ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ

31
ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ
ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ತುಂಬಾ ಕಷ್ಟ ಇದ್ದರೆ ಈ ಅಪ್ಲಿಕೇಶನ್ ನನ್ನ ಬಳಸಿಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಇದು ಒಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಮೂರು ಸಾವಿರದಿಂದ ಐದು ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ
ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ

ನೀವು ಈ ಅಪ್ಲಿಕೇಶನ್ ನ ಓಪನ್ ಮಾಡಿದ ನಂತರ ಗೆಟ್ ಸ್ಟಾರ್ಟೆಡ್ ಎನ್ನುವ ಆಪ್ಷನ್ ಇದೆ, ಅದನ್ನ ಕ್ಲಿಕ್ ಮಾಡಿಕೊಂಡು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆದ ನಂತರ ನಿಮಗೆ ನ್ಯೂ ಪಿನ್ ಎಂಬುವ ಆಪ್ಷನ್ ಬರುತ್ತದೆ.

ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿಕೊಂಡು ನೀವು ಇಲ್ಲಿ ಸಾಲವನ್ನು ಪಡೆಯಬಹುದು.

ಪರ್ಸನಲ್ ಇನ್ಫಾರ್ಮಶನ್ ಕೂಡ ಭರ್ತಿ ಮಾಡಬೇಕು. ನಿಮಗೆ ಲೋನ್ ಏನಾದರೂ ಸಿಗುತ್ತದೆ ಎಂದು ಬಂದಿದ್ದೆ ಆದರೆ ಲೋನ್ ಅಪ್ಲೋಡ್ ಎಂದು ಮೆಸೇಜ್ ಕೂಡ ಬರುತ್ತದೆ.

ಈ ಅಪ್ಲಿಕೇಶನ್ ನಲ್ಲಿ 5 ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಆರ್‌ಬಿಐ ಅಪ್ರೊಡ್ ಆಗಿರುವಂತ ಆಪ್ ಆಗಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಡಿಜಿಟಲ್ ಮೂಲಕ ನಿಮಗೆ ಸಾಲ ಎಂಬುದು ನೀಡುತ್ತಾರೆ. 30% ಇಂದ 90 ಪರ್ಸೆಂಟ್ ವರೆಗೆ ಎಪಿಆರ್ ರೇಂಜ್ ಇರುತ್ತದೆ.

ನೀವು ಸಾಲವನ್ನ ತೆಗೆದುಕೊಳ್ಳುತ್ತೀರಾ ಎಂದರೆ ಎರಡು ತಿಂಗಳಿಂದ 24 ತಿಂಗಳವರೆಗೆ ನಿಮಗೆ ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ.

ಇದನ್ನು ಸಹ ಓದಿ: 

HSRP ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಕೋವಿಡ್ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ

12 ರೂಪಾಯಿ ಖರ್ಚು ಮಾಡಿ ಚಾರ್ಜ್ ಮಾಡಿದರೆ 220 ಕಿಲೋಮೀಟರ್ ಮೈಲೆಜ್

ರಾಜ್ಯದ ಅನ್ನದಾತರಿಗೆ ಬರ ಪರಿಹಾರದ ಹಣ ಬಿಡುಗಡೆ

ಪ್ರೊಸೆಸಿಂಗ್ ಚಾರ್ಜ್ ಮತ್ತು ಜಿ ಎಸ್ ಟಿ ಎಲ್ಲವನ್ನು ಕೂಡ ಕಟ್ ಮಾಡಿಕೊಳ್ಳಲಾಗುತ್ತದೆ. ಇದು ತುಂಬಾ ಒಳ್ಳೆಯ ಅಪ್ಲಿಕೇಶನ್ ಆಗಿದೆ ಇದರಲ್ಲಿ ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ ಆದ್ದರಿಂದ ನಿಮ್ಮ ಕಷ್ಟ ಕಾಲಕ್ಕೆ ಇದರಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ.

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ
ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇಲ್ಲಿ ದೊರೆಯುತ್ತದೆ

ನೀವು ಕೂಡ ಇಲ್ಲಿ ಸಾಲ ಪಡೆದುಕೊಳ್ಳವ ಅಪ್ಲಿಕೇಶನ್ ಯಾವುದು ಎಂದರೆ ಸ್ಮಾರ್ಟ್ ಕಾಯಿನ್ ಪರ್ಸನಲ್ ಲೋನ್ ಎನ್ನುವ ಅಪ್ಲಿಕೇಶನ್ ಆಗಿದೆ ಈ ಅಪ್ಲಿಕೇಶನ್ ಗಳನ್ನು ನೀವು ಡೌನ್ಲೋಡ್ ಮಾಡಿಕೊಂಡು ಸಾಲವನ್ನು ಪಡೆಯಿರಿ.

ಲೋನ್ ಕಂಪನಿಗಳಿಗೆ ಮತ್ತು ನಮ್ಮ ವೆಬ್ಸೈಟ್ ತಂಡಕ್ಕೆ ಯಾವುದೇ ಸಂಭಂಧ ಇಲ್ಲ, ನೀವು ಕಂಪನಿಯ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅವಲೋಕಿಸಿ ನಂತರ ಪಡೆಯಬಹುದು ನಿಮ್ಮ ಜವಾಬ್ದಾರಿ ಆಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here