ಎಲ್ ಐ ಸಿ ಟೆಕ್ ಟೆಕ್ ಪಾಲಿಸಿ ಯೋಜನೆ

157

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಎಲ್ಐಸಿ ಟೆಕ್ ಟೆಕ್ ಪಾಲಿಸಿ ಯೋಜನೆ ನೀವು ಆನ್ಲೈನ್ ಗಳ ಮೂಲಕ ಈ ಪಾಲಿಸಿ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಎಲ್ ಐ ಸಿ ಏಜೆಂಟ್ ಇಂದ ಈ ಯೋಜನೆಯನ್ನು ನೀವು ಪಡೆಯಲು ಸಾಧ್ಯವಿಲ್ಲ.

ಪುರುಷರು ಮತ್ತು ಮಹಿಳೆಯರು ಈ ಪಾಲಿಸಿ ಯೋಜನೆಯನ್ನು ತೆಗೆದುಕೊಳ್ಳಬಹುದಾಗಿದೆ. 50 ಲಕ್ಷ ರೂ ಇಂದ ಈ ಇನ್ಸೂರೆನ್ಸ್ ಎಂಬುದು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ, ವಯಸ್ಸು 30 ವರ್ಷ ಆಗಿರಲೇಬೇಕು. 40ವರ್ಷದವರೆಗೂ ಕೂಡ ನೀವು ಈ ಪಾಲಿಸಿಯನ್ನ ಮಾಡಿಸಿಕೊಳ್ಳಬಹುದು ಆಗಿದೆ

ಈ ಪಾಲಿಸಿ 40 ವರ್ಷಕ್ಕಿಂತ ಮುಂಚೆ ಏನಾದರೂ ಸತ್ತು ಹೋದರೆ ಅವರು ನಾಮಿನೇ ಮಾಡಿರುವಂತವರಿಗೆ ಹಣ ಎಂಬುದು ಹೋಗುತ್ತದೆ ಏನು ಆಗಿಲ್ಲ ಎಂದರೆ ಅವರಿಗೆ ಮುಂದಿನ ದಿನಗಳಲ್ಲಿ ಹಣ ಎಂಬುದು ಪಡೆಯಲು ಸಾಧ್ಯ. ಅಪಘಾತಗಳು ಉಂಟಾಗಿ ಏನಾದರೂ ಮರಣ ಹೊಂದಿದರೆ

ಅವರಿಗೂ ಕೂಡ ಹಣದ ಸೌಲಭ್ಯ ಸಿಗುತ್ತದೆ, ಆರೋಗ್ಯದಲ್ಲಿ ಏನಾದರೂ ತೊಂದರೆಗಳು ಉಂಟಾಗಿ ಮರಣ ಹೊಂದಿದ್ದರು ಕೂಡ ಅವರಿಗೂ ತುಂಬಾ ಅನುಕೂಲವಾಗುತ್ತದೆ. ನೀವು ಈ ಪಾಲಿಸಿಯನ್ನ ತೆಗೆದುಕೊಳ್ಳುವಾಗ ನಿಮ್ಮ ಆರೋಗ್ಯ ಅನ್ನೋದು ಚೆನ್ನಾಗಿರಬೇಕು.

ಈ ಪಾಲಿಸಿಯನ್ನ ತೆಗೆದುಕೊಳ್ಳುವ ವ್ಯಕ್ತಿ ಏನಾದರೂ ಆತ್ಮಹತ್ಯೆ ಮಾಡಿಕೊಂಡರು ಕೂಡ ಅವರಿಗೆ ಈ ಪಾಲಿಸಿ ಬರುತ್ತದೆ. 18 ವರ್ಷ65 ವರ್ಷದವರೆಗೆ ಇವನೇದು ಈ ಪಾಲಿಸಿಯನ್ನ ತೆಗೆದುಕೊಳ್ಳಬಹುದು ಆಗಿದೆ ನೀವು ಸೆಕೆಂಡ್ ಪಿಯುಸಿ ಯನ್ನ ಪಾಸ್ ಆಗಿರಬೇಕು.

ನಿಮಗೆ ಆದಾಯ ಎಂಬುದು ವರ್ಷಕ್ಕೆ 3 ಲಕ್ಷ ಇದ್ದರೆ ಮಾತ್ರ ನೀವು ಈ ಪಾಲಿಸಿಯನ್ನ ತೆಗೆದುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಮಹಿಳೆಯರು ಅಥವಾ ಗರ್ಭಿಣಿಯರು ಈ ಪಾಲಿಸಿಯನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ ಈ ಪಾಲಿಸಿ ಮೂರು ವಿಧ ಸಿಂಗಲ್ ಪ್ರೀಮಿಯಂ ರೆಗ್ಯುಲರ್ ಪ್ರೀಮಿಯಂ ಲಿಮಿಟೆಡ್ ಪ್ರೀಮಿಯಂ.

ಸಿಂಗಲ್ ಪ್ರೀಮಿಯಂ ಎಂದರೆ ನೀವು ವರ್ಷಕ್ಕೆ ಎಷ್ಟು ಪಾಲಿಸಿ ಮಾಡಿರೋ ಹಣವನ್ನು ನೀಡುತ್ತಿರೋ ಅದನ್ನ ನೀವು ಒಂದೇ ಬಾರಿ ಹಣವನ್ನು ಕಟ್ಟಬೇಕು. ರೆಗ್ಯುಲರ್ ಪ್ರೀಮಿಯಂನಲ್ಲಿ ನೀವು ವರ್ಷಕ್ಕಾದರೂ ಹಣವನ್ನು ಕಟ್ಟಬಹುದು ಇಲ್ಲವೇ ಆರು ತಿಂಗಳಿಗಾದರೂ ಹಣವನ್ನು ಕಟ್ಟಬಹುದು.

ಲಿಮಿಟೆಡ್ ಪ್ರೀಮಿಯಂನಲ್ಲಿ ಕೊನೆಯದಾಗಿ 5 ವರ್ಷ ಅದು ಹತ್ತು ವರ್ಷ ನಾನು ಹಣವನ್ನ ಕಟ್ಟುವುದಿಲ್ಲ ಎಂದರೆ ಎನ್ನುವುದಕ್ಕೆ ಈ ಪಾಲಿಸಿ ತುಂಬಾ ಒಳಿತಾಗುತ್ತದೆ. ಇದು ಆನ್ಲೈನ್ ಗಳ ಮೂಲಕ ಪಡೆದುಕೊಳ್ಳುವಂತಹ ಒಂದು ಪಾಲಿಸಿಯಾಗಿದೆ ಇದರ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಲು ಸಾಧ್ಯ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here