ಮೊಟ್ರೋ ನಲ್ಲಿ ಪ್ರೇಮಿಗಳ ರಸಲೀಲೆ ಛೀ ಎಂದ ಜನ

99

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಮೆಟ್ರೋ ತುಂಬಾ ಪ್ರಸಿದ್ಧಿಯಾಗಿದೆ ಮತ್ತು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಮೆಟ್ರೋದಲ್ಲಿ ಅಶ್ಲೀಲವಾದ ಪ್ರಕರಣಗಳನ್ನ ಮಾಡುತ್ತಾರೆ ಅದರಲ್ಲೂ ಪ್ರೇಮಿಗಳ ಪ್ರಕರಣ ಮೆಟ್ರೋದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದೆ ಎಂದು ಹೇಳಬಹುದು.

ತುಂಡು ತುಂಡು ಬಟ್ಟೆಗಳನ್ನು ಧರಿಸಿಕೊಂಡು ಪ್ರಯಾಣ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ಇಲ್ಲೊಂದು ಜೋಡಿಯು ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ಆಗಿರುವುದನ್ನು ಗಮನಿಸಬಹುದಾಗಿದೆ.

ದೆಹಲಿಯ ಮೆಟ್ರೋ ಸ್ಟೇಷನ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ ಪ್ರೇಮಿಗಳಿಗೆ ಮೆಟ್ರೋ ಒಂದು ಹೊಸ ತಾಣ ಎಂದೇ ಹೇಳಬಹುದು. ಇದರಿಂದ ಈ ತರ ವಿಡಿಯೋವನ್ನು ಜನರಿಗೆ ಒಂದು ರೀತಿಯ ಆಶ್ಚರ್ಯ ಎಂದೇ ಹೇಳಬಹುದಾಗಿದೆ.

ಸುತ್ತಮುತ್ತಲು ಜನರು ಇರುವುದನ್ನು ಕೂಡ ಪ್ರೇಮಿಗಳು ಸಂಪೂರ್ಣವಾಗಿ ಮರೆಯುತ್ತಾರೆ. ಮೆಟ್ರೋದಲ್ಲಿ ಲಿಪ್ಲ ಲಾಕ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಹಂಚಿ ಹೋಗುತ್ತಾ ಇದೆ ಥೂ ಇದೆಂಥ ಕರ್ಮ ಎನ್ನುತ್ತಿದ್ದಾರೆ ಅದನ್ನ ವೀಕ್ಷಣೆ ಮಾಡುತ್ತಿರುವ ಜನರು.

ಮೆಟ್ರೋದಲ್ಲಿ ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಆದ್ದರಿಂದ ಇದನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಇದನ್ನ ನೋಡುವ ನೆಟ್ಟಿಗರು ಹೇಳುತ್ತಿದ್ದಾರೆ.

ಹುಡುಗ ಹುಡುಗಿ ಇಬ್ಬರೂ ಕೂಡ ಗಟ್ಟಿಯಾಗಿ ತಪ್ಪಿಕೊಂಡು ರಿಪ್ಲೈಗಳನ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ಹರಿದು ಹಂಚಿ ಹೋಗುತ್ತಾ ಇದೆ.

ಈ ಮೆಟ್ರೋದಲ್ಲಿ ಸಾಕಷ್ಟು ಜನ ಪ್ರಯಾಣವನ್ನು ಮಾಡುತ್ತಾ ಇದ್ದರು ಅದರಲ್ಲಿದ್ದ ಒಬ್ಬ ವ್ಯಕ್ತಿಯು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಯಾವುದೇ ರೀತಿಯ ಮುಜುಗರವೂ ಕೂಡ ಅನ್ನಿಸಲಿಲ್ಲ ಸಾರ್ವಜನಿಕ ಪ್ರದೇಶದಲ್ಲಿ

ಈ ರೀತಿ ಮಾಡುವುದು ತುಂಬಾ ಹೇಸಿಗೆ ಉಂಟಾಗುತ್ತದೆ ಎಂದು ಅನೇಕ ಜನರು ಪ್ರತಿಕ್ರಿಯೆ ನೀಡಿದ್ದಾರೆ ಸಂಪೂರ್ಣವಾಗಿ ಮೈಮರೆಯುತ್ತಾರೆ. 45 ಸೆಕೆಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಹಂಚಿ ಹೋಗುತ್ತಾ ಇದೆ.

ಇದನ್ನ ನೋಡಿರುವ ಜನರು ಈ ರೀತಿಯಾಗಿ ಜೋಡಿಗಳ ಬಗ್ಗೆ ಕೆಲವೊಂದು ಇಷ್ಟು ಪ್ರಶ್ನೆಗಳನ್ನ ಕೂಡ ಇಟ್ಟಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಇಂತಹ ಘಟನೆಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ ಇದನ್ನ ತಪ್ಪಿಸಬೇಕು ಎಂಬುದು

ಎಲ್ಲಾ ಜನರ ಘೋಷಣೆಯಾಗಿದೆ ಆದ್ದರಿಂದ ದೆಹಲಿಯ ಮೆಟ್ರೋ ಸ್ಟೇಷನ್ ಅಂತೂ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಹೆಚ್ಚು ಪ್ರಾಮುಖ್ಯತೆ ಮತ್ತು ಹೆಚ್ಚು ಹೆಸರುವಾಸಿಯನ್ನ ಪಡೆದುಕೊಳ್ಳುತ್ತದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here