ಲೋಕಾಯುಕ್ತರ ದಾಳಿ ತಹಸೀಲ್ದಾರ ಮನೆಯಲ್ಲಿ ಪತ್ತೆಯಾಯಿತು ಸಾವಿರ ಕೋಟಿ ಆಸ್ತಿ.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿದಿನ ಪ್ರತಿಯೊಬ್ಬರೂ ಕೂಡ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡುತ್ತಲೇ ಇರುತ್ತಾರೆ. ಸರ್ಕಾರಿ ಅಧಿಕಾರಿಗಳು ಅದರಲ್ಲಿ ಕೆಲವರು ಮಾತ್ರ ಲಂಚ ಭ್ರಷ್ಟಾಚಾರ ಇವುಗಳು ಅವರ ಕೆಲಸವಾಗಿರುತ್ತದೆ. ಜನರಿಂದ ಅವರು ಲಂಚವನ್ನು ತೆಗೆದುಕೊಂಡು ಅವರು ಸಾವಿರ ಹಣವನ್ನು ಪಡೆದಿರುತ್ತಾರೆ.

ಲೋಕಾಯುಕ್ತರು ದಾಳಿಯನ್ನು ಮಾಡುವ ಸಂದರ್ಭದಲ್ಲಿ ಅನೇಕ ರೀತಿಯ ಆಸ್ತಿ ಹಣಗಳನ್ನು ಮಾಡಿರುವ ಅಧಿಕಾರಿಗಳು ಲೋಕಾಯುಕ್ತರು ಪತ್ತೆ ಮಾಡಿದ್ದಾರೆ, ಎಂಟರಿಂದ 10 ಅಧಿಕಾರಿಗಳು ಮತ್ತು ಅವರ ಮನೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ಅನೇಕ ಅಧಿಕಾರಿಗಳ ಮನೆಯಲ್ಲಿ ಹಣ ಆಸ್ತಿ, ಚಿನ್ನ ಎಲ್ಲವೂ ಕೂಡ ಲಭ್ಯವಾಗಿದೆ.

ಕೆಆರ್ ಪುರಂನಲ್ಲಿ ತಹಸಿಲ್ದಾರರಾಗಿರುವಂತಹ ಅಜಿತ್ ರೈ ಮನೆ ಅವರ ಮೇಲೆ ದಾಳಿ ಇವರು ಕೆಲಸದಲ್ಲಿ ತಾಹಿಶಲ್ದಾರರಾಗಿದ್ದರು ಕೂಡ ಸಾವಿರ ಹಣವನ್ನು ಇವರು ಪಡೆದಿದ್ದಾರೆ. ಈ ಅಧಿಕಾರಿಯು ತುಂಬಾ ಭ್ರಷ್ಟನಾಗಿ ತಮ್ಮ ಅಧಿಕಾರವನ್ನು ನಿರ್ವಹಿಸಿದ್ದಾರೆ.

ಕೇವಲ ತಾಸಿಲ್ದಾರ ಹುದ್ದೆಯನ್ನು ಅಲಂಕರಿಸಿದ್ದರು ಕೂಡ ಸಾವಿರ ಕೋಟಿ ಹಣವನ್ನು ಹೇಗೆ ಸಂಪಾದನೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಎಲ್ಲರಿಗೂ ಸಹ ಕಾಡುತ್ತವೆ. ಲೋಕಾಯುಕ್ತರು ಅವರ ಮನೆಯಲ್ಲಿ ಸಿಕ್ಕಿರುವಂತಹ ವಸ್ತುಗಳನ್ನು ನೋಡಿ ಅವರಿಗೆ ತುಂಬಾ ಹೆದರಿಕೆ ಭಾವನೆ ಉದ್ಭವವಾಗಿದೆ.

ಈ ಅಜಿತ್ ರಾಯ್ ಅವರು ಇವರು ನೇರವಾಗಿ ತಹಶೀಲ್ದಾರ್ ಹುದ್ದೆನ ಅಲಂಕರಿಸಿಲ್ಲ ಅವರ ತಂದೆಯ ಮರಣದ ನಂತರ ಅವರು ಆ ಹುದ್ದೆಯನ್ನು ಅಲಂಕರಿಸಿದ್ದಾರೆ. 11 ಬಾರಿ ದಾಳಿಯನ್ನು ನಡೆಸಿದ್ದಾರೆ.

ಮುಂದಿನ ದಿನಗಳಲ್ಲಿ ಯಾವ ಯಾವ ವಸ್ತುಗಳು ಲಭ್ಯವಾಗುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ಎರಡು ಕೋಟಿ ಮೌಲ್ಯದ ವಸ್ತು, ಮೂರು ಎಕರೆ ಜಮೀನು, ಐಷಾರಾಮಿ ಕಾರು ಮತ್ತು ಬೈಕು. 700 ಗ್ರಾಂ ಚಿನ್ನ. ಅನೇಕ ಕಡೆಯಲ್ಲಿ ಅನೇಕ ರೀತಿಯಲ್ಲಿ ಕಾಣಬಹುದಾಗಿದೆ.

ಅನೇಕ ರೀತಿಯ ತಹಶೀಲ್ದಾರ್ ಈ ರೀತಿ ಮಾಡಿದ್ದಾರೆ ಆದ್ದರಿಂದ ಲೋಕಾಯುಕ್ತರು ಅವರ ಮನೆಯನ್ನ ದಾಳಿ ಮಾಡಿ ಒಳ್ಳೆಯ ಕೆಲಸವನ್ನು ಅನ್ವಯಿಸುತ್ತಿದ್ದಾರೆ, ಅಜಿತ್ ರವರು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಇಟ್ಟುಕೊಂಡು ಅನೇಕ ರೀತಿಯ ಹಣವನ್ನು ಸಂಪಾದನೆ ಮಾಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ದಾಳಿಯನ್ನು ನಡೆಸಿ ಎಲ್ಲಾ ರೀತಿಯಿಂದಲೂ ಕೂಡ ಪರಿಶೀಲನೆಯನ್ನು ಮಾಡುತ್ತಿದ್ದಾರೆ. ಅನೇಕ ಜನರ ಬಡವರಿಗೆ ಅವರು ತೊಂದರೆಯನ್ನು ನೀಡಿದ್ದಾರೆ.

ನಿಮ್ಮ ಎಲ್ಲಾ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುವುದು, ಈ ಕೂಡಲೇ ಕರೆ ಮಾಡಿರಿ 9538446677 ಪ್ರಖ್ಯಾತ ಸಂತೋಷ್ ಗುರುಗಳು ನಿಮ್ಮೆಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ಕೊಡುತ್ತಾರೆ, ಈ ತಕ್ಷಣ ಕರೆ ಮಾಡಿರಿ 9538446677 ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here