ಈ ಪಾಲಿಸಿ ಮಾಡಿಸಿ ನಿಮಗೆ ಸಾಯೋ ತನಕ ಪಿಂಚಣಿ ಹಣ ಕೊಡುತ್ತೇ

102

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಐಸಿ ಜೀವನ್ ಶಾಂತಿ ಪಾಲಿಸಿಯನ್ನ ಮಾಡಿಸುವುದರಿಂದ ನಿಮಗೆ ಪಿಂಚಣಿ ಎಂಬುವುದು ಬರುತ್ತದೆ ಒಂದು ಬಾರಿ ನೀವು ಈ ಪಾಲಿಸಿಗಳಿಗೆ ಹಣವನ್ನು ಹೂಡಿಕೆ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ನಿಮಗೆ 30 ವರ್ಷ ವಯಸ್ಸು ಆಗಿದ್ದರೆ ಮಾತ್ರ ನೀವು ಈ ಪಾಲಿಸಿಯನ್ನ ಮಾಡಿಸಿಕೊಳ್ಳಬಹುದು.

ಈ ಪಾಲಿಸಿಯಲ್ಲಿ ಎರಡು ವಿಭಾಗಗಳಿರುತ್ತವೆ ಅವುಗಳನ್ನ ನೀವು ಆಯ್ಕೆ ಮಾಡಿಕೊಂಡು ಈ ಪಾಲಿಸಿಯನ್ನ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಈ ಪಾಲಿಸಿಯನ್ನ ನೀವು ತೆಗೆದುಕೊಂಡು ಮೂರು ತಿಂಗಳ ಒಳಗಾಗಿ ಈ ಪಾಲಿಸಿಯನ್ನ ನಿಮಗೆ ಮಾಡಿಸಲು ಸಾಧ್ಯವಿಲ್ಲ ಎಂದರೆ ಅದನ್ನ ಹಿಂತಿರುಗಿಸಬಹುದಾಗಿದೆ

 ಇದನ್ನು ಓದಿ: ಕೇಂದ್ರದಿಂದ ಪಿಂಚಣಿ ಯೋಜನೆ ಜಾರಿಗೆ 60 ವರ್ಷ ಮೇಲ್ಪಟ್ಟವರು

ಈ ಪಾಲಿಸಿ 100% ಸೇಫ್ ಆಗಿರುವುದರಿಂದ ಪಾಲಿಸಿಯು ಯಾರು ಮಾಡಿಸಿರುತ್ತಾರೆ ಅವರಿಗೆ ಹಣ ಎಂಬುದು ಬರುತ್ತದೆ ಒಂದು ವೇಳೆ ಅವರು ಏನಾದರೂ ಮರಣ ಹೊಂದಿದರೆ ಅವರು ಯಾರಿಗೆ ನಾಮಿನಿಯನ್ನ ಮಾಡಿರುತ್ತಾರೆ ಅವರು ಈ ಪಾಲಿಸಿ ಯನ್ನ ಪಡೆದುಕೊಳ್ಳಬಹುದು ನೀವು ಈ ಪಾಲಿಸಿಯನ್ನ ಮಾಡಿಸುವಾಗ ನಿಮ್ಮ ಜೊತೆಯಲ್ಲಿ ನಿಮ್ಮ ಹೆಂಡತಿಗೂ ಕೂಡ ನಿಮ್ಮ ಮಕ್ಕಳಿಗೂ ಕೂಡ ಮಾಡಿಸಿಕೊಳ್ಳಬಹುದು.

ನೀವು 12 ವರ್ಷಗಳಿಗೆ ಈ ಪಾಲಿಸಿಯನ್ನ ತೆಗೆದುಕೊಂಡಿರುತ್ತೀರಿ 12 ವರ್ಷಗಳಾದ ನಂತರ ಈ ಪಾಲಿಸಿ ಯೋಜನೆಯ ಹಣ ಎಂಬುದು ನಿಮಗೆ ಬರುತ್ತದೆ ನಿಮ್ಮ ಜೀವನದುದ್ದಕ್ಕೂ ಕೂಡ ನೀವು ಇಲ್ಲಿ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಸಾಧ್ಯ. ನೀವು ಈ ಪಾಲಿಸಿಯನ್ನ ಮಾಡಿಸಿ 40 ವರ್ಷಗಳಾದ ನಂತರ ಈ ಪಾಲಿಸಿ ಹಣವನ್ನು ಪಡೆದುಕೊಳ್ಳಬಹುದು

ಈ ಪಾಲಿಸಿ ಮಾಡಿಸಿ ನಿಮಗೆ ಸಾಯೋ ತನಕ ಪಿಂಚಣಿ ಹಣ ಕೊಡುತ್ತೇ
ಈ ಪಾಲಿಸಿ ಮಾಡಿಸಿ ನಿಮಗೆ ಸಾಯೋ ತನಕ ಪಿಂಚಣಿ ಹಣ ಕೊಡುತ್ತೇ

ನೀವು ಏನಾದರೂ ಐದು ಲಕ್ಷ ಒಬ್ಬರಿಗೆ ಮಾಡಿಸಿಕೊಂಡಿದ್ದೆ ಆದರೆ ಜೀವನ ಶಾಂತಿ ಯೋಜನೆಯಲ್ಲಿ 2650 ಬರುತ್ತದೆ ನೀವು ನಿಮ್ಮ ಹೆಂಡತಿ ಅಥವಾ ಮಕ್ಕಳಿಗೆ ಮಾಡಿಸಿಕೊಂಡಿದ್ದರೆ 2600 ಇಂಜಿನಿಯ ಎಂಬುದು ಬರುತ್ತದೆ ನೀವು 100000 ಮಾಡಿಸಿಕೊಂಡಿದ್ದೆ ಆದರೆ ಒಂದು ಲಕ್ಷದ ಮೂವತ್ತೈದು ಸಾವಿರದ ವರೆಗೂ ಕೂಡ ನೀವು ಈ ಪಿಂಚಣಿ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದು

ಅದರಿಂದ ನೀವು ಈ ಪಿಂಚಣಿ ಯೋಜನೆಯಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯ. ನೀವು ಇದನ್ನ ಅಂಚೆ ಕಚೇರಿಯಲ್ ಆಗಿರಬಹುದು ಅಥವಾ ಎಲ್ಐಸಿ ಅವರ ಹತ್ತಿರನಾದರೂ ಈ ಪಾಲಿಸಿಯನ್ನ ನೀವು ಮಾಡಿಸಿಕೊಳ್ಳಬಹುದು ಆಗಿದೆ.

LEAVE A REPLY

Please enter your comment!
Please enter your name here