ಮಕಾಡೆ ಮಲಗಿದ ದೈತ್ಯ ದೇಶಗಳು ಆಶ್ಚರ್ಯಕರ ರೀತಿಯಲ್ಲಿ ಭಾರತ ಪಾರು ಭಾರತದ ಸೀಕ್ರೆಟ್ ಪ್ಲಾನ್ ಜಗತ್ತೆ ಸುಸ್ತು

48

ನಮಸ್ಕಾರ ಪ್ರಿಯ ಸ್ನೇಹಿತರೇ, ಇಡೀ ವಿಶ್ವದಲ್ಲಿ ಒಂದು ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆರ್ಥಿಕ ಹಿಂಜರಿತ, ವಿಶ್ವದ ಅನೇಕ ದೇಶಗಳು ಆರ್ಥಿಕವಾಗಿ ಹಿಂಜರಿಯುತ್ತಾ ಇದ್ದಾವೆ, ಪ್ರತಿ ತ್ರೈಮಾಸಿಕದಲ್ಲೂ ಕೂಡ ಜಿಡಿಪಿಯ ದರ ಕಡಿಮೆಯಾಗುತ್ತಾ ಇದೆ. 2023 ಮತ್ತು 24ನೇ ಸಾಲಿನ ಮೂರನೇ ತ್ರೈಮಾಸಿಕ ಜಿಡಿಪಿಯ ದರ ಅನೇಕ ದೇಶಗಳನ್ನು ನಿದ್ದೆಯಿಂದ ಎಬ್ಬಿಸುವಂತೆ ಮಾಡಿದೆ,

ಮಕಾಡೆ ಮಲಗಿದ ದೈತ್ಯ ದೇಶಗಳು ಆಶ್ಚರ್ಯಕರ ರೀತಿಯಲ್ಲಿ ಭಾರತ ಪಾರು ಭಾರತದ ಸೀಕ್ರೆಟ್ ಪ್ಲಾನ್ ಜಗತ್ತೆ ಸುಸ್ತು
ಮಕಾಡೆ ಮಲಗಿದ ದೈತ್ಯ ದೇಶಗಳು ಆಶ್ಚರ್ಯಕರ ರೀತಿಯಲ್ಲಿ ಭಾರತ ಪಾರು ಭಾರತದ ಸೀಕ್ರೆಟ್ ಪ್ಲಾನ್ ಜಗತ್ತೆ ಸುಸ್ತು

18 ದೇಶಗಳು ಮೈನಸ್ ಗ್ರೋಥ್ ರೇಟ್ ಅನ್ನ ಹೊಂದಿದ್ದಾವೆ. ಅನೇಕ ದೇಶಗಳು ಈಗಾಗಲೇ ಆರ್ಥಿಕವಾಗಿ ಹಿಂಜರಿತವನ್ನು ಅನುಭವಿಸುತ್ತಿವೆ, ಬ್ರಿಟನ್ ಈಗಾಗಲೇ ಆರ್ಥಿಕ ಹಿಂಜರಿತ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಜಪಾನ್ ನಲ್ಲೂ ಕೂಡ ಇದೇ ಪರಿಸ್ಥಿತಿ ಇದೆ ಐಲ್ಯಾಂಡ್ ಮತ್ತು ಕೆನಡಾ, ಇಂತಹ ಪರಿಸ್ಥಿತಿಗಳನ್ನ ವಿಶ್ವ ಎದುರಿಸುತ್ತಾ ಇದೆ, ಭಾರತದ ಅಂಕಿ ಅಂಶವನ್ನು ಇಡೀ ವಿಶ್ವವೇ ನಡೆಸುವಂತೆ ಮಾಡುತ್ತಿದೆ, ಭಾರತ 8.4 ಜಿಡಿಪಿ ದರವನ್ನ ಹೆಚ್ಚಳ ಮಾಡಿಕೊಂಡಿದೆ.

ಇಡೀ ವಿಶ್ವವನ್ನೇ ಬೆರಗಾಗಿಸುವಂತೆ ಮಾಡಿದೆ, ಇಡೀ ವಿಶ್ವಕ್ಕೆ ಆಗಿರಬಹುದು ಎಫೆಕ್ಟೂ ಭಾರತಕ್ಕೆ ಏಕೆ ಆಗುತ್ತಿಲ್ಲ, ಭಾರತ ಈ ವರ್ಷ ಯಾವ ರೀತಿಯ ಜಿಡಿಪಿಯನ್ನು ಕಾಯ್ದುಕೊಂಡು ಹೋಗುತ್ತದೆ ಎಂಬುದನ್ನ ತಿಳಿಯಬೇಕಾಗಿದೆ. ಮುಂದಿನ ದಿನಗಳಲ್ಲಿ ಯುರೋಪ್ ಜಪಾನ್ ಬೇರೆ ಬೇರೆ ದೇಶಗಳು ಕೂಡ ಆರ್ಥಿಕ ಹಿಂಜರಿತ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಆರ್ಥಿಕ ಹಿಂಜರಿತ ಎಂದರೆ ಜಿಡಿಪಿಯ ಸಾಧನೆ ಕಡಿಮೆ ಯಾಗುವುದು, ಬೇಡಿಕೆಗಳು ಕಡಿಮೆಯಾದರೆ, ಉತ್ಪಾದನೆಯ ಪ್ರಮಾಣವೂ ಕೂಡ ಕಡಿಮೆಯಾಗುತ್ತದೆ, ಉತ್ಪಾದನೆಯ ಕಡಿಮೆಯಾದರೆ ಕಾರ್ಮಿಕರ ಕೆಲಸವೂ ಕೂಡ ಹೋಗುತ್ತದೆ, ಯಾವುದೇ ರೀತಿ ಸಂಬಳ ಕೂಡ ನೀಡಲು ಸಾಧ್ಯವಾಗುವುದಿಲ್ಲ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ,

ಇದನ್ನು ಕೂಡ ಓದಿ: 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಈ ಎರಡು ಕೆಲಸ ಮಾಡಿ

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ

ಕೆಲವೊಂದಿಷ್ಟು ಕಡೆ ಐಟಿ ಕಂಪನಿಯ ಕೆಲಸ ಮಾಡುತ್ತಿರುವವರು ಕೆಲಸವನ್ನು ಕಳೆದುಕೊಂಡಿದ್ದರು, ಅನೇಕ ಜನ ನಿರುದ್ಯೋಗ ಸಮಸ್ಯೆಯನ್ನು ಎದುರಿಸಿದ್ದರು.

ಮಕಾಡೆ ಮಲಗಿದ ದೈತ್ಯ ದೇಶಗಳು ಆಶ್ಚರ್ಯಕರ ರೀತಿಯಲ್ಲಿ ಭಾರತ ಪಾರು ಭಾರತದ ಸೀಕ್ರೆಟ್ ಪ್ಲಾನ್ ಜಗತ್ತೆ ಸುಸ್ತು
ಮಕಾಡೆ ಮಲಗಿದ ದೈತ್ಯ ದೇಶಗಳು ಆಶ್ಚರ್ಯಕರ ರೀತಿಯಲ್ಲಿ ಭಾರತ ಪಾರು ಭಾರತದ ಸೀಕ್ರೆಟ್ ಪ್ಲಾನ್ ಜಗತ್ತೆ ಸುಸ್ತು

ಇದರಿಂದ ಎಲ್ಲಾ ರೀತಿಯಿಂದಲೂ ಕೂಡ ವಿಶ್ವಾಸದ ಮೇಲೆ ಪರಿಣಾಮ ಬೀಳುತ್ತದೆ. ಎಲ್ಲಾ ದೇಶಗಳ ಮೇಲು ಆರ್ಥಿಕ ಹಿಂಜರಿದ ಅಥವಾ ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಭಾರತದ ಮಾಡಿರುವಂತಹ ಸೀಕ್ರೆಟ್ ಜಗತ್ತನ್ನೇ ಸುಸ್ತು ಮಾಡಿದೆ

ಮೋದಿಯವರು ಟ್ವಿಟ್ಟರ್ ನಲ್ಲಿ ಹಾಕಿರುವಂತೆ ಭಾರತದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲ, ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಅದರ ಏರಿಕೆ ಆಗಿರುವುದು ಒಂದು ರೀತಿಯ ಆಶ್ಚರ್ಯ ಎಂದೇ ಹೇಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here