ಫಲಿತಾಂಶಕ್ಕೆ ಮುನ್ನವೇ ಓವೈಸಿ ಮುಂದೆ ಸೋಲೊಪ್ಪಿಕೊಂಡ ಬಿಜೆಪಿ ಮಾಧವಿ ಲತಾ ಗೆ ಸೋಲು ಎಂದ ಏಕೈಕ ಬಿಜೆಪಿ ಶಾಸಕ

47

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆಯಲ್ಲಿ ಅನೇಕ ರೀತಿಯ ಪ್ರಶ್ನೆಗಳಲ್ಲಿ ಹೈದರಾಬಾದ್ ಕ್ಷೇತ್ರದಲ್ಲಿ ಏನಾಗುತ್ತದೆ. ಓವೈಸಿ ಗೆಲ್ಲುತ್ತಾರಾ ಅಥವಾ ಮಾಧವಿ ಲತಾ ಗೆಲ್ಲುತ್ತಾರೆ, ಇಬ್ಬರಲ್ಲಿ ಯಾರು ಗೆಲುವಾಗುತ್ತದೆ, ಎನ್ನುವ ಪ್ರಶ್ನೆ ಭಾರತೀಯರಲ್ಲಿ ಉದ್ಭವವಾಗಿದೆ. ಬಹುತೇಕ ಭಾರತೀಯರು ಇದರ ಬಗ್ಗೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಫಲಿತಾಂಶಕ್ಕೆ ಮುನ್ನವೇ ಓವೈಸಿ ಮುಂದೆ ಸೋಲೊಪ್ಪಿಕೊಂಡ ಬಿಜೆಪಿ ಮಾಧವಿ ಲತಾ ಗೆ ಸೋಲು ಎಂದ ಏಕೈಕ ಬಿಜೆಪಿ ಶಾಸಕ
ಫಲಿತಾಂಶಕ್ಕೆ ಮುನ್ನವೇ ಓವೈಸಿ ಮುಂದೆ ಸೋಲೊಪ್ಪಿಕೊಂಡ ಬಿಜೆಪಿ ಮಾಧವಿ ಲತಾ ಗೆ ಸೋಲು ಎಂದ ಏಕೈಕ ಬಿಜೆಪಿ ಶಾಸಕ

ಬಿಜೆಪಿ ಮಾಧವಿ ಲತಾ ಅವರನ್ನ ಆ ಕ್ಷೇತ್ರದಲ್ಲಿ ನಿಲ್ಲಿಸಿದಾಗ ಬಿಜೆಪಿಯ ಕಾವು ಹೆಚ್ಚಾಗಿತ್ತು, ಅನೇಕ ಜನರು ಹೇಳುತ್ತಿದ್ದಾರೆ ಮಾಧವಿ ಲತಾ ಚುನಾವಣೆಗೆ ಬಂದಾಗ ಅದರ ಕಾವು ಹೆಚ್ಚಾಗಿರಬಹುದು ಆದರೆ ಮತಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಓವೈಸಿ ಭದ್ರಕೋಟೆಯನ್ನ ಯಾರು ಕೂಡ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಅನೇಕ ಜನ ಹೇಳಿದ್ದಾರೆ.

40 ವರ್ಷಗಳಿಂದ ಹೈದರಾಬಾದ್ ನಲ್ಲಿ ಓವೈಸಿ ಕುಟುಂಬದ ಸಾಮ್ರಾಜ್ಯ ಆಗಿದೆ. ಯಾರೇ ಸ್ಪರ್ಧೆ ಮಾಡಿದರು ಕೂಡ ಗೆಲುವನ್ನ ಸಾಧಿಸಲು ಸಾಧ್ಯವಾಗಲಿಲ್ಲ. ವೆಂಕಯ್ಯನಾಯ್ಡು ಅವರು ಕೂಡ ಸ್ಪರ್ಧೆ ಮಾಡಿದ್ದರು ಆದರೂ ಅವರು ಕೂಡ ಸೋತಿದ್ದರು.

ರಾಜಕೀಯ ವ್ಯಕ್ತಿಗಳು ಹೇಳುವ ಪ್ರಕಾರ ಓವೈಸಿ ಕಡಿಮೆ ಮತ ಬರುತ್ತದೆ ಅದರಲ್ಲೂ ಲತಾ ಅವರು ಹೆಚ್ಚು ಗೆಲುವನ್ನು ಸಾಧಿಸಬಹುದು ಎಂಬುದಾಗಿ ರಾಜಕೀಯ ವ್ಯಕ್ತಿಗಳು ನಿರೀಕ್ಷೆಯನ್ನು ಮಾಡಿಕೊಂಡಿದ್ದರು.

ಆದರೆ ಬಿಜೆಪಿಗೆ ಆಘಾತಕಾರಿಯಾಗುವಂತಹ ವಿಷಯ ಹೊರ ಬರುತ್ತಾ ಇದೆ. ಹೈದರಾಬಾದ್ ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಕೈಕ ಬಿಜೆಪಿ ಎಂಎಲ್ಎ ಏನು ಹೇಳುತ್ತಿದ್ದಾರೆ ಎಂದರೆ ನಾವು ಸೋತು ಹೋಗುತ್ತೇವೆ ಮಾಧವಿ ಲತಾ ಅವರು ಕೂಡ ಗೆಲುವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಸಹ ಓದಿ: 

ಒಂದುವರೆ ಲಕ್ಷದವರೆಗೂ ಕೂಡ ಸಾಲ ಸಿಗುವಂತಹ ಬೆಸ್ಟ್ ಅಪ್ಲಿಕೇಶನ್

ಸಟ್ಟಾ ಬಜಾರ್ ಫೈನಲ್ ಫಲಿತಾಂಶ ಪ್ರಕಟಣೆ ಆಗಿದೆ

ಅನ್ನಭಾಗ್ಯ ಯೋಜನೆಯ ಏಪ್ರಿಲ್ ಮತ್ತು ಮೇ ತಿಂಗಳಿನ ಹಣ

ಮಹಿಳೆಯರಿಗೆ ಹೊಸ ಯೋಜನೆ 50 ಸಾವಿರದವರೆಗೆ ಸಾಲ

ಹೈದರಾಬಾದ್ ಲೋಕಸಭಾ ವ್ಯಾಪ್ತಿಯ ಏಕೈಕ ಬಿಜೆಪಿ ಎಂಎಲ್ಎ ಅವರು ಈ ಬಾರಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಇಡೀ ಬಿಜೆಪಿಯ ಲೆಕ್ಕಾಚಾರವೇ ತಲೆ ಕೆಳಗಾಗಿದೆ.

ಬಿಜೆಪಿಯ ಕಾರ್ಯಕರ್ತರೇ ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ. ಫಲಿತಾಂಶ ಬರುವುದಕ್ಕೆ ಮೊದಲೇ ಚುನಾವಣೆ ಎಮ್ಎಲ್ಎ ಅವರು ಸೋಲನ್ನ ಯಾಕೆ ಒಪ್ಪಿಕೊಂಡಿದ್ದಾರೆ.

ಹೈದರಾಬಾದ್ ಅಡಿಯಲ್ಲಿ ಏಳು ಅಸೆಂಬ್ಲಿಗಳು ಬರುತ್ತವೆ. ಬಿಜೆಪಿ ಗೆದ್ದಿರುವುದು ಒಂದು ಅಸೆಂಬ್ಲಿ ಮಾತ್ರ, ಟಿ ರಾಜಸಿಂಗ್ ಅವರು ಈ ಅಸೆಂಬ್ಲಿ ಯಿಂದ ಮೂರು ಬಾರಿ ಗೆಲುವನ್ನು ಸಾಧಿಸಿದ್ದಾರೆ. ಅವರು ಅನೇಕ ವರ್ಷಗಳಿಂದ ಹಿಂದುತ್ವವಾದಿ ಆಗಿರುವುದರಿಂದ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತಿದೆ.

ಫಲಿತಾಂಶಕ್ಕೆ ಮುನ್ನವೇ ಓವೈಸಿ ಮುಂದೆ ಸೋಲೊಪ್ಪಿಕೊಂಡ ಬಿಜೆಪಿ ಮಾಧವಿ ಲತಾ ಗೆ ಸೋಲು ಎಂದ ಏಕೈಕ ಬಿಜೆಪಿ ಶಾಸಕ

ಟಿ ರಾಜಸಿಂಗ್ ಅವರೇ ಹೇಳುತ್ತಿದ್ದಾರೆ ಈ ಬಾರಿ ಮಾಧವಿ ಲತಾ ಅವರು ಗೆಲುವನ್ನು ಸಾಧಿಸುವುದು ಕಷ್ಟ, ರಾಜ ಸಿಂಗ್ ಮಾಧವಿ ಲತಾ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಸಾಕಷ್ಟು ರೀತಿಯ ಕೆಲಸ ಕಾರ್ಯಗಳನ್ನು ಮಾಡಿ ಅಭಿವೃದ್ಧಿಯ ಪತದಲ್ಲಿ ಸಾಗಿದ್ದಾರೆ.

ದೇಶದ ಮೂಲೆ ಮೂಲೆಗಳಲ್ಲೂ ಕೂಡ ಸಂಚಾರವನ್ನು ಮಾಡಿದ್ದಾರೆ. ಟಿ ರಾಜ ಸಿಂಗ್ ಹೇಳುವ ಪ್ರಕಾರ ಈ ಬಾರಿ ಮಾಧವಿ ಲತಾ ಅವರು ಗೆಲುವನ್ನು ಸಾಧಿಸುವುದು ಕಷ್ಟ ಏಕೆಂದರೆ ಹೆಚ್ಚು ಮತ ಗಳಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here