ಬರಪೀಡಿದ ತಾಲೂಕುಗಳ ರೈತರಿಗೆ ರೈತರು ಸಾಲಮನ್ನವನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ

92

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರೈತರಿಗೆ ಒಂದು ಒಳ್ಳೆಯ ನಿಯಮವನ್ನು ಜಾರಿಗೆ ತಂದಿದ್ದಾರೆ. ಬರ ಪೀಡಿತ ತಾಲೂಕುಗಳಲ್ಲಿ ರೈತರಿಗೆ ಸಾಕಷ್ಟು ರೀತಿಯ ಸಮಸ್ಯೆಗಳು ಉಂಟಾಗಿದೆ ಆದ್ದರಿಂದ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಲು ಸರ್ಕಾರವು ತೀರ್ಮಾನವನ್ನು ಕೈಗೊಂಡಿದೆ.

ಬರ ಪೀಡಿತ ತಾಲೂಕುಗಳಲ್ಲಿ ರೈತರು ಯಾವುದಾದರು ರೀತಿಯಲ್ಲಿ ಸಾಲವನ್ನು ಮಾಡಿಕೊಂಡಿದ್ದರೆ ಆ ಸಾಲಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಎನ್ನುವ ತೀರ್ಮಾನವನ್ನು ಕೈಗೊಂಡಿದೆ.

ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊಂದಿರುವುದನ್ನು ಗಮನಿಸಬಹುದಾಗಿದೆ. ಬ್ಯಾಂಕುಗಳಲ್ಲಿ ರೈತರು ಏನಾದರೂ ಸಾಲವನ್ನು ಮಾಡಿದ್ದರೆ ಎಂದಿಗೂ ಕೂಡ ನೀವು ಕಟ್ಟುವ ಅವಶ್ಯಕತೆ ಇಲ್ಲ ಏಕೆಂದರೆ ರಾಜ್ಯ ಸರ್ಕಾರ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡುವಂತೆ ತೀರ್ಮಾನವನ್ನ ಕೈಗೊಂಡಿದೆ ಅದೇ ರೀತಿಯಲ್ಲಿ ಸಾಲ ಮನ್ನಾ ಮಾಡಲು ಮುಂದಾಗಿದೆ.

ರೈತರು ಬ್ಯಾಂಕುಗಳಿಗೆ ಸಾಲವನ್ನ ಮರುಪಾವತಿ ಮಾಡಬಾರದು ಎಂದು ಬ್ರೇಕ್ ಅನ್ನು ಹಾಕಲಾಗಿದೆ ಹಾಗೆಯೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಬ್ಯಾಂಕ್ ಅವರು ರೈತರು ಏನಾದರೂ ಸಾಲವನ್ನು ಕಳೆದು ಬಂದರೆ ನೀವು ಕಟ್ಟಿಸಿಕೊಳ್ಳಬಾರದು ಎನ್ನುವ ಮಾಹಿತಿಯನ್ನು ಸರ್ಕಾರ ಬ್ಯಾಂಕುಗಳಿಗೆ ಸೂಚಿಸಿದೆ.

ಯಾವುದೇ ಕಾರಣಕ್ಕೂ ಕೂಡ ಅಧಿಕೃತವಾಗಿ ನೀವು ರೈತರ ಹತ್ತಿರ ಹೋಗಿ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಹೋಗಿ ಅವರಿಗೆ ಒತ್ತಾಯಿಸಬಾರದು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಸಾಕಷ್ಟು ರೀತಿಯ ಸಮಸ್ಯೆಗಳು ಉಂಟಾಗಿದೆ ಅಂತಹ ಸಮಸ್ಯೆಗಳನ್ನು ರೈತರು ಎದುರಿಸುತ್ತಾ ಇದ್ದಾರೆ

ಆದ್ದರಿಂದ ಬರ ಪೀಡಿತ ತಾಲೂಕುಗಳಲ್ಲಿ ರೈತರು ಎಂದಿಗೂ ಕೂಡ ಸಾಲವನ್ನ ಬ್ಯಾಂಕುಗಳಲ್ಲಿ ಅಥವಾ ಸೊಸೈಟಿಗಳಲ್ಲಿ ಎಂದಿಗೂ ಕೂಡ ಮರುಪಾವತಿ ಮಾಡಬಾರದು ಎನ್ನುವ ಮಾಹಿತಿಯನ್ನು ಸರ್ಕಾರ ಹೊರ ಹಾಕಿದೆ ಮುಂದಿನ ದಿನಗಳಲ್ಲಿ ಸರ್ಕಾರವು ಸಾಲ ಮನ್ನಾ ಮಾಡುವ ಬಗ್ಗೆ ಕ್ರಮವನ್ನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ಬರದಿಂದ ಕಂಗಾಲದಂತ ರೈತರ ಸಂಕಷ್ಟಕ್ಕೆ ಸರ್ಕಾರವು ನೆರವು ನೀಡಲು ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲವನ್ನು ಮಾಡಿರುತ್ತಾರೆ ಮುಂದಿನ ದಿನಗಳಲ್ಲಿ ಸಾಲ ಮನ್ನಾ ಆಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರದವರು ಸೂಚಿಸಿದ್ದಾರೆ ಆದ್ದರಿಂದ ಯಾವುದೇ ರೈತರು ಕೂಡ ನಿಮ್ಮ ಸಾಲವನ್ನು ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ.

ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಆಗಲಿಲ್ಲ ಅಂದರೆ ನಿಮ್ಮ ಹಣ ವಾಪಸ್ ಈ ಕೂಡಲೇ ಕರೆ ಮಾಡಿರಿ 9538446677 ನಿಮ್ಮ ಜೀವನದ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಸಹ ಇಲ್ಲಿ ಪರಿಹಾರ ದೊರೆಯುವುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here