ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇನ್ನು ಮುಂದಿನ ದಿನಗಳಲ್ಲಿ 600 ರೂ ಮಾತ್ರ.

58

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಪಿಜಿ ಗ್ಯಾಸ್ ಸಿಲೆಂಡರ್ ನ ಬಗ್ಗೆ ಸಾಕಷ್ಟು ರೀತಿಯ ಸುದ್ದಿಗಳು ಬರುತ್ತಲೇ ಇದೆ ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ನ ಬೆಲೆ ಇಳಿಕೆ ಆಗಿದೆ ಹಾಗೆ ಸಬ್ಸಿಡಿ ಯನ್ನು ನೀಡಲಾಗುತ್ತದೆ ಎನ್ನುವ ಅನೇಕ ವಿಚಾರಗಳು ಹರಿದಾಡುತ್ತಲೇ ಇದೆ ಮುಂದಿನ ದಿನಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ 600 ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

ಈ 600 ಗ್ಯಾಸ್ ಸಿಲಿಂಡರ್ ನಿಜವಾಗಲೂ ಮಾಡಿದ್ದಾರೆ ಅಥವಾ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎನ್ನುವುದು ಜನರಲ್ಲಿ ಪ್ರಶ್ನೆಗಳು ಉಂಟಾಗುತ್ತಿವೆ. ಇದು ನಿಜವಾಗಲೂ ಹೌದು ಆದರೆ ಕೆಲವೊಂದು ಇಷ್ಟು ನಿಯಮಗಳು ಅನ್ವಯವಾಗುತ್ತದೆ.

ಇದು ಕೇಂದ್ರ ಸರ್ಕಾರದಿಂದಲೇ ಜಾರಿಗೆ ಬಂದಂತಹ ನಿಯಮವಾಗಿದೆ ಈ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ಮುಂದಿನ ದಿನಗಳಲ್ಲಿ 600 ಗೆ ಲಭ್ಯವಾಗುತ್ತದೆ. ಇದು ನರೇಂದ್ರ ಮೋದಿ ಅವರೇ ಹೊರಡಿಸಿರುವಂತಹ ನಿಯಮವಾಗಿದೆ.

ಹಿಂದಿನ ತಿಂಗಳಲ್ಲಿ 200 ರೂಪಾಯಿಯನ್ನ ಕಡಿಮೆಗೊಳಿಸಿ ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಈಗ 300 ರೂಪಾಯಿಯನ್ನು ಕಡಿತಗೊಳಿಸಲಾಗಿದೆ. ನೀವು ಗ್ಯಾಸ್ ಸಿಲಿಂಡರ್ ಗಳನ್ನು ಕೊಳ್ಳುವಾಗ 900 ರೂಪಾಯಿಯನ್ನು ಕೊಟ್ಟುಕೊಳ್ಳುತ್ತೀರಿ ಮುಂದಿನ ದಿನಗಳಲ್ಲಿ ನಿಮಗೆ ಸಬ್ಸಿಡಿಯಾಗಿ 300 ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಗ್ಯಾಸ್ ಸಿಲೆಂಡರ್ ಅನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಈ ಗ್ಯಾಸ್ ಸಿಲೆಂಡರ್ ನ ಬೆಲೆ ಕಡಿಮೆಯಾಗಿದೆ. ಉಜ್ವಲ ಯೋಜನೆಯಲ್ಲಿ ತೆಗೆದುಕೊಂಡಿರುವ ವ್ಯಕ್ತಿಗಳಿಗೆ ಈ ನಿಯಮ ಅನ್ವಯವಾಗುತ್ತದೆ.

ಉಜ್ವಲ ಯೋಜನೆಯಲ್ಲೇ ಗ್ಯಾಸ್ ಸಿಲೆಂಡರ್ ಅನ್ನು ಬಳಕೆ ಮಾಡುತ್ತಿರುವವರಿಗೆ ರೂ.300 ಕಡಿಮೆಯಾದರೆ ಬೇರೆ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿರುವ ವ್ಯಕ್ತಿಗಳಿಗೆ 200 ರೂಪಾಯಿ ಕಡಿಮೆಯಾಗಿ 200 ರೂ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿಯಾಗಿ ಹಣವನ್ನ ನೀಡಲಾಗುತ್ತದೆ.

ಎಷ್ಟು ಹಣವಿದ್ಯೋ ಅಷ್ಟನ್ನ ನೀವು ಕೊಡುತ್ತೀರಿ ಆದರೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣವು ಜಮಾ ಆಗುತ್ತದೆ. ಮುಂದಿನ ದಿನಗಳಲ್ಲಿ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ಯಾಸ್ ಸಿಲೆಂಡರ್ ಗಳ ಬೆಲೆಯನ್ನು ಇಳಿಕೆ ಮಾಡಿರುವುದನ್ನು ಗಮನಿಸಬಹುದು.

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇದರ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಕಡಿತಗೊಳಿಸಲಾಗಿದೆ.

ಉದ್ಯೋಗದಲ್ಲಿ ಕಿರಿ ಕಿರಿ, ಪ್ರೀತಿ ಪ್ರೇಮದಲ್ಲಿ ಮೋಸ, ತುಂಬಾ ಅನಾರೋಗ್ಯ ಬಾಧೆಗಳು, ಅತ್ತೆ ಸೊಸೆ ಕಿರಿಕಿರಿ ಮತ್ತು ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here