ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ 500 ರೂಪಾಯಿ ಮಾತ್ರ?

43

ನಮಸ್ಕಾರ ಪ್ರಿಯ ಸ್ನೇಹಿತರೇ, ಜನವರಿಯಿಂದ ಎಲ್‌ ಪಿ ಜಿ ಗ್ಯಾಸ್ ಸಿಲೆಂಡರ್ 500 ರೂಪಾಯಿಗೆ ಲಭ್ಯವಾಗುತ್ತದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲಾಗುತ್ತದೆ. ಒಂದು ಗ್ಯಾಸ್ ಸ್ಟವ್ ಒಂದು ಗ್ಯಾಸ್ ಸಿಲೆಂಡರ್ ಗಳನ್ನು ನೀಡಲಾಗಿದೆ.

ಇದು ಮಹಿಳೆಯರಿಗಾಗಿ ಉಚಿತವಾಗಿ ನೀಡಲಾಗಿರುವ ಯೋಜನೆಯಾಗಿದೆ. ಗ್ಯಾಸ್ ಗಳು ಖಾಲಿಯಾದ ನಂತರ ಮತ್ತೆ ನೀವು ಗ್ಯಾಸ್ ಗಳನ್ನ ಪಡೆಯುತ್ತೀರಾ ಎಂದರೆ ಅಂತಹ ಗ್ಯಾಸ್ ಸಿಲಿಂಡರ್ ಗಳಿಗೂ ಕೂಡ ಸಬ್ಸಿಡಿಯನ್ನು ಸರ್ಕಾರ ನೀಡಲಾಗುತ್ತದೆ. ಇದುವರೆಗೆ ಪಲಾನುಭವಗಳಿಗೆ 200 ರೂಪಾಯಿ ಸಬ್ಸಿಡಿ ಯನ್ನು ನೀಡಲಾಗುತ್ತಿದೆ.

ಇನ್ನು ಮುಂದಿನ ದಿನಗಳಲ್ಲಿ 400 ರೂಪಾಯಿ ಸಬ್ಸಿಡಿ ಯನ್ನು ನೀಡಲಾಗುತ್ತದೆ. ಈಗ ಸಿಲೆಂಡರ್ 900 ರೂಪಾಯಿ ಇದ್ದು ಇನ್ನು ಮುಂದಿನ ದಿನಗಳಲ್ಲಿ 400 ಸಬ್ಸಿಡಿಯನ್ನ ನೀಡಿದರೆ 500 ರೂಪಾಯಿಗೆ ಮಾತ್ರ ನೀವು ಸಿಲಿಂಡರ್ ಗಳನ್ನು ಪಡೆದುಕೊಳ್ಳುವಂತೆ ಆಗುತ್ತದೆ.

500 ರೂಪಾಯಿಗೆ ಸಿಲೆಂಡರ್ ಗಳನ್ನು ನೀವು ಕೂಡ ಪಡೆಯಬೇಕು ಎಂದರೆ ಈ ಕೆಲಸವನ್ನು ನೀವು ಮಾಡಲೇಬೇಕು ಒಂದು ವೇಳೆ ನೀವು ಮಾಡಿಲ್ಲ ಎಂದರೆ ನೀವು ಸಬ್ಸಿಡಿ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಈ ತಿಂಗಳು ಮುಗಿದರ ಒಳಗಾಗಿ ಪ್ರತಿಯೊಬ್ಬರೂ ಕೂಡ ಮಾಡಿಸಿಕೊಳ್ಳಲೇಬೇಕು.

ಜಮೀನು ಇದ್ದವರಿಗೆ ಹೊಸ ನಿಯಮ

ನೀವು ಯಾವ ಏಜೆನ್ಸಿಯಿಂದ ಸಿಲೆಂಡರ್ ಗಳನ್ನು ಪಡೆದುಕೊಂಡಿದ್ದಿರೋ ಅಲ್ಲಿಗೆ ಹೋಗಿ ಈ ಕೆವೈಸಿ ಗಳನ್ನ ಮಾಡಿಕೊಳ್ಳಬೇಕು. ಯಾರು ಡಿಸೆಂಬರ್ 31ರ ಒಳಗೆ ಈ ಕೆವೈಸಿ ಗಳನ್ನ ಮಾಡಿಸಿಕೊಂಡಿರುತ್ತಾರೆ ಅಂತವರಿಗೆ ಮಾತ್ರ ಸಬ್ಸಿಡಿ ಎಂಬುದು ಘೋಷಣೆಯಾಗುತ್ತದೆ ಆದ್ದರಿಂದ ಸಬ್ಸಿಡಿ ಹಣವನ್ನ ಕೂಡ ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನೀವು ಈ ಕೆ ವೈ ಸಿ ಎನ್ನ ಮಾಡಿಕೊಂಡಿಲ್ಲ ಎಂದರೆ ನೀವು ಸಬ್ಸಿಡಿ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಕೆ ವೈ ಸಿ ಮಾಡಿಕೊಳ್ಳುವುದರಿಂದ ಸರ್ಕಾರದಿಂದ ಬರುವ ಸಬ್ಸಿಡಿ ಹಣವನ್ನ ಪಡೆದುಕೊಳ್ಳಬಹುದು ಜನವರಿ ಒಂದನೇ ತಾರೀಖಿನಿಂದ ನಿಮಗೆ 500 ಸಿಲಿಂಡರ್ ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನೀವು ಈ ಕೆವೈಸಿ ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ ಇದು ಕೇಂದ್ರ ಸರ್ಕಾರದ ನಿಯಮವಾಗಿದೆ ಪ್ರತಿಯೊಬ್ಬರೂ ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಪಡೆದಿರುವ ಗ್ಯಾಸ್ ಗಳಲ್ಲಿ ನೀವು ಮಾಡಿಸಿಕೊಳ್ಳುವುದು ಉತ್ತಮ.

ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here