ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ

82
ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ
ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ

ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, LIC ಜೀವನ್ ಪ್ರಗತಿ ಪಾಲಿಸಿ ನೀವು ಮಾಡಿಸಿದ್ದೆ ಆದರೆ ಅತಿ ಹೆಚ್ಚು ಲಾಭ ಕೊಡುವಂಥ ಪಾಲಿಸಿಯಾಗಿದೆ ಎಲ್ಲರೂ ಕೂಡ ಮಾಡಬಹುದಾಗಿದೆ,

ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ
ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ

ಕಡಿಮೆ ಪ್ರೀಮಿಯಂ ಇಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು ನೀವು ಐದು ವರ್ಷಕ್ಕೆ ಏನಾದರೂ ಆಯ್ಕೆ ಮಾಡಿಕೊಂಡಿದ್ದರೆ ಹತ್ತು ಲಕ್ಷ ಬರುತ್ತೆ 10 ವರ್ಷಕ್ಕೆ 20 ಲಕ್ಷ ಬರುತ್ತೆ ಈ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.

ಈ ಪಾಲಿಸಿಯನ್ನ ಮಾಡಿಸಬೇಕಾದರೆ ಕೆಲವೊಂದಿಷ್ಟು ನೀತಿ ನಿಯಮಗಳು ಇವೆ. ಆ ನೀತಿ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು.

ಈ ಪಾಲಿಸಿಯನ್ನ ನೀವು ಮಾಡಿಸಬೇಕಾದರೆ 12 ವರ್ಷದಿಂದ 45 ವರ್ಷದ ಒಳಗಿರುವಂತಹ ಅವರು ಈ ಪಾಲಿಸಿಯನ್ನ ಮಾಡಿಸಬಹುದಾಗಿದೆ ಈ ಪಾಲಿಸಿಯ ವರ್ಷ 12 ರಿಂದ 20 ವರ್ಷಗಳವರೆಗೆ ಈ ಪಾಲಿಸಿ ಎಂಬುವುದು ಇರುತ್ತದೆ.

ಇದರ ಮೆಚ್ಯುರಿಟಿ 65 ವರ್ಷಗಳವರೆಗೂ ಇರುತ್ತದೆ. ರೂ. 1,50,000 ದವರೆಗೆ ಈ ಪಾಲಿಸಿಯಲ್ಲಿ ಹಣವನ್ನ ಕಟ್ಟಲೇಬೇಕು ಒಂದು ವೇಳೆ ಇದಕ್ಕಿಂತ ಹೆಚ್ಚಾದರೂ ಕೂಡ ನೀವು ಕಟ್ಟಲು ಅವಕಾಶ ಇರುತ್ತದೆ.

ಈ ಪಾಲಿಸಿಗೆ ಹಣವನ್ನ ವರ್ಷ ಅದರೂ ಅಥವಾ ಅರ್ಧ ವರ್ಷಕ್ಕೆ ಮೂರು ತಿಂಗಳಿಗೆ ಅಥವಾ ತಿಂಗಳಿಗಾದರೂ ಕೂಡ ನೀವು ಹಣವನ್ನ ಕಟ್ಟಬಹುದಾಗಿದೆ.

ಒಬ್ಬ ವ್ಯಕ್ತಿಯು 25 ವರ್ಷ ಇರುವಾಗ ಈ ಪಾಲಿಸಿಯನ್ನ ಮಾಡಿಸಿದ್ದಾರೆ 10 ಲಕ್ಷಕ್ಕೆ ಇವರು ಮಾಡಿಸಿದರೆ 20 ವರ್ಷಗಳವರೆಗೆ ಈ ಪಾಲಿಸಿಯನ್ನ ಅವರು ಮಾಡುತ್ತಾರೆ.

ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ
ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಅತಿ ಹೆಚ್ಚು ಲಾಭ ಕೊಡುವ ಪಾಲಿಸಿ

ಇವರು ವರ್ಷಕ್ಕೆ 49,000 ಕಟ್ಟಬೇಕು ಎರಡು ವರ್ಷಕ್ಕೆ 48000 ಕಟ್ಟಬೇಕು. ನೀವು ತಿಂಗಳಿಗೆ ಕಟ್ಟಬೇಕಾದರೆ ನಾಲ್ಕು ಸಾವಿರ ಆರು ತಿಂಗಳಿಗೆ ಕಟ್ಟಬೇಕಾದರೆ 14,000 ವರ್ಷಕ್ಕೆ ಕಟ್ಟುತ್ತಿರ ಎಂದರೆ 29 ಸಾವಿರ ರೂಪಾಯಿ ನೀವು ಹಣವನ್ನು ಕಟ್ಟಬೇಕು.

25 ವರ್ಷ ಇರುವಾಗ 10 ಲಕ್ಷ ರೂಪಾಯಿ ಪಾಲಿಸಿಯನ್ನ ಇವರೇನಾದರೂ ತೆಗೆದುಕೊಂಡಿದ್ದರೆ.

20 ವರ್ಷದ ಪಾಲಿಸಿ ಆಗಿರುವುದರಿಂದ ಅವರಿಗೆ 45 ವರ್ಷದಲ್ಲಿ 25 ವರ್ಷ ಇದ್ದಾಗ ಹತ್ತು ಸಾವಿರದಲ್ಲಿ 9,77,550 ಹಣವನ್ನು ಇವರು ಹೂಡಿಕೆ ಮಾಡಿದ್ದಾರೆ.

ಅವರು 20 ವರ್ಷಗಳಾದ ನಂತರ ಅವರಿಗೆ 45 ವರ್ಷ ಇದ್ದಾಗ ಅವರು 18 ಲಕ್ಷದ ಎಪ್ಪತ್ತು ಸಾವಿರ ಈ ಪಾಲಿಸಿಯಿಂದ ಪಡೆದುಕೊಂಡಿದ್ದಾರೆ. ಪಾಲಿಸಿಯನ್ನ ನೀವು ಕೂಡ ಮಾಡಿಸಿ ಹೆಚ್ಚು ಲಾಭವನ್ನು ಗಳಿಸಬಹುದು.

ಇದನ್ನು ಓದಿ:

ಜಮೀನು ಒಡೆಯ ಸತ್ತಾಗ ಅಣ್ಣ ತಮ್ಮಂದಿರ ಪಾಲು ಹೇಗಿರಬೇಕು

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here