25 ಲಕ್ಷದವರೆಗೆ ಸಾಲ ಎಂಬುದು ಸಿಗುತ್ತದೆ ಡೈರೆಕ್ಟ್ ಅಕೌಂಟಿಗೆ ಬರುತ್ತೆ

46

ನಮಸ್ಕಾರ ಪ್ರಿಯ ಸ್ನೇಹಿತರೇ, 50,000 ದಿಂದ 25 ಲಕ್ಷದವರೆಗೆ ಸಾಲ ಎಂಬುದು ಸಿಗುತ್ತದೆ ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ನಿಮ್ಮ ಕಷ್ಟಕಾಲದಲ್ಲೇ ಸಹಾಯವಾಗಲು ಸಾಧ್ಯವಾಗುತ್ತದೆ. ಡೈರೆಕ್ಟ್ ನಿಮ್ಮ ಅಕೌಂಟಿಗೆ ಬಂದು ಹಣ ಎಂಬುದು ಜಮಾ ಆಗುತ್ತದೆ. ನೀವು ಇಲ್ಲಿ ಮೊದಲು ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಸೆಲೆಕ್ಟ್ ಮಾಡಿಕೊಂಡಿದ್ದೆ ಮೊಬೈಲ್ ನಂಬರ್ ಮೂಲಕ ನೀವು ರಿಜಿಸ್ಟರ್ ಆಗಬೇಕು ನಂತರ ಓಟಿಪಿ ಬರುತ್ತದೆ ಅದನ್ನು ನೀವು ಅಲ್ಲಿ ಜನರೇಟ್ ಮಾಡಬೇಕು.

ಮೊಬೈಲ್ ನಂಬರ್ ಗಳ ಮೂಲಕ ಲಾಗಿನ್ ಆಗಬೇಕು. ನೀವು ವಾಹನಗಳ ಮೂಲಕ ಸಾಲ ಮಾಡಬಹುದು, ಮೈಕ್ರೋಗಳ ಮೂಲಕವೂ ಸಾಲವನ್ನು ಮಾಡಬಹುದಾಗಿದೆ. ನಿಮಗೆ ವೈಯಕ್ತಿಕವಾದ ಸಾಲಗಳು ಕೂಡ ಪಡೆಯಬಹುದು ಬೇರೆ ಬೇರೆ ಉದ್ದೇಶಗಳಿಗೆ ನೀವೇನು ಸಾಲವನ್ನು ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗಿದ್ದರೆ ನೀವು ಹೆಚ್ಚೆಚ್ಚು ಸಾಲವನ್ನ ಪಡೆದುಕೊಳ್ಳಬಹುದು.

ಇನ್ಸ್ಟೆಂಟ್ ಪರ್ಸನಲ್ ಲೋನ್ ಮೇಲೆ ನೀವು ಕ್ಲಿಕ್ ಮಾಡಿ ನಿಮ್ಮ ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತದೆ ಹುಟ್ಟಿದ ದಿನಾಂಕ ಇ-ಮೇಲ್ ಅಡ್ರೆಸ್ ಮೊಬೈಲ್ ನಂಬರ್ ನಿಮ್ಮ ಪಾನ್ ಕಾರ್ಡ್ ನ ಮಾಹಿತಿ ಕೂಡ ಕೇಳುತ್ತದೆ ಅದನ್ನು ನೀವು ಅಲ್ಲಿ ಫೀಲ್ ಮಾಡಬೇಕು. ನೀವು ಕೆಲಸವನ್ನ ಮಾಡುತ್ತಿದ್ದೀರಾ ಅಥವಾ ಮಾಡುತ್ತಿಲ್ಲವ ಎಂಬುದನ್ನು ಕೇಳುತ್ತದೆ ಆ ಮಾಹಿತಿಯನ್ನ ಕೂಡ ನೀವು ಭರ್ತಿ ಮಾಡಬೇಕು.

ಕೆ ವೈ ಸಿ ಅನ್ನ ಕೂಡ ನೀವು ಅಪ್ಡೇಟ್ ಮಾಡಿಕೊಳ್ಳಬೇಕು ನಂತರ ನಿಮಗೆ ಈ ರೀತಿಯ ಮಾಹಿತಿಗಳನ್ನ ಭರ್ತಿ ಮಾಡಿದ ನಂತರ ನೀವು ಎಷ್ಟು ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತದೆ. ವಾಹನಗಳ ಮೇಲು ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಆದರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಈ ರೀತಿ ಕೆಲವೊಂದಿಷ್ಟು ಮಾಹಿತಿಗಳನ್ನ ಕೇಳುತ್ತದೆ ಅವುಗಳನ್ನು ನೀವು ನೀಡಬೇಕು. ಭಾರತದವರಾಗಿದ್ದರೆ ಮಾತ್ರ ನಿಮಗೆ ಸಾಲ ಎಂಬುದು ದೊರೆಯುತ್ತದೆ. 23 ವರ್ಷದಿಂದ 53 ವರ್ಷದ ಒಳಗಿರುವವರು ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದನ್ನು ಪಡೆದುಕೊಳ್ಳಬಹುದು. ಇದು ಒಂದು ಒಳ್ಳೆಯ ಅಪ್ಲಿಕೇಶನ್ ಆಗಿದೆ. ಎನ್‌ಬಿಎಸ್ಐ ಅಪ್ರೂವ್ ಆಗಿರುವಂತ ಆಗಿದೆ. ಪ್ಲಾನೆಟ್ ಲೋನ್ ಆಪ್.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here