10 ಲಕ್ಷದವರೆಗೆ ಸಾಲ ಸಿಗುತ್ತೆ

32
10 ಲಕ್ಷದವರೆಗೆ ಸಾಲ ಸಿಗುತ್ತೆ
10 ಲಕ್ಷದವರೆಗೆ ಸಾಲ ಸಿಗುತ್ತೆ

10 ಲಕ್ಷದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, 5,000 ದಿಂದ 10 ಲಕ್ಷದವರೆಗೆ ಸಾಲ ಸಿಗುವಂತಹ ಒಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು.

10 ಲಕ್ಷದವರೆಗೆ ಸಾಲ ಸಿಗುತ್ತೆ
10 ಲಕ್ಷದವರೆಗೆ ಸಾಲ ಸಿಗುತ್ತೆ

ಇಲ್ಲಿ ಸ್ವಂತವಾಗಿ ಉದ್ಯೋಗ ಮಾಡುವವರು ಸಂಬಳವನ್ನು ಪಡೆಯುವವರು ಕೂಡ ನೀವು ಸಾಲವನ್ನ ಪಡೆದುಕೊಳ್ಳಬಹುದು.

ನೀವೇನಾದರೂ ಸಾಲ ತೆಗೆದುಕೊಂಡರೆ ಮೂರು ತಿಂಗಳಿಂದ ಆರು ತಿಂಗಳ ವರೆಗೂ ಕೂಡ ಹಣವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ.

ಇಎಂಐಗಳ ಮೂಲಕ ಕೂಡ ನೀವು ಹಣವನ್ನು ಪಡೆಯಬಹುದು. ಬೇಗ ಸಾಲವನ್ನು ನೀಡುತ್ತಾರೆ. ಕೆಲವೊಂದಿಷ್ಟು ನೀತಿ ನಿಯಮಗಳು ಇವೆ ಅವುಗಳನ್ನು ನೀವು ಬದ್ಧರಾಗಿದ್ದೀರಿ ಎಂಬುದನ್ನು ಸೂಚಿಸಬೇಕು.

ಕೆಲವೊಂದಿಷ್ಟು ನಿಯಮಗಳಿಗೆ ನೀವು ಒಪ್ಪಿಗೆಯನ್ನು ನೀಡಿ. ಮೊಬೈಲ್ ನಂಬರ್ ಗಳನ್ನು ಹಾಕಿ ನೀವು ಈ ಅಪ್ಲಿಕೇಶನ್ ಗಳನ್ನು ಓಪನ್ ಮಾಡಿಕೊಳ್ಳಬೇಕು. ಐದು ಲಕ್ಷದ ವರೆಗೂ ಕೂಡ ನಿಮಗೆ ಸಾಲ ಎಂಬುದು ಪಡೆದುಕೊಳ್ಳಬಹುದು ಲಿಮಿಟೇಶನ್ ಗಳ ಆಧಾರದ ಮೇಲೆ ಸಾಲ ಪಡೆಯಲು ಸಾಧ್ಯ.

ಲಿಮಿಟೇಶನ್ ಗಳ ಆಧಾರದ ಮೇಲೆ ಒಬ್ಬರಿಗೆ ಒಂದು ರೀತಿಯ ಸಾಲಗಳನ್ನು ನೀಡುತ್ತಾರೆ. ನಿಮ್ಮ ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೂ ಕೂಡ ಸಾಲವನ್ನು ನೀಡಲಾಗುತ್ತದೆ.

ಇದು ಎಲ್ಲಾ ನೀತಿ ನಿಯಮಗಳನ್ನು ಒಳಗೊಂಡಿರುವುದರಿಂದ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಹಾಗೆ nbsc ಅಪ್ಲೋಡ್ ಆಗಿರುವಂತಹ ಆಪ್ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಇಲ್ಲಿ ನೀವು ಸಂಪೂರ್ಣವಾಗಿ ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಬಡ್ಡಿ 12% ಬಡ್ಡಿ ಇರುತ್ತದೆ ಹಾಗೆ ಸಾಲವನ್ನ ಕೂಡ ಮರುಪಾವತಿ ಮಾಡಲು ಅವಕಾಶಗಳನ್ನ ನೀಡುತ್ತಾರೆ. ಇದರ ಆಧಾರದ ಮೇಲೆ ನೀವು ಸಾಲವನ್ನ ಪಡೆದುಕೊಳ್ಳಬಹುದು ಪ್ಲೇ ಸ್ಟೋರ್ಗಳಲ್ಲಿ ಹೋಗಿ ಈ ಆಪನ್ನು ಡೌನ್ಲೋಡ್ ಮಾಡಿಕೊಂಡು ಸಾಲ ಪಡೆದುಕೊಳ್ಳಬಹುದು

10 ಲಕ್ಷದವರೆಗೆ ಸಾಲ ಸಿಗುತ್ತೆ
10 ಲಕ್ಷದವರೆಗೆ ಸಾಲ ಸಿಗುತ್ತೆ

ಆ ಆಪ್ ಯಾವುದು ಎಂದರೆ ಲೋನ್ಸ್ ಸೇವಿಂಗ್ಸ್ ಕ್ರೆಡಿಟ್ ಸ್ಕೋರ್ ಎನ್ನುವ ಆಪ್ ಆಗಿದೆ ಈ ಆಪ್ ಗಳ ಮೂಲಕ ನೀವು ಸಾಲವನ್ನ ಪಡೆದುಕೊಳ್ಳಬಹುದು

ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ನೀಡುತ್ತಾರೆ ಅದರ ಆಧಾರದ ಮೇಲೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ಪ್ರತಿಯೊಬ್ಬರಿಗೂ ಕೂಡ ಕಷ್ಟಕಾಲದಲ್ಲಿ ಇಲ್ಲಿ ನೀವು ಸಾಲವನ್ನು ಪಡೆಯಲು ಸಾಧ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here