ಕೇವಲ ಮೂರು ನಿಮಿಷದಲ್ಲಿ ನಿಮಗೆ ಎರಡು ಲಕ್ಷದವರೆಗೆ ಸಾಲ ಕೊಡುವ ಕಂಪನಿ ಇದು

59

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇವಲ ಮೂರೇ ನಿಮಿಷದಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಮೊದಲು 35 ಸಾವಿರದವರೆಗೆ ಹಣ ಸಿಗುತ್ತಾ ಇತ್ತು ಆರ್ ಬಿ ಐ ಸಂಪೂರ್ಣವಾಗಿ ನಿಮಗೆ ಸುರಕ್ಷತೆಯನ್ನು ನೀಡಿದ ನಂತರ ನಿಮಗೆ ಎರಡು ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ ನೀವು ಈ ಆಪ್ ಅನ್ನು ಓಪನ್ ಮಾಡಿದ ತಕ್ಷಣ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು.

ನೀವು ಈ ಆಪ್ ನ ಮೂಲಕ ರಿಜಿಸ್ಟರ್ ಆದ ನಂತರ ನೀವು ಎಲ್ಲಿ ಸಾಲವನ್ನ ಪಡೆದುಕೊಳ್ಳಬಹುದು ಯಾವ ರೀತಿಯ ಸಾಲವನ್ನ ಪಡೆದುಕೊಳ್ಳಬಹುದು ಎಂದರೆ ಮನೆ ಸಾಲ ಅಥವಾ ಬಿಜಿನೆಸ್ ಸಾಲ ಆಗಿರಬಹುದು ಶೈಕ್ಷಣಿಕವಾದಂತ ಸಾಲ ಯಾವುದೇ ಸಾಲವಾಗಿದ್ದರು ಕೂಡ ಅಲ್ಲಿ ಮಾಹಿತಿಗಳು ಇರುತ್ತದೆ ಅವುಗಳನ್ನು ನೀವು ಕ್ಲಿಕ್ ಮಾಡಿಕೊಂಡು ಆ ಮಾಹಿತಿಗಳನ್ನ ತಿಳಿದುಕೊಳ್ಳಬಹುದಾಗಿದೆ

ನಿಮ್ಮ ಆಧಾರ್ ಕಾರ್ಡು ಮತ್ತು ಹಾಗೆಯ ಪಾನ್ ಕಾರ್ಡ್ ಗಳನ್ನು ಈ ಕೆವೈಸಿ ಆಗಿ ಮಾಡಿಕೊಳ್ಳಬೇಕು. ನೀವು ಒಂದು ವೇಳೆ ಈ ಆಪ್ ಇಂದ ಸಾಲವನ್ನು ತೆಗೆದುಕೊಂಡಿದ್ದರೆ ಯಾವ ರೀತಿ ಸಾಲವನ್ನು ಹಿಂತಿರುಗಿಸಬೇಕು ಯಾವ ರೀತಿ ಬಡ್ಡಿ ಇದೆ ಎಲ್ಲಾ ಮಾಹಿತಿಯನ್ನ ಕೂಡ ಆಪ್ ನಲ್ಲಿ ತಿಳಿಸಿರುತ್ತಾರೆ.

ನಿಮ್ಮ ಫೋನ್ ನಂಬರ್ ಹಾಗೆ ನಿಮ್ಮ ಹೆಸರು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಪಾನ್ ಕಾರ್ಡ್ ನೀವು ಏನು ಉದ್ಯೋಗ ಮಾಡುತ್ತಿದ್ದೀರಾ ಹಾಗೆ ನಿಮಗೆ ಯಾವ ರೀತಿ ಆದಾಯ ಬರುತ್ತದೆ, ಸ್ವಂತ ಉದ್ಯೋಗ ಮಾಡುತ್ತಿದ್ದೀರಾ ಎಲ್ಲಾ ಮಾಹಿತಿಗಳನ್ನ ಕೂಡ ತಿಳಿಸುತ್ತದೆ. 1 ಲಕ್ಷ ನೀವೇನಾದರೂ ಈ ಆಪ್ ನಲ್ಲಿ ಸಾಲವನ್ನು ತೆಗೆದುಕೊಂಡಿದ್ದೀರಾ ಎಂದರೆ 30% ಅಷ್ಟು ನೀವು ಇದರಲ್ಲಿ ಬಡ್ಡಿಯನ್ನು ಕಟ್ಟಬೇಕು

ಒಂದು ವರ್ಷದ ಒಳಗೆ ನೀವು ಒಂದು ಲಕ್ಷ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ ಈ ರೀತಿಯ ಕೆಲವೊಂದು ಮಾಹಿತಿಗಳನ್ನು ನೀಡುತ್ತದೆ ಆ ಮಾಹಿತಿಗಳನ್ನು ನೀವು ತಿಳಿದುಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದು. ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಎಂದರೆ kissht ಇಂಟರೆಸ್ಟ್ ಲೈನ್ ಆಫ್ ಕ್ರೆಡಿಟ್ ಎನ್ನುವ ಆಪ್ ಆಗಿದೆ ನೀವು ಕೂಡ ಇದನ್ನ ಡೌನ್ಲೋಡ್ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು.

ಪ್ರಖ್ಯಾತ ಗುರುಗಳಿಂದ FREE KUBHER YANTRA ಪಡೆಯೋಕೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here