ಬಲಾಢ್ಯ ಜಾತಿಗಳಿಗೆ ಸೀಮಿತವೇ ರಾಜ್ಯದಲ್ಲಿ ಅಧಿಕಾರ ಮತ್ತೆ ಹೊತ್ತಿಕೊಳ್ಳುತ್ತಾ ಲಿಂಗಾಯತ ಕಿಚ್ಚು

42

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಜಾತಿ ಆಧಾರದಲ್ಲಿ ಅಧಿಕಾರಿಗಳನ್ನು ಆಡಳಿತದಲ್ಲಿ ನಿಯೋಜನೆ ಮಾಡಬೇಕೆಂದು ಪ್ರಶ್ನೆ ಎಲ್ಲರಲ್ಲೂ ಕೂಡ ಉದ್ಭವವಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.

ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪವನ್ನು ಮಾಡಿದ್ದಾರೆ. ಬಲಿಷ್ಠವಾದಂತ ಕಾಂಗ್ರೆಸ್ ಅವರು ಕೆಲವೊಂದಿಷ್ಟು ವ್ಯಕ್ತಿಗಳನ್ನ ದೂರ ಇಡುತ್ತದೆಯೇ ಎನ್ನುವ, ಒಂದು ಸಮುದಾಯದ ಸುತ್ತ ಮಾತ್ರ ಅಧಿಕಾರ ಇರಬೇಕೆಂಬ ಅನಧಿಕೃತವಾದ ನಿಯಮ ಬಂದಿದೆ.

ಶಾಮನೂರು ಶಿವಶಂಕರಪ್ಪ ಆಳುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಂದು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಮಾಡುತ್ತಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಸಿದ್ದರಾಮಯ್ಯನವರು ನಮ್ಮ ಸರ್ಕಾರದಲ್ಲಿ ಲಿಂಗಾಯಿತರಿಗೆ ಅನ್ಯಾಯವಾಗಿಲ್ಲ ಏಳು ಮಂದಿ ಲಿಂಗಾಯತರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೆಯನ್ನ ವ್ಯಕ್ತಪಡಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಮೇಲ್ನೋಟಕ್ಕೆ ಹೇಳಿಕೆಯನ್ನು ನೀಡಿದ್ದಾರೆ ಎಂದು ಅನಿಸಿದರೂ ಕೂಡ ಒಂದು ರೀತಿಯ ಅನ್ಯಾಯ ಎಂದು ಉಂಟಾಗುತ್ತದೆ.

ಸಂಪುಟದಲ್ಲಿ ಎಂಟು ಸಚಿವರು ಪ್ರಾತಿನಿಧ್ಯ ಶೇಕಡ 23.5ರಷ್ಟು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಎಂಟು ಜನ ಲಿಂಗಾಯತರು ಅಧಿಕಾರವನ್ನು ನಿರ್ವಹಿಸುತ್ತಿದ್ದಾರೆ. ಸಂಪುಟದಲ್ಲಿ 23.5 ರಷ್ಟು ಶೇಕಡ ಮೀಸಲಾತಿಯನ್ನು ನೀಡಿದ್ದಾರೆ.

ಬೇರೆ ವರ್ಗದವರಿಗಿಂತ ಲಿಂಗಾತರು ಇದ್ದರೆ ಹೆಚ್ಚಾಗಿ ಸಂಪುಟದಲ್ಲಿ ಇರುವುದನ್ನು ನಾವು ಕೂಡ ಗಮನಿಸಬಹುದಾಗಿದೆ. ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಈಗ ಲಿಂಗಾಯಿತ ಸಮುದಾಯಕ್ಕೆ ಇರುವ ಪ್ರಾತಿನಿಧ್ಯ ಕಡಿಮೆಯಾಗಿದೆ ಎಂದು ಸೂಚನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ 10 ರಿಂದ 11 ಮಂದಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಮೂರನೇ ಒಂದು ಭಾಗದಷ್ಟು ಕಾರ್ಯವನ್ನ ನಿರ್ವಹಿಸುತ್ತಿದ್ದರು. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯ ಪ್ರಕಾರ ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ಯಾಯವಾಗುತ್ತಿದೆ.

ಲಿಂಗಾಯತ ಸಮುದಾಯದವರಿಗೆ ಆಯಕಟ್ಟಿನ ಕೆಲವೊಂದು ನಿಯಮಗಳು ದೊರೆಯುತ್ತಿಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಾ ಕಾಂಗ್ರೆಸ್ ಲಿಂಗಾಯತ ಸಮರ ಶಾಮನೂರು ಶಿವಶಂಕರಪ್ಪನವರು ಮಾಡಿರುವ ಆರೋಪದಿಂದಾಗಿ ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ವಿಜಯೇಂದ್ರ ಬಿಜೆಪಿಯವರು ಸಹಮತವನ್ನು ವ್ಯಕ್ತಪಡಿಸಿದ್ದಾರೆ.

ಶಾಮನೂರು ಶಿವಶಂಕರ್ ಅವರು ಸತ್ಯವನ್ನೇ ಹೇಳಿದ್ದಾರೆ ಎಂದು ಕೆಲವಂದಿಷ್ಟು ಜನರು ಹೇಳಿಕೆಯನ್ನು ನೀಡಿದ್ದಾರೆ. ಈ ರೀತಿಯಿಂದಾಗಿ ಲಿಂಗಾಯಿತ ಸಮರವು ಮತ್ತಷ್ಟು ಚುರುಕ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಮರ ಹೆಚ್ಚಾದಂತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪರ ಲಿಂಗಾಯತರು ನಿಲ್ಲುತ್ತಾರೆ ಎನ್ನುವ ಮತ್ತಷ್ಟು ಕಿಚ್ಚು ಉಂಟಾಗಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here