ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ

24
ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ
ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ

ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆ ಇನ್ನೇನು ಬರುವ ಹಂತದಲ್ಲಿದೆ ಎಲ್ಲರ ದೃಷ್ಟಿಯೂ ಕೂಡ ಲೋಕಸಭೆ ಚುನಾವಣೆಯ ಮೇಲೆ ಇದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾರು ಪ್ರಧಾನಿಯಾಗುತ್ತಾರೆ ಯಾರು ಅಧಿಕಾರವನ್ನು ಸ್ವೀಕರಿಸುತ್ತಾರೆ.

ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ
ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ

ಚುನಾವಣೆ ಮುಂದಿನ ದಿನಗಳಲ್ಲಿ ಬರುತ್ತಿರುವುದರಿಂದ ಚುನಾವಣೆ ಬಗ್ಗೆ ಸಮೀಕ್ಷೆಗಳನ್ನ ಕೆಲವೊಂದಿಷ್ಟು ಸಂಸ್ಥೆಗಳು ಮಾಡುತ್ತವೆ.

ಅಂತದ್ದೇ ಒಂದು ಸಮೀಕ್ಷೆ ಮತ್ತು ಫಲಿತಾಂಶ ಹೊರ ಬಿದ್ದಿದೆ ಪ್ರಮುಖ ಸಂಸ್ಥೆ ಎನ್ನುವ ಸಮೀಕ್ಷೆ, ಈ ಸಮೀಕ್ಷೆ ತುಂಬಾ ಬೇಗ ಆಗಿದೆ ಚುನಾವಣೆಯೇ ಕೂಡ ತುಂಬಾ ದಿನಗಳ ಅವಧಿಯ ನಂತರ ಆರಂಭವಾಗುತ್ತದೆ.

ಮೈತ್ರಿ ಹಂಚಿಕೆಗಳಲ್ಲೂ ಕೂಡ ಸೀಟುಗಳ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಿವೆ. ಮೈತ್ರಿ ಕೂಟಗಳಲ್ಲಿ ಕೊನೆಯವರೆಗೆ ಯಾರು ಇರುತ್ತಾರೆ ಯಾರು ಹೊರಗೆ ಹೋಗುತ್ತಾರೆ ಎನ್ನುವುದು ಕೂಡ ಇನ್ನೂ ನಿರೀಕ್ಷೆಗೆ ಬಂದಿಲ್ಲ. ಒಂದಷ್ಟು ಆಧಾರದ ಮೇಲೆ ಈ ಸಮೀಕ್ಷೆಗಳನ್ನ ಮಾಡಲಾಗಿದೆ.

ಈ ಸಮೀಕ್ಷೆಗಳ ಫಲಿತಾಂಶ ತುಂಬಾ ಕುತೂಹಲಕಾರಿಯಾಗಿದೆ ಬಿಜೆಪಿಗೆ 21 ಸ್ಥಾನ ಕಾಂಗ್ರೆಸ್ ಗೆ ಐದು ಸ್ಥಾನ ಜೆಡಿಎಸ್ ಗೆ 2 ಸ್ಥಾನ. ಕಳೆದ ಚುನಾವಣೆಯ ಫಲಿತಾಂಶಕ್ಕೂ ಈ ಫಲಿತಾಂಶಕ್ಕೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲ, ಸಮೀಕ್ಷೆಯ ಆಧಾರದ ಮೇಲೆ ಎಲ್ಲವನ್ನೂ ಕೂಡ ಸೂಚಿಸಲಾಗಿದೆ.

543 ಸ್ಥಾನಗಳಲ್ಲಿ ಒಟ್ಟು ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ ಎಂಬುದನ್ನ ತಿಳಿಯೋಣ. ಕಳೆದ ಬಾರಿ 353 ಏನ್ ಡಿ ಎ ಒಕ್ಕೂಟ ಗೆದ್ದುಕೊಂಡಿತು, ಯು ಪಿ ಐ 90 ಸ್ಥಾನಗಳನ್ನಾಗಿದ್ದುಕೊಂಡಿತ್ತು. ಎನ್ ಡಿ ಎ ಒಕ್ಕೂಟ ಈ ಬಾರಿ ಕಳೆದ ಸ್ಥಾನಕ್ಕಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತಾರೆ.

ಇದನ್ನು ಓದಿ:

ಮಿಸ್ಟರ್ ಹೆಚ್ ಡಿ ದೇವೇಗೌಡ ಮೋದಿ ಹತ್ರ ಕೊಡಿಸಿ ನೋಡೋಣ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಪ್ರಧಾನಿ ಮೋದಿ ಅವರ ಹೆಸರನ್ನೇ ಮರೆತ್ರು ಸಿಎಂ ಸಿದ್ದರಾಮಯ್ಯ?

ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

363 ಸ್ಥಾನಗಳು ಗೆಲ್ಲುತ್ತದೆ ಎಂದು ಈ ಸಮೀಕ್ಷೆ ಹೇಳುತ್ತಾ ಇದೆ. ಇತರರು 73, ಕಾಂಗ್ರೆಸ್ ನವರು, ಎನ್ ಡಿ ಎ ಕೂಟದವರು 104 ಸ್ಥಾನವನ್ನು ಗೆದ್ದುಕೊಳ್ಳುತ್ತದೆ.

ಕರ್ನಾಟಕ ದಲ್ಲಿ ಮಾತ್ರ ಬಿಜೆಪಿತನವನ್ನು ಹೆಚ್ಚು ಗಳಿಸುತ್ತದೆ ಆದರೆ ಅದಕ್ಕಿಂತ ಹೆಚ್ಚಿನದಾಗಿ ಬಿಜೆಪಿಯಲ್ಲೂ ಕೂಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.

ಸೌತ್ ಭಾಗದಲ್ಲಿ ಐ ಎನ್ ಡಿ ಎ ಕೂಟ ಸಾಕಷ್ಟು ರೀತಿಯ ಜನಪ್ರಿಯತೆಯನ್ನ ಹೊಂದಿದೆ ಎಂದು ಈ ಸಮೀಕ್ಷೆ ಹೇಳುತ್ತದೆ, ಕರ್ನಾಟಕದಲ್ಲಿ ಬಿಜೆಪಿಯು ಭರ್ಜರಿ ಸ್ಥಾನಗಳನ್ನಾಗಿ ಗೆಲುವು ಸಾಧಿಸಿತ್ತು,

ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ
ಲೋಕಸಭೆ ಸರ್ವೇ ರಿಸಲ್ಟ್ ಔಟ್ ಕಾಂಗ್ರೆಸ್ ಗೆ ಒಂದು ರೀತಿಯ ಆಘಾತ ನೀಡಿದ ಸರ್ವೇ

ಜೆಡಿಎಸ್ ಕೇವಲ ಒಂದು ಹಾಗೂ ಕಾಂಗ್ರೆಸ್ ಒಂದು ಸ್ಥಾನಕ್ಕೆ ಸೀಮಿತವಾಗಿತ್ತು. ಬಿಜೆಪಿ 21 ಸ್ಥಾನಗಳನ್ನು ಗೆದ್ದುಕೊಳ್ಳುತ್ತದೆ ಎಂದು ಸಮೀಕ್ಷೆಯಲ್ಲಿ ಸೂಚಿಸಲಾಗಿದೆ,

ಕಾಂಗ್ರೆಸ್ ಐದು ಸ್ಥಾನ ಜೆಡಿಎಸ್ ಎರಡು ಸ್ಥಾನ, ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್ ಗೆಲುವು ಎನ್ನುವ ಹಂತದಿಂದ ಇದೆ ಎಂದು ಈ ಸಮೀಕ್ಷೆ ಸೂಚಿಸಿದೆ.

ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅವರು ಜಾರಿಗೆ ತಂದ ಗ್ಯಾರಂಟಿ ಇಂದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಈ ಸಮೀಕ್ಷೆ ಸೂಚಿಸಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here