಮೀನನ್ನ ಮಾರಾಟ ಮಾಡುತ್ತಿದ್ದರು

ಇದನ್ನು ತಪ್ಪಿಸುವ ಉದ್ದೇಶದಿಂದಾಗಿ ಭಾರತ ಸರ್ಕಾರವು 1978 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಪಿಟಿಸಿಎಲ್ ಕಾಯಿದೆಗೆ ಒಳಪಡುವ ಭೂಮಿಯನ್ನು ಖರೀದಿ ಮಾಡಬಹುದಾ ಎಲ್ಲಾ ವರ್ಗದ ಜನರು ಕೂಡ ಆಸ್ತಿ ಖರೀದಿಗೆ ಅವಕಾಶ ಇದೆ.

ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಭೂಮಿ ಮಾರಾಟ ಪೂರ್ವ ಅಥವಾ ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಪಿಟಿಸಿಎಲ್ ಭೂಮಿಗೆ ಸಂಬಂಧಪಟ್ಟಂತೆ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ

ಯಾರು ಬೇಕಾದರೂ ಈ ಜಮೀನುಗಳನ್ನು ಖರೀದಿ ಮಾಡಬಹುದು ಆದರೆ ಸರ್ಕಾರದ ಅನುಮತಿಯನ್ನು ಪಡೆದಿರಲೇಬೇಕು. ಏನಾದರೂ ಬೇರೆ ಮಾರ್ಗಗಳಿಂದ ಪಿ ಟಿ ಸಿ ಎಲ್ ಕಾಯಿದೆಯ ಭೂಮಿಯನ್ನು ಖರೀದಿಸದೇ ಆದರೆ ಅಂತಹ ಮಾಲೀಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ.

ಕಾಯ್ದೆ ಮೀರಿ ಆಸ್ತಿ ಮಾರಾಟ ಆಗಿದ್ದಲ್ಲಿ ಮರಳಿ ಪಡೆಯುವ ಅವಕಾಶ ಇದ್ದೇ ಇದೆ. ಪಿತ್ರಾಜಿತ ಮತ್ತು ಸ್ವಯಾರ್ಜಿತ ಆಸ್ತಿಗೆ ಈ ಕಾಯಿದೆ ಅನ್ವಯ ಆಗುವುದಿಲ್ಲ. ಕುಟುಂಬದ ಒಳಗೆ ಆಸ್ತಿ ಭಾಗ ಮತ್ತು ಉಳುಮೆಗೆ ಅವಕಾಶ ಇರುತ್ತದೆ ಕೆಲವೊಂದು ಷರತ್ತುಗಳು ಇರುತ್ತವೆ.

ಅವುಗಳನ್ನ ವಿಚಾರಿಸಿಕೊಂಡು ನೀವು ಭೂಮಿಯನ್ನು ಖರೀದಿಸಲು ಸಾಧ್ಯ. ಈ ಪಿಟಿಸಿಎಲ್ ಕಾಯಿದೆ ನೀವು ಏನಾದರೂ ಬೇರೆ ಹಿಂದುಳಿದ ವರ್ಗದವರ ಭೂಮಿಯನ್ನ ಖರೀದಿಸಬೇಕು ಅಂದುಕೊಂಡಿದ್ದರೆ ಕೆಲವೊಂದು ಶರತ್ತುಗಳನ್ನು ನೀವು ಪಡೆದುಕೊಂಡು

ಆ ಭೂಮಿಯನ್ನು ಖರೀದಿಸಲು ಸಾಧ್ಯ. ಇಲ್ಲವೇ ಸರ್ಕಾರದ ಅನುಮತಿ ಕಡ್ಡಾಯವಾಗಿರುತ್ತದೆ ಅವುಗಳನ್ನು ಪಾಲಿಸಬೇಕು ಆಸ್ತಿಯನ್ನು ನೀವು ಮಾರಾಟ ಮಾಡಬೇಕು ಅಂದುಕೊಂಡಿದ್ದರೆ ಈ ನಿಯಮ ಅನ್ವಯವಾಗುತ್ತದೆ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here