ನಮಸ್ಕಾರ ಪ್ರಿಯ ಸ್ನೇಹಿತರೇ, ಜೀವನ್ ಶಾಂತಿ ಪಾಲಿಸಿ ಮತ್ತು ಜೀವನ್ ಅಕ್ಷಯ ಪಾಲಿಸಿಗೆ ನೀವು ಒಂದು ಬಾರಿ ಹಣವನ್ನ ಹೂಡಿಕೆ ಮಾಡಿದರೆ ಸಾಕು. ಇದರಲ್ಲಿ ಒಂದು ಬಾರಿ ಹೂಡಿಕೆ ಮಾಡುವುದರಿಂದ ನಿಮಗೆ ಆದಾಯ ಎಂಬುದು ಬರುತ್ತದೆ, ಒಂದು ವೇಳೆ ಈ ಪಾಲಿಸಿಯನ್ನ ಮಾಡಿರುವ ವ್ಯಕ್ತಿಯು ಮರಣ ಹೊಂದಿದ್ದರೆ ಪಾಲಿಸಿ ಮಾಡಿರುವಂತಹ ನಾಮಿನಿ ಅವರಿಗೆ ಸಂಪೂರ್ಣ ಹಣ ಜಮಾ ಆಗುತ್ತದೆ.
ನಿಮಗೆ ಲೈಫ್ ಟೈಮ್ ಪಿಂಚಣಿ ಎಂಬುದು ಬರುತ್ತದೆ, ನೀವು ಈ ಪಾಲಿಸಿಯನ್ನ ಮಾಡಬೇಕಾದರೆ ಯಾವೆಲ್ಲ ನಿಯಮಗಳು ಇದೆ ಎಂದರೆ ಜೀವನ ಶಾಂತಿ ಯೋಜನೆಯಲ್ಲಿ 30 ವರ್ಷದಿಂದ 79 ವರ್ಷದವರೆಗೂ ಕೂಡ ಈ ಪಾಲಿಸಿಯನ್ನ ಮಾಡಿಸಬಹುದು. ನೀವು ಈ ಪಾಲಿಸಿಯನ್ನ ಎಷ್ಟು ವರ್ಷಗಳಿಗೆ ಪಡೆದುಕೊಂಡಿರುತ್ತೀರೋ ಅದರ ಆಧಾರದ ಮೇಲೆ ನಿಮಗೆ ಹಣ ಎಂಬುದು ಜಮಾ ಆಗುತ್ತದೆ.
ನಿಮಗೆ ಮೂರು ತಿಂಗಳವರೆಗೆ ಕೂಡ ಸಾಲ ಎಂಬುದು ದೊರೆಯುತ್ತದೆ. ಎರಡು ಆಪ್ಷನ್ ಗಳಿರುತ್ತದೆ ಆ ಆಪ್ಶನ್ ಗಳ ಪ್ರಕಾರ ನೀವು ಇಲ್ಲಿ ಸೆಲೆಕ್ಟ್ ಮಾಡಿಕೊಳ್ಳಬಹುದು. ಈ ಪಾಲಿಸಿಗಳಲ್ಲಿ ಒಂದು ಬಾರಿ ಮಾತ್ರ ಹೂಡಿಕೆ ಮಾಡಲು ಅವಕಾಶ ಎಂಬುದು ಇರುತ್ತದೆ.
ಒಂದು ವೇಳೆ ಪಾಲಿಸಿನ ಮಾಡಿರುವ ವ್ಯಕ್ತಿ ಮರಣ ಹೊಂದಿದರೆ ನಾಮಿನಿ ಅವರಿಗೆ ಸಂಪೂರ್ಣ ಹಣ ಎಂಬುದು ಜಮಾ ಆಗುತ್ತದೆ. ಜೀವನ್ ಅಕ್ಷಯ್ 7 ಪಾಲಿಸಿಯಲ್ಲಿ 30 ವರ್ಷದಿಂದ 85 ವರ್ಷದ ಒಳಗಿರುವಂತಹ ವ್ಯಕ್ತಿಗಳು ಈ ಪಾಲಿಸಿಯನ್ನ ಮಾಡಿಸಬಹುದು.
ನೀವು ಈ ಪಾಲಿಸಿಯನ್ನ ಮಾಡಿ ಏನಾದರೂ ಮರಣ ಹೊಂದಿದ್ದೆ ಆದರೆ ಅದರ ತಕ್ಷಣವೇ ನಿಮ್ಮ ನಾಮಿನಿ ಅವರಿಗೆ ಹಣ ಎಂಬುದು ಬರುತ್ತದೆ. ಮೂರು ತಿಂಗಳು ಸಾಲ ಎಂಬುದು ದೊರೆಯುತ್ತದೆ. ಇದರಲ್ಲಿ 10 ಆಪ್ಷನ್ಗಳಿರುತ್ತದೆ ಅದರಲ್ಲಿ ಯಾವುದಾದರೂ ನೀವು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ.
ಇಲ್ಲಿ 10 ಆಪ್ಷನ್ ಗಳಿರುತ್ತವೆ, ಅದರಲ್ಲಿ ನೀವು ಯಾವುದನ್ನ ಸೆಲೆಕ್ಟ್ ಮಾಡಿಕೊಂಡಿರುತ್ತಿರೋ ಅದರ ಆಧಾರದ ಮೇಲೆ ಹಣ ಎಂಬುದನ್ನು ಪಡೆದುಕೊಳ್ಳಬಹುದಾಗಿದೆ. ಈ ಪಾಲಿಸಿಗಳನ್ನು ನೀವು ಸೆಲೆಕ್ಟ್ ಮಾಡಿಕೊಂಡಿದ್ದೆ ಆದರೆ ಇದು ಒಂದು ಬಾರಿ ಹೂಡಿಕೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಇದರಲ್ಲಿ ನಿಮಗೆ ಹಂಡ್ರೆಡ್ ಪರ್ಸೆಂಟ್ ರಕ್ಷಣೆ ಎಂಬುದು ಇರುತ್ತದೆ.
ಪ್ರೀತಿಯಲ್ಲಿ ಮೋಸ, ಆರ್ಥಿಕ ಸಂಕಷ್ಟ, ನಿರುದ್ಯೋಗ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9900804442
- ಡ್ರೋನ್ ಪ್ರತಾಪ್ ಗೆ ದೊಡ್ಡ ಆಘಾತ
- ರೈತರ ಖಾತೆಗೆ 2800 ಜಮಾ ಆಯ್ತು
- ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ
- ಗರ್ಭಿಣಿ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್
- ssp ಸ್ಕಾಲರ್ಶಿಪ್ ಹಣ ಇದೇ ತಿಂಗಳು 30 ನೇ ತಾರೀಖು ಬರುತ್ತೆ
- ಏಳು ಹೊಸ ಯೋಜನೆಗಳು ರಾಜ್ಯ ಸರ್ಕಾರದಿಂದ ಜಾರಿಗೆ
ಮಾಹಿತಿ ಆಧಾರ