ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

32
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ
ಮೊಬೈಲ್ ನಲ್ಲಿ ಹೀಗೆ ಮಾಡಿ ಒಂಬತ್ತು ಲಕ್ಷದವರೆಗೆ ಸಾಲ ಸಿಗುತ್ತೆ

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ಎಲ್ಲೂ ಸಾಲ ಸಿಕ್ಕಿಲ್ಲ ಎಂದರೆ ಇಲ್ಲಿ ನಿಮಗೆ ಖಂಡಿತ ಸಾಲ ಸಿಗುತ್ತದೆ 5000 ದಿಂದ ಇಪ್ಪತ್ತೈದು ಸಾವಿರದವರೆಗೆ ಸಾಲ ಎಂಬುದು ಪಡೆದುಕೊಳ್ಳಬಹುದು. ಇದರಲ್ಲಿ ನೀವು ವೈಯಕ್ತಿಕ ಸಾಲ ಮನೆ ಸಾಲ ವಾಹನಗಳ ಸಾಲ ಎಲ್ಲಾ ರೀತಿಯ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.
ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ಕೆಲವೊಂದಿಷ್ಟು ನಿಯಮಗಳಿವೆ ಅವುಗಳಿಗೆ ನೀವು ಬದ್ಧರಾಗಿದ್ದರೆ ಪ್ರೋಸಿಡ್ ಎಂದು ಹೇಳಿ ನಂತರ ನೀವು ಯಾವ ಭಾಷೆಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರ ಅದನ್ನ ಆಯ್ಕೆ ಮಾಡಿಕೊಳ್ಳಿ. ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಆಗಬೇಕು.

ನಿಮಗೆ ಮನೆ ಸಾಲ ವಾಹನಗಳ ಸಾಲ ವೈಯಕ್ತಿಕ ಸಾಲ ಎಲ್ಲಾ ರೀತಿಯ ಸಾಲವನ್ನು ಕೂಡ ನೀವು ಪಡೆದುಕೊಳ್ಳಬಹುದು.

ನೀವು ಯಾವ ಸಾಲವನ್ನ ಪಡೆದುಕೊಳ್ಳುತ್ತೀರೋ ಅದರ ಆಧಾರದ ಮೇಲೆ ನೀವು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ನೀಡಬೇಕು.

ನಿಮ್ಮ ಹೆಸರು ಮೊಬೈಲ್ ನಂಬರ್ ಬ್ಯಾಂಕಿನ ಮಾಹಿತಿ ಮತ್ತು ಇಮೇಲ್ ಅಡ್ರೆಸ್ ಅನ್ನು ಭರ್ತಿ ಮಾಡಬೇಕು. ನೀವು ಈ ರೀತಿಯ ಮಾಹಿತಿಯನ್ನು ನೀಡಿದ ನಂತರ ನಿಮಗೆ ಎಷ್ಟು ಸಾಲವನ್ನು ನೀಡಬೇಕು ಎಂಬುದನ್ನು ಅವರೇ ಸೂಚಿಸುತ್ತಾರೆ.

ಇದನ್ನು ಓದಿ

ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮೋಸ ಆಯ್ತಾ?

ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ

ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರೂ.5000 ಬೇಕಾ ಏಳು ಲಕ್ಷದವರೆಗೆ ಸಾಲ ಬೇಕಾ ಎಂಬುದನ್ನು ತಿಳಿಸುತ್ತದೆ. ನೀವು ಏನು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದೀರಿ ಯಾವ ಉದ್ಯೋಗ ಮಾಡುತ್ತಿದ್ದೀರಾ ಎಷ್ಟು ಆದಾಯ ಬರುತ್ತದೆ ಎಂಬುವ ಸಂಪೂರ್ಣ ಮಾಹಿತಿಯನ್ನ ಕೂಡ ನೀವು ಇಲ್ಲಿ ಸೂಚಿಸಬೇಕು.

ಸ್ವಂತ ವ್ಯಾಪಾರ ವ್ಯವಹಾರವನ್ನ ಮಾಡುತ್ತಿರುವುದು ಮತ್ತು ಬೇರೆ ಕಡೆ ಉದ್ಯೋಗ ಮಾಡುತ್ತಿರುವವರೆಗೂ ಕೂಡ ಇಲ್ಲಿ ಸಾಲ ಎಂಬುದು ದೊರೆಯುತ್ತದೆ. ಅದರಿಂದ ನಿಮಗೆ ಖಂಡಿತ ಸಾಲದ ದೊರೆಯುತ್ತದೆ, ಒಂದು ಒಳ್ಳೆಯ ಅಪ್ಲಿಕೇಶನ್ ಎಂದು ಹೇಳಬಹುದು.

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.
ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ನೀವು ವಾಹನದ ಮೇಲೆ ಸಾಲ ಮಾಡಿದ್ದರೆ ಯಾವಾಗ ಸಾಲ ಮರುಪಾವತಿ ಮಾಡಬೇಕು ಎಲ್ಲಾ ಮಾಹಿತಿಯನ್ನು ಕೂಡ ತಿಳಿಸುತ್ತದೆ. 5,000 ದಿಂದ 25 ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ. 12 ರಿಂದ 60 ತಿಂಗಳ ಒಳಗೆ ನೀವು ಮರುಪಾವತಿ ಮಾಡಬೇಕು.

12 ಪರ್ಸೆಂಟ್ ವರೆಗೆ ನಿಮಗೆ ಬಡ್ಡಿ ಎಂಬುದು ಇರುತ್ತದೆ ಇದರ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು ಇದು ತುಂಬಾ ಒಳ್ಳೆಯ ಬೆಸ್ಟ್ ಲೋನ್ ಆಪ್ ಆಗಿದೆ.

ಅಲೋನ್ ಆಪ್ ಯಾವುದು ಎಂದರೆ planet by ಎನ್ನುವ ಆಪ್ ಆಗಿದೆ. ಇದನ್ನು ಹೇಗೆ ಡೌನ್ಲೋಡ್ ಮಾಡಬೇಕು ಮತ್ತು ಇದರ ಬಗ್ಗೆ ಮಾಹಿತಿ ಆಧಾರ ನಾವು ಕೆಳಗೆ ವಿಡಿಯೋ ನಲ್ಲಿ ಕೊಟ್ಟಿದ್ದೇವೆ ಅದನ್ನು ಸಂಪೂರ್ಣ ನೋಡಿ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here