ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ

34
ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ
ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ

ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೊಬೈಲ್ ಫೋನ್ ಕಳೆದು ಹೋಗಿದೆ ಇಲ್ಲವೇ ಮನೆಯಲ್ಲಿ ಇಟ್ಟಾಗ ಮಿಸ್ ಆಗಿದ್ದೀಯಾ ಅಥವಾ ಬಸ್ನಲ್ಲಿ ಯಾರಾದರೂ ತೆಗೆದುಕೊಂಡು ಹೋಗಿದ್ದಾರ ಈ ರೀತಿ ನಿತ್ಯವೂ ಕೂಡ ಅನೇಕ ರೀತಿಯ ಸಮಸ್ಯೆಗಳು ಕೇಳಿ ಬರುತ್ತದೆ ಆದರೆ ಇಂತಹ ಮೊಬೈಲ್ಗಳು ಕಳೆದು ಹೋದರೆ ನಾವು ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಬಳಕೆ ಕೇಸನ್ನು ನೀಡುತ್ತೇವೆ

ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ
ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ

ಆದರೆ ಅಲ್ಲಿ ಪೊಲೀಸರು ಸರಿಯಾದ ರೀತಿ ರೆಸ್ಪಾನ್ಸ್ ಮಾಡಲ್ಲ ಎಂಬುದು ಸಾಕಷ್ಟು ಜನರು ಹೇಳುತ್ತಲೇ ಇರುತ್ತಾರೆ.

ಪೊಲೀಸ್ ಸ್ಟೇಷನ್ ಗಳಿಗೆ ದೂರು ಕೊಟ್ರೆ ಅಲ್ಲಿ ಅವರು ಹುಡುಕುತ್ತಾರೆ ನಂಬಿಕೆ ಅಷ್ಟೇ ಆದರೆ ಕೆಲವೊಬ್ಬರು ಸುಮ್ನೆ ಟೈಮ್ ವೇಸ್ಟ್ ಅಂತಹ ಆ ಕೆಲಸವನ್ನು ಅಥವಾ ದೂರನ್ನ ನೀಡಲು ಅನೇಕ ಜನ ಹೋಗುವುದಿಲ್ಲ.

ಮೊಬೈಲ್ ಕಳೆದು ಹೋದರೆ ನೀವು ಮನೆಯಲ್ಲೇ ಕುಳಿತುಕೊಂಡು ದೂರನ್ನ ನೀಡಬಹುದು ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ನಂಬರ್ ಇದೆ ಆ ನಂಬರ್ಗೆ ವಾಟ್ಸಪ್ ನಲ್ಲಿ ಹಾಯ್ ಅಂತ ಮೆಸೇಜ್ ಕಳಿಸಬೇಕು ಆ ನಂಬರ್ ಯಾವುದು ಎಂದರೆ

9449295555 ಈ ವ್ಯವಸ್ಥೆಗೆ ಪೊಲೀಸ್ ಇಲಾಖೆ ಈ ಸ್ಪಂದನ ಎಂದು ಹೆಸರಿಟ್ಟಿದೆ ಈ ಕಾರ್ಯಕ್ರಮವನ್ನು ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಆರನೇ ತಾರೀಖಿನಂದು ಚಾಲನೆಯನ್ನು ನೀಡಿದ್ದಾರೆ.

ಇನ್ನು ಮೇಲಿನ ಮೊಬೈಲ್ ನಂಬರ್ ಗೆ ಮೆಸೇಜ್ ಮಾಡಿದ್ದ ಕೆಲವೇ ಸೆಕೆಂಡ್ ನಲ್ಲಿ ಒಂದು ಡಿಜಿಟಲ್ ಅರ್ಜಿ ಬರುತ್ತದೆ ಅದರಲ್ಲಿ ನಿಮ್ಮ ಹೆಸರು ಮೊಬೈಲ್ ನಂಬರ್,

ಮಾಹಿತಿ ಆಧಾರ:

ಬೆಂಗಳೂರು ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸೀರೆ

NIA ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಅನುದಾನ

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಐಮ್ ಇ ಡಿ ನಂಬರ್ ಸೇರಿದಂತೆ ಕೆಲ ಮಾಹಿತಿಗಳನ್ನ ಕೇಳಲಾಗುತ್ತದೆ ಈ ಮಾಹಿತಿಗಳನ್ನ ಪೂರ್ಣಗೊಳಿಸಿ ಮತ್ತೆ ಅದೇ ನಂಬರಿಗೆ ನೀವು ಸೆಂಡ್ ಮಾಡಿದರೆ ನಿಮ್ಮ ಕೆಲಸ ಸಂಪೂರ್ಣವಾಗಿ ಮುಗಿಯುತ್ತದೆ.

ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ
ಫೋನ್ ಕಳೆದು ಹೋಗಿದ್ದೀಯಾ? ಕಂಪ್ಲೇಂಟ್ ಇಲ್ಲದೆ ನಿಮ್ಮ ಫೋನ್ ನಿಮಗೆ ಸೇರುತ್ತೆ

ಇನ್ನೇನಿದ್ರೂ ಪೊಲೀಸರು ಈ ಕೆಲಸವನ್ನು ಮಾಡುತ್ತಾರೆ ನೀವು ಮರೆತರು ಪೊಲೀಸರು ಮಾತ್ರ ನಿಮ್ಮ ಫೋನ್ ಮೇಲೆ ನಿಗಾ ಇಟ್ಟಿರುತ್ತಾರೆ. ಇನ್ನು ಕಾರ್ಯಕ್ರಮವನ್ನ ಈ ಹಿಂದೆ

ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಿದ್ದಾಗ ಯಶಸ್ವಿಗೊಳಿಸಿದರು ಸದ್ಯ ನಗರದಲ್ಲೂ ಈ ಕಾರ್ಯಕ್ರಮಗಳು ಜಾರಿಗೆ ಆಗಿದೆ ಆದ್ದರಿಂದ ಮೊಬೈಲ್ ಕಳೆದು ಹೋದರೆ ಈ ಕೆಲಸವನ್ನು ಮಾಡುವುದು ಉತ್ತಮ.

LEAVE A REPLY

Please enter your comment!
Please enter your name here