LIC ಕಡಿಮೆ ಪ್ರೀಮಿಯಂ ಹೆಚ್ಚು ಲಾಭ ಐದು ವರ್ಷಕ್ಕೆ ಹತ್ತು ಲಕ್ಷ ಹತ್ತು ವರ್ಷಕ್ಕೆ 20 ಲಕ್ಷ

52

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ ಐ ಸಿ ಜೀವನ್ ಪ್ರಗತಿ ಪಾಲಿಸಿ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದಿಷ್ಟು ನಿಯಮಗಳು ಇವೆ ಆ ನಿಯಮಗಳು ಯಾವುದು ಎಂದರೆ ಈ ಪಾಲಿಸಿ ಯನ ಮಾಡಬೇಕು ಎಂದರೆ 12 ರಿಂದ 45 ವರ್ಷ ವಯಸ್ಸು ಇರುವಂತವರು ಮಾತ್ರ ಈ ಪಾಲಿಸಿ ಯೋಜನೆಯನ್ನು ತೆಗೆದುಕೊಳ್ಳಬಹುದು.

ಈ ಪಾಲಿಸಿ 12 ವರ್ಷದಿಂದ 20 ವರ್ಷದವರೆಗೂ ಕೂಡ ಈ ಪಾಲಿಸಿ ಚಾಲನೆಯಲ್ಲಿ ಇರುತ್ತದೆ. 65 ವರ್ಷ ಆದ ನಂತರ ಈ ಯೋಜನೆಯಿಂದ ನೀವು ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವರ್ಷದ ಐವತ್ತು ಸಾವಿರದವರೆಗೆ ನೀವು ಈ ಪಾಲಿಸಿಯಲ್ಲಿ ಒಟ್ಟಿಗೆ ಮಾಡಲೇಬೇಕು. ಮೆಚುರಿಟಿ ಬೆನಿಫಿಟ್ ಡೆತ್, ಬೆನಿಫಿಟ್, ರೀಡರ್ ಬೆನಿಫಿಟ್ ಈ ಬೆನಿಫಿಟ್ಗಳನ್ನ ನೀವು ಪಡೆದುಕೊಳ್ಳಬಹುದು.

ಒಂದು ವೇಳೆ ಈ ಪಾಲಿಸಿಯನ್ನ ಮಾಡಿಸಿದ ವ್ಯಕ್ತಿ 10 ವರ್ಷದ ಒಳಗಡೆ ಮರಣ ಹೊಂದಿದ್ದೆ ಆದರೆ ಅವರು ಏನಾದರೂ ಮರಣ ಹೊಂದಿದ್ದೆ ಆದರೆ 150 ಪರ್ಸೆಂಟ್ ಬೇಸಿಕ್ ಹಣ ಅವರಿಗೆ ದೊರೆಯುತ್ತದೆ ಒಂದು ವೇಳೆ 15 ಲಕ್ಷ ಹಣ ದೊರೆಯುವುದು ಖಂಡಿತ. ಏನಾದರೂ ಒಂದು ವೇಳೆ ಮರಣ ಹೊಂದಿದ್ದೆ ಆದರೆ ಆ ವ್ಯಕ್ತಿ 10 ಲಕ್ಷ ಪಾಲಿಸಿಯನ್ನ ಮಾಡಿಸಿದ್ದೆ ಆದರೆ ಅವರಿಗೆ 12 ವರ್ಷದ 50 ಸಾವಿರ ರೂ ಹಣವನ್ನು ಇವರು ಪಡೆದುಕೊಳ್ಳಬಹುದು.

ಈ ಪಾಲಿಸಿಯಲ್ಲಿ ನಿಮಗೆ ಮೂರು ವರ್ಷದವರೆಗೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಒಂದು ವೇಳೆ ಈ ಪಾಲಿಸಿಯನ್ನ ಮಾಡಿರುವ ವ್ಯಕ್ತಿ ಮರಣ ಹೊಂದಿದೆ ಆದರೆ ಅವರು ಮಾಡಿರುವಂತಹ ನಾಮಿನೇ ಅವರಿಗೆ ಜಮಾ ಆಗುತ್ತದೆ. ಒಂದು ವೇಳೆ ನೀವು ಐದು ವರ್ಷಕ್ಕೆ ಐದು ಲಕ್ಷ ಹಣವನ್ನು ಏನಾದರೂ ಪಾಲಿಸಿಯನ್ನ ಮಾಡಿಸಿಕೊಂಡಿದ್ದೆ ಆದರೆ

ನಿಮಗೆ ಅದರಲ್ಲಿ 10 ಲಕ್ಷ ಹಣ ಎಂಬುದು ಜಮಾ ಆಗುತ್ತದೆ. ಒಂದು ವೇಳೆ ಹತ್ತು ಲಕ್ಷ ಮಾಡುವುದರಿಂದ ನಿಮಗೆ 20 ಲಕ್ಷ ಹಣ ಈ ಪಾಲಿಸಿಂದ ನೀವು ಪಡೆದುಕೊಳ್ಳಬಹುದು ಕಡಿಮೆ ಪ್ರೇಮಿಯರ್ ಗಳಿಂದ ಹೆಚ್ಚು ಲಾಭವನ್ನು ನೀವು ಪಡೆದುಕೊಳ್ಳಬಹುದಾಗಿದೆ ಇದು ಬೆಸ್ಟ್ ಪ್ರೀಮಿಯಂ ಯೋಜನೆಯಾಗಿದೆ.

ಪ್ರೀತಿಯಲ್ಲಿ ಮೋಸ, ಆರ್ಥಿಕ ಸಂಕಷ್ಟ, ನಿರುದ್ಯೋಗ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here