ಎಲ್ ಪಿ ಜಿ ಗ್ಯಾಸ್ ಸಿಲೆಂಡರ್, ಪೆಟ್ರೋಲ್, ಡೀಸೆಲ್, ಆಧಾರ್ ಕಾರ್ಡ್ ಗಳಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಮತ್ತು ಹೊಸ ನಿಯಮ ಜಾರಿ.

137

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾರ್ವಜನಿಕರಿಗೆ ಈ ಹೊಸ ನಿಯಮಗಳು ಅನ್ವಯವಾಗುತ್ತದೆ. ಪ್ರತಿಯೊಬ್ಬರಿಗೂ ಕೂಡ ಈ ಹೊಸ ನಿಯಮಗಳನ್ನು ಪಾಲಿಸಲೇಬೇಕು. ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಆದ್ದರಿಂದ ಕೆಲವೊಂದು ನಿಯಮಗಳನ್ನು ಜಾರಿಗೆ ಬಂದಿದೆ.

ಮುಂದಿನ ತಿಂಗಳಿಂದ ಗ್ಯಾಸ್ ಸಿಲೆಂಡರ್ ಬೆಲೆಯೂ ಕೂಡ ಕಡಿಮೆ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಡೀಸೆಲ್ ಆಧಾರ್ ಕಾರ್ಡ್ ನಿಯಮಗಳನ್ನು ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ. ಯಾರೆಲ್ಲಾ ವ್ಯಕ್ತಿಯು ಆಧಾರ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಆ ವ್ಯಕ್ತಿಯ ಆಧಾರ್ ಕಾರ್ಡ್ ಅಂಚೆ ಕಚೇರಿ ಅಥವಾ ಬ್ಯಾಂಕ್ ಪಾಸ್ ಬುಕ್ ಗಳಿಗೆ ಖಂಡಿತವಾಗಿಯೂ ಲಿಂಕ್ ಆಗಿರಲೇಬೇಕು.

ಮುಂದಿನ ದಿನಗಳಲ್ಲಿ 2024ರಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ. ಕೇಂದ್ರ ಸರ್ಕಾರವು ಈ ಉದ್ದೇಶವನ್ನಾಗಿ ಇಟ್ಟುಕೊಂಡು ಕೆಲವೊಂದು ಇಷ್ಟು ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲು ಒಂದಾಗಿದೆ. ಸೆಪ್ಟೆಂಬರ್ ಒಂದನೇ ತಾರೀಖಿನಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ.

ಈ ತಿಂಗಳಲ್ಲೂ ಕೂಡ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಪೆಟ್ರೋಲ್ ಡೀಸೆಲ್ ನಾ ಬೆಲೆ ಎಲ್ಲೂ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. ವಾಹನ ಸವಾರರಿಗೆ ಇದರಿಂದ ತುಂಬಾ ಉಪಯೋಗ ಉಂಟಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮವನ್ನ ಜಾರಿಗೆ ತಂದಿದ್ದಾರೆ.

ಆಸ್ತಿಯನ್ನು ಹೊಂದಿರುವವರು ಅಥವಾ ಆಸ್ತಿಯನ್ನು ಮಾರಾಟ ಮಾಡುವ ದುಪ್ಪಟ್ಟಾಗಿ ನೀವು ಆಸ್ತಿಯನ್ನು ಮಾರಾಟ ಮಾಡಬಹುದಾಗಿದೆ. ಸ್ಥಿರಾಸ್ತಿಗಳ ಬೆಲೆ ಅಕ್ಟೋಬರ್ ಒಂದನೇ ತಾರೀಖಿನಿಂದ ಹೆಚ್ಚಳಾಗುವ ಸಾಧ್ಯತೆ ಇದೆ.

2000 ನೋಟುಗಳನ್ನು ಹೊಂದಿರುವವರಿಗೆ ಸೆಪ್ಟೆಂಬರ್ 30ನೇ ತಾರೀಕು ಕೊನೆಯ ದಿನ ಎಂದು ಸೂಚಿಸಿದ್ದರು. ಆದರೂ ಆ ದಿನಾಂಕ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

ನೀವು ಯಾವುದೇ ಕೆಲಸ ಕಾರ್ಯವನ್ನ ಮಾಡಬೇಕು ಅಥವಾ ಯಾವುದೇ ಒಂದು ಉದ್ದೇಶವನ್ನ ಮುಂದಿನ ದಿನಗಳಲ್ಲಿ ಏನಾದರೂ ನೀವು ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ಅಕ್ಟೋಬರ್ 1 ನೇ ತಾರೀಖಿನಿಂದ ಈ ಹೊಸ ನಿಯಮಗಳು ಅನ್ವಯವಾಗುತ್ತದೆ.

ನೀವು ಜನನ ಪ್ರಮಾಣ ಪತ್ರಗಳ ಆಧಾರದ ಮೇಲೆ ಈ ಪ್ರಮುಖ ರೀತಿಯ ಉದ್ದೇಶಗಳನ್ನ ಒಳಗೊಂಡಿರಲೇಬೇಕು ಎಂಬುದನ್ನು ಸೂಚಿಸಲಾಗಿದೆ. ಈ ರೀತಿಯ ಪ್ರಮುಖವಾದ ಅಂಶಗಳನ್ನು ಅಕ್ಟೋಬರ್ ತಿಂಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲು ಸಾಧ್ಯವಾಗುತ್ತದೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here