ಎಲ್ಐಸಿ ಜೀವನ್ ಪ್ರಗತಿ ಪಾಲಿಸಿ ಯೋಜನೆ.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಐಸಿ ಜೀವನ್ ಪ್ರಗತಿ ಪಾಲಿಸಿ ಯೋಜನೆಯನ್ನು ನೀವು ಕೂಡ ಮಾಡಿಸಬೇಕಾದರೆ ಕೆಲವೊಂದು ರೀತಿಯ ನಿಯಮಗಳು ಇವೆ ಆ ನಿಯಮಗಳು ಯಾವುದು ಎಂದರೆ ವಯಸ್ಸಿನ ಮಿತಿ 12 ವರ್ಷದಿಂದ 45 ವರ್ಷದವರೆಗೆ ಇರುವವರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ.

ಪಾಲಿಸಿ ಟರ್ಮ್ 12 ವರ್ಷದಿಂದ 20 ವರ್ಷದ ಒಳಗೆ. ಈ ಪಾಲಿಸಿಯ ಒಂದು ಏಜ್ ಲಿಮಿಟ್ ಇರುತ್ತದೆ 65 ವರ್ಷದ ಒಳಗಿರುವವರು ಈ ಪಾಲಿಸಿ ಯನ್ನ ಪಡೆದುಕೊಳ್ಳಬಹುದು ಈ ಪಾಲಿಸಿಗೆ ನೀವು ಎಷ್ಟು ರೂಪಾಯಿ ಬೇಕಾದರೂ ಹಾಕಬಹುದು

ಒಟ್ಟು ಗರಿಷ್ಠವಾಗಿ ಒಂದು ಲಕ್ಷದ 50 ಸಾವಿರದವರೆಗೆ ನೀವು ಇದನ್ನು ತಿಂಗಳಿಗೆ ವರ್ಷಕ್ಕೆ ಅಥವಾ ಆರು ತಿಂಗಳಿಗೂ ಸಹ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ನೀವು 25 ವರ್ಷದಲ್ಲಿದ್ದಾಗ 10 ಲಕ್ಷ ಏನಾದರೂ ನೀವು ಹಣವನ್ನು ಕಟ್ಟಿದರೆ ನಿಮಗೆ 18,70,000 45 ವರ್ಷದ ಒಳಗೆ ಬರುತ್ತದೆ.

ನೀವು ಈ ಪಾಲಿಸಿಯನ್ನ ಮಾಡಿ, ಕೆಲವೊಂದು ವರ್ಷಗಳಾದ ನಂತರ ಮರಣ ಹೊಂದಿದ್ದೆ ಆದರೆ ಈ ಪಾಲಿಸಿಯನ್ನ ಮಾಡಿ ಐದು ವರ್ಷದ ಒಳಗೆ ಏನಾದರೂ ಮರಣ ಹೊಂದಿದ್ದರೆ ನೀವು ಐದು ವರ್ಷಕ್ಕೆ 10 ಲಕ್ಷದ ಎನಾದರೂ ಪಾಲಿಸಿಯನ್ನ ಮಾಡಿದರೆ 10 ಲಕ್ಷಕ್ಕೂ ಕೂಡ ನಿಮಗೆ ಮರಳಿ ಬರುವ ಸಾಧ್ಯತೆ ಹೆಚ್ಚಾಗಿದೆ.

ಆರರಿಂದ ಹತ್ತು ವರ್ಷದ ಒಳಗೆ ಏನಾದರೂ ಆ ವ್ಯಕ್ತಿ ಮರಣ ಹೊಂದಿದ್ರೆ 12,5,000 ಹಣ ನೀವು ಪಡೆದುಕೊಳ್ಳಬಹುದು. ಪಾಲಿಸಿ ಮಾಡಿದ ವ್ಯಕ್ತಿಯು ಆಕ್ಸಿಡೆಂಟ್ ಆಗಿ ಏನಾದರೂ ಮರಣ ಹೊಂದಿದರೆ ಆ ವ್ಯಕ್ತಿಗೆ ನಿಮಗೆ 10 ಲಕ್ಷದ ಅಪಘಾತದ ವಿಮೆಯೆಂದು ಕೂಡ ನೀಡುತ್ತಾರೆ ಮತ್ತೆ ಪಾಲಿಸಿಗೆ ಅನುಕೂಲವಾಗುವಂತೆ ಸ್ಕೀಮ್ ಎಂಬುದು ಇರುತ್ತದೆ

ಅದರಿಂದ ನೀವು ಎರಡು ಲಕ್ಷ ಹೆಚ್ಚು ವರಿಯಾಗಿ ಪಡೆದುಕೊಳ್ಳುತ್ತದೆ ಇದರಿಂದ 12,50,000 ಹಣವನ್ನು ನೀವು ಪಾಲಿಸಿಯಿಂದ ಪಡೆದುಕೊಳ್ಳಲು ಸಾಧ್ಯ. ನೀವು ಮೂರು ವರ್ಷದವರೆಗೆ ಈ ಪಾಲಿಸಿಯನ್ನ ಸಂಪೂರ್ಣವಾಗಿ ಕಟ್ಟಿದ್ದರೆ ನೀವು ಇದರಿಂದ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ನೀವು ಪಾಲಿಸಿಯನ್ನು ಸರಿಯಾಗಿ ಕಟ್ಟದ್ದೀರಿ ಎಂದು ಸಾಲವನ್ನು ಪಡೆದರೆ ನೀವು ಸ್ವಲ್ಪ ಹಣವನ್ನು ಕಟ್ಟಬೇಕಾಗುತ್ತದೆ. ಈ ಪಾಲಿಸಿಯನ್ನು ನೀವು ಕಟ್ಟಲು ಸಾಧ್ಯವಿಲ್ಲ ಎಂದು ಅದನ್ನು ಬಿಡುಗಡೆ ಮಾಡುತ್ತೀರಾ ಎಂದರೆ ಆ ಹಣವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಪಘಾತ ವಿಮೆ ಮತ್ತು ಮರಣ ಹೊಂದಿದ್ದಾರೆ ಈ ಪಾಲಿಸಿಯಿಂದ ಹೆಚ್ಚು ಹಣವನ್ನು ಪಡೆದುಕೊಳ್ಳುವ ಸಾಧ್ಯವಾಗುತ್ತದೆ.

ನಿಮ್ಮ ಜೀವನ ತುಂಬಾ ಸಮಸ್ಯೆ ನಲ್ಲಿ ಇದ್ದರೆ ಒಮ್ಮೆ ನಮಗೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಾಕಾಶ್ ಕುಡ್ಲ ರವರಿಂದ ಫೋನ್ ನಲ್ಲೆ ನಿಮಗೆ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here