ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ

26
ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ
ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ

ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಂತಹ ಯೋಜನೆ ಇದಾಗಿದೆ. ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ
ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ

ಈ ಯೋಜನೆಯಿಂದ ಮಹಿಳೆಯರು ಒಂದು ಲಕ್ಷ ರೂಪಾಯಿ ವರೆಗೂ ಕೂಡ ಹಣವನ್ನು ಪಡೆದುಕೊಳ್ಳಬಹುದು.

ಕೇಂದ್ರದ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿರುವ ಬಡ ಮಹಿಳೆಯರು ಅನುಕೂಲವಾಗುವುದಕ್ಕೆ ಒಂದು ಲಕ್ಷ ರೂಪಾಯಿಯನ್ನು ಘೋಷಣೆ ಮಾಡಿದ್ದಾರೆ,

ಕರ್ನಾಟಕ ರಾಜ್ಯ ಸರ್ಕಾರ ಹೇಗೆ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಮಾಡಿದ್ದು ಅದೇ ರೀತಿಯಲ್ಲಿ ಕೇಂದ್ರದವರು ಕೂಡ ದೇಶದಲ್ಲಿರುವಂತ ಪ್ರತಿಯೊಬ್ಬ ಬಡ ಕುಟುಂಬದ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿಯನ್ನು ನೀಡುವ ಮಹತ್ವದ ಯೋಜನೆಯನ್ನು ಜಾರಿಗೆ ತರುವುದಕ್ಕೆ ಹಣವನ್ನ ಘೋಷಣೆ ಮಾಡಲಾಗಿದೆ.

ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ದೇಶದ ಮೂರು ಕೋಟಿ ಮಹಿಳೆಯರನ್ನ ಲಕ್ ಪತಿ ದೀದಿ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ನಿರ್ಮಲಾ ಸೀತಾರಾಮನ್ ಅವರು ಘೋಷಣೆಯನ್ನು ಮಾಡಿದ್ದಾರೆ.

ಇದನ್ನು ಓದಿ:

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ನರೇಂದ್ರ ಮೋದಿ ಅವರು ಈ ಲಕ್ ಪತಿ ದೀದಿ ಯನ್ನ್ ಎರಡು ಕೋಟಿ ಮಹಿಳೆಯರನ್ನು ಆಯ್ಕೆ ಮಾಡಿ ಈ ರೀತಿಯ ಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ಸೂಚಿಸಿದ್ದರು.

ಆದರೆ ನಿರ್ಮಲ ಸೀತಾರಾಮನ್ ಅವರು ಅದನ್ನ ಮೂರು ಕೋಟಿಗೆ ಹೆಚ್ಚಳವನ್ನು ಮಾಡಿದ್ದಾರೆ. ಇದರ ಉದ್ದೇಶವೇ ಬಡತನ ನಿರ್ಮೂಲನೆ ಮಾಡುವುದು ಮತ್ತು ಆರ್ಥಿಕವಾಗಿ ಬಲಿಷ್ಠರನ್ನಾಗಿ ಮಾಡಬೇಕು ಎನ್ನುವ ಕ್ರಮವನ್ನು ಕೈಗೊಂಡಿದೆ.

ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಕೌಶಲ್ಯಗಳನ್ನು ನೀಡಿ ತರಬೇತಿಯನ್ನು ನೀಡಲಾಗುತ್ತದೆ. ಆ ತರಬೇತಿ ಕಾರ್ಯದಲ್ಲಿ ನೀವು ಕೂಡ ಭಾಗವಹಿಸಿ ಸಾಕಷ್ಟು ಅನುಕೂಲವನ್ನು ಪಡೆಯಬಹುದಾಗಿದೆ.

ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ
ಲಕ್ ಪತಿ ದೀದಿ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆ ಇದಾಗಿದೆ

ಮಹಿಳಾ ಸ್ವಸಾಯ ಸಂಘಗಳಿಗೆ ಡ್ರೋನ್ ಗಳನ್ನ ನೀಡಿ ಆ ಡ್ರೋನ್ಗಳ ಮೂಲಕ ಅವರಿಗೆ ತರಬೇತಿಯನ್ನು ನೀಡಿ ಅಲ್ಲಿ ಕೃಷಿಗೆ ಬೇಕಾದಂತಹ ಕೃಷಿ ಉಪಕರಣಗಳಿಗೆ ರಸ ಗೊಬ್ಬರಾಗಿರಬಹುದು ಅಥವಾ

ಕೀಟನಾಶಕ ಯಾವುದೇ ಆಗಿದ್ದರು ಕೂಡ ಅವುಗಳನ್ನು ಅವರಿಗೆ ತರಬೇತಿ ನೀಡಿ ಬಳಸಿಕೊಳ್ಳಲು ಸಾಕಾಗುವಂತಹ ಅವಕಾಶವನ್ನ ನೀಡಲಾಗುತ್ತದೆ.

ಆದರೆ ರೈತರು ಇದನ್ನು ನೀವು ಕೂಡ ಬಾಡಿಗೆಗಾಗಿ ಪಡೆದುಕೊಳ್ಳಬಹುದು. ಇದು ಲಕ್ ಪತಿ ದೀದಿ ಕೇಂದ್ರ ಸರ್ಕಾರದಿಂದ ಬಂದಿರುವಂತಹ ಯೋಜನೆ ಇದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here