ಒಂದು ಲಕ್ಷದವರೆಗೆ ಸಾಲ ಸಿಗುವಂತಹ ಲೋನ್ ಅಪ್.

117

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗ ಮಾಡುವವರಿಗೆ ಕಂಪನಿಯಲ್ಲಿ ಉದ್ಯೋಗ ಮಾಡೋವವರಿಗೆ ಯಾರೇ ಆಗಿದ್ದರೂ ಕೂಡ ಈ ಆ್ಯಪ್ ನಿಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ನೀವು 5000 ಹಣವನ್ನು ಏನಾದರೂ ಪಡೆದುಕೊಂಡಿದ್ದೆ ಆದರೆ ನೀವು ಮೂರು ತಿಂಗಳಲ್ಲಿ ಅವುಗಳನ್ನು ಏನಾದರೂ ಕ್ಲಿಯರ್ ಮಾಡುತ್ತಿರುವ ಎಂದರೆ ಪ್ರತಿ ತಿಂಗಳೂ ನೀವು 19,200 ಗಳನ್ನ ಕಟ್ಟಬೇಕಾಗುತ್ತದೆ.

ನೀವು ಏನು ಉದ್ದೇಶದಿಂದಾಗಿ ಸಾಲವನ್ನು ಪಡೆಯುತ್ತಿರ ಎಂಬುದನ್ನು ಕೇಳುತ್ತದೆ ಅವುಗಳ ಬಗ್ಗೆ ನೀವು ಅಲ್ಲಿ ಕೆಲವಂದಿಷ್ಟು ಮಾಹಿತಿಗಳಿವೆ ಅವುಗಳನ್ನು ನೀವು ಫುಲ್ ಫಿಲ್ ಮಾಡಬೇಕು.

ಎಜುಕೇಶನ್ ಏನಾಗಿದೆ ನೀವು ಯಾವ ಉದ್ಯೋಗ ಮಾಡುತ್ತಿದ್ದೀರಿ, ಕೆಲವೊಂದಿಷ್ಟು ಕ್ವೆಶ್ಚನ್ ಗಳನ್ನ ಕೇಳುತ್ತದೆ ಅವುಗಳಿಗೆ ನೀವು ಸರಿಯಾದ ಕ್ರಮದಲ್ಲಿ ಉತ್ತರವನ್ನು ನೀಡಬೇಕು.

ನೀವು ಸರಿಯಾಗಿ ಉತ್ತರವನ್ನು ನೀಡಿದ್ದೆ ಆದರೆ ನಿಮಗೆ ಸಾಲ ಎಂಬುದು ದೊರೆಯುತ್ತದೆ. ನೀವು ತಿಂಗಳಿಗೆ ಎಷ್ಟು ಆದಾಯವನ್ನು ಗಳಿಸುತ್ತೀರಿ ಎಂಬುದನ್ನು ಕೂಡ ಕೇಳುತ್ತದೆ.

ಬ್ಯಾಂಕ್ ಅಕೌಂಟೆಸ್ಟ್ ಇದೆ, ಬ್ಯಾಂಕ್ ನ ಚೆಕ್ ಇದೆಯೋ ಇಲ್ಲವೋ, ಕೆಲವೊಂದಿಷ್ಟು ಮಾಹಿತಿಗಳನ್ನ ಕೇಳಿದ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಎಂಬುದು ವರ್ಗಾವಣೆಯಾಗುತ್ತದೆ.

ಹಾಗೆಯೇ ನೀವು ಇಲ್ಲಿ ಸಾಲವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳು ಇರಲೇಬೇಕು ಇದರಿಂದ ನೀವು ಸಾಲ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಸಿವಿಲ್ ಅಂದರೆ ನೀವು ನೀಡಿರುವ ಮಾಹಿತಿಯಲ್ಲಿ ಏನಾದರೂ ತೊಂದರೆಗಳಿದ್ದರೆ ನಿಮಗೆ ಮೊದಲು ಸಾವಿರರಿಂದ ಐದು ಸಾವಿರದವರೆಗೆ ಮೊದಲು ಸಾಲವನ್ನು ನೀಡಲಾಗುತ್ತದೆ.

ನಂತರ ಐದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ಸಾಲವನ್ನು ನೀಡುತ್ತಾರೆ. ಹಾಗೆ ಹೀಗೆ ಮುಂದಿನ ದಿನಗಳಲ್ಲಿ ಅದೇ ರೀತಿಯಲ್ಲಿ ಸಾಲ ಎಂಬುದು ನೀಡಲು ಸಾಧ್ಯವಾಗುತ್ತದೆ. 10,000 ನೀವು ಏನಾದರೂ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ

ಅವುಗಳನ್ನು ಮೂರೇ ತಿಂಗಳಲ್ಲಿ ಮರುಪಾವತಿ ಮಾಡುತ್ತಿರಾ ಎಂದರೆ 600 ಪ್ರೊಸೆಸಿಂಗ್ ಚಾರ್ಜ್ ಮತ್ತು ಜಿಎಸ್​ಟಿ 108 ರೂಪಾಯಿಯನ್ನು ನೀವು ಕಟ್ಟಬೇಕು. 477 ಇಂಟರೆಸ್ಟ್ ಎಂಬುದು ಬೀಳುತ್ತದೆ. ಪ್ರತಿ ತಿಂಗಳು ನೀವು ಮರುಪಾವತಿಯನ್ನು 3,492 ರೂಪಾಯಿ ಮರುಪಾವತಿ ಮಾಡಬೇಕು

ಇದು ಒಂದು ಒಳ್ಳೆಯ ಬೆಸ್ಟ್ ಲೋನ್ ಆಪ್ ಆಗಿದೆ. ಆರ್ ಬಿ ಐ ನ ಪ್ರೂಫ್ ಗೆ ಒಳಪಟ್ಟಿದೆ. ಈ ಆಪ್ ಯಾವುದು ಎಂದರೆ ಟ್ರೂ ಬ್ಯಾಲೆನ್ಸ್ ಪರ್ಸನಲ್ ಲೋನ್ ಆಪ್ ಈ ಆಪ್ ಅನ್ನು ನೀವು ಪ್ಲೇ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here