ನಿಮ್ಮ ಮನೆಯಲ್ಲೂ ಗುಜುರಿ ಇದೆಯೇ ಹಾಗೆ ಖರ್ಚೆಯಿಲ್ಲದೆ ಮನೆಯಲ್ಲಿಯ ಕೃಷಿ ಉಪಕರಣ ತಯಾರಿಸಿ.

22

ನಮಸ್ಕಾರ ಪ್ರಿಯ ಸ್ನೇಹಿತರೇ, ಕೃಷಿ ಮಾಡಬೇಕು ಎಂದರೆ ಕೃಷಿಗೆ ಸಂಬಂಧಪಟ್ಟಂತಹ ಉಪಕರಣಗಳು ಸಣ್ಣ ಸಣ್ಣ ಉಪಕರಣಗಳಿಂದ ಹಿಡಿದು ದೊಡ್ಡ ದೊಡ್ಡ ಉಪಕರಣಗಳು ನಮಗೆ ಬೇಕಾಗುತ್ತದೆ.

ನಿಮ್ಮ ಮನೆಯಲ್ಲೂ ಗುಜುರಿ ಇದೆಯೇ ಹಾಗೆ ಖರ್ಚೆಯಿಲ್ಲದೆ ಮನೆಯಲ್ಲಿಯ ಕೃಷಿ ಉಪಕರಣ ತಯಾರಿಸಿ.
ನಿಮ್ಮ ಮನೆಯಲ್ಲೂ ಗುಜುರಿ ಇದೆಯೇ ಹಾಗೆ ಖರ್ಚೆಯಿಲ್ಲದೆ ಮನೆಯಲ್ಲಿಯ ಕೃಷಿ ಉಪಕರಣ ತಯಾರಿಸಿ.

ಯಂತ್ರಗಳ ಅವಶ್ಯಕತೆ ತುಂಬಾ ಇರುತ್ತವೆ, ಇದಕ್ಕೆ ನಾವು ಒಂದು ಲಕ್ಷ ಎರಡು ಲಕ್ಷದವರೆಗೂ ಕೂಡ ಹಣವನ್ನು ಖರ್ಚು ಮಾಡುತ್ತೇವೆ. ಆದರೆ ಇನ್ನೊಬ್ಬ ಕೃಷಿಕರು ತನ್ನ ಮನೆಯಲ್ಲಿರುವಂಥ ಗುಜರಿ ವಸ್ತುಗಳನ್ನೇ ಬಳಸಿಕೊಂಡು ಕೃಷಿಗೆ ಬೇಕಾದಂತ ಉಪಕರಣಗಳನ್ನು ಮಾಡಿಕೊಂಡಿದ್ದಾರೆ.

ಯಾವೆಲ್ಲಾ ರೀತಿ ಉಪಕರಣಗಳನ್ನು ಮಾಡಿಕೊಂಡಿದ್ದಾರೆ ಇದರಿಂದ ಏನೆಲ್ಲಾ ಪ್ರಯೋಜನಗಳು ಇದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

ಸೋಲಾರ್ ಸಿಸ್ಟಮ್ ಗಳನ್ನು ಮಾಡಿಕೊಂಡರೆ ಸೋಲಾರ್ ಟಾರ್ಪಲ್ ಗಳನ್ನು ಅಳವಡಿಸಿಕೊಂಡರೆ ನಿಮ್ಮ ಅಡಿಕೆಯನ್ನು ಸಂರಕ್ಷಣೆ ಮಾಡಿಕೊಳ್ಳಬಹುದು ಮತ್ತು ಯಾವುದಾದರೂ ಒಣ ಹಣ್ಣುಗಳನ್ನ ಮಾಡಬೇಕು ಅಂದುಕೊಂಡಿದ್ದರು

ಇದರ ಅಡಿಯಲ್ಲಿ ನೀವು ಹಾಕಿ ಇಡುವುದರಿಂದ ನಿಮಗೆ ತುಂಬಾ ಅನುಕೂಲವಾಗುತ್ತದೆ ಮತ್ತು ಒಣ ಅಡಿಕೆಗಳಾಗಿ ಮಾಡುವುದು ಅಡಿಕೆ ಒಳಗೆ ಈ ಸೋಲಾರ್ ಟಾರ್ಪಲ್ ಗಳನ್ನ ಅಳವಡಿಸಿಕೊಳ್ಳುವುದು ತುಂಬಾ ಉತ್ತಮ.

ನೀವು ಕೃಷಿಗೆ ಬೇಕಾದಂತ ಉಪಕರಣಗಳಾದಂತಹ ಹಾರೆ ಆಗಿರಬಹುದು ಅಥವಾ ಸಲಾಕೆಗಳಾಗಿರಬಹುದು, ಸಬ್ಬಲ್ ಗಳನ್ನು ನೀವು ಬೇರೆ ಕಡೆ ಅದನ್ನ ಶಾರ್ಪ್ ಮಾಡಲು ತೆಗೆದುಕೊಂಡು ಹೋಗುವ ಬದಲು ನೀವೇ ಮನೆಯಲ್ಲಿ ಬಂದು ಯಂತ್ರವನ್ನು ಬಳಸಿಕೊಂಡು ಮಾಡಿಕೊಳ್ಳುವುದರಿಂದ ತುಂಬಾ ಅನುಕೂಲವಾಗುತ್ತದೆ ಮತ್ತು ಕಡಿಮೆ ಖರ್ಚಿನಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು.

ರಾಗಿ, ಭತ್ತ, ಜೋಳ ಇದರಲ್ಲಿ ಬಂದಂತ ಧೂಳುಗಳನ್ನು ತೆಗೆದುಹಾಕಲು ನಿಮ್ಮ ಮನೆಯಲ್ಲಿ ಇರುವಂತಹ ಹಳೆಯದಾದ ಮೋಟಾರ್ ಗಳನ್ನ ಅಳವಡಿಕೆ ಮಾಡಿಕೊಂಡು ಅದಕ್ಕೆ ಫ್ಯಾನಿನ ಚಕ್ರವನ್ನ ಅಳವಡಿಸಿಕೊಂಡರೆ ಅದಲ್ಲ ತೆಗೆದುಕೊಳ್ಳಲು ಈ ರೀತಿಯಾಗಿ ನೀವು ಮಾಡಬಹುದಾಗಿದೆ ಇದು ತುಂಬಾ ಉಪಯುಕ್ತಕಾರಿಯಾಗಿದೆ ಕಡಿಮೆ ಖರ್ಚಿನಲ್ಲಿ ಆಗುತ್ತದೆ.

ಇದನ್ನು ಸಹ ಓದಿ: 

ಸಟ್ಟಾ ಬಜಾರ್ ಕಾಂಗ್ರೆಸ್ 50 ದಾಟಲ್ಲ ಮತ್ತು ಮೋದಿಗೆ 400 ಬರಲ್ಲ

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ನೀತಾ ಅಂಬಾನಿಯವರು ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ

ವಿಶ್ವ ಕಪ್ ಆರಂಭವಾಗುವ ಮುನ್ನವೇ ಕೈ ಕೊಟ್ರಾ ವಿರಾಟ್?

ಹುಲ್ಲನ್ನ ಕಟಾವು ಮಾಡುವುದಕ್ಕೂ ಕೂಡ ಹಳೆಯ ಪಂಪ್ಲೆಟ್ ಗಳನ್ನ ಬಳಸಿಕೊಂಡು ಮತ್ತು ಗುಜುರಿಯಲ್ಲಿ ಸಿಗುವಂತಹ ಕೆಲವೊಂದು ಬಳಕೆ ಮಾಡಿಕೊಂಡು ನೀವು ಹುಲ್ಲನ್ನು ಸಣ್ಣದಾಗಿ ಕಟ್ ಮಾಡುವಂತಹ ಮಷೀನ್ ಗಳನ್ನು ಕೂಡ ಮನೆಯಲ್ಲಿ ತಯಾರಿಸಿಕೊಳ್ಳಬಹುದು

ಇದರಿಂದ ಕಾರ್ಮಿಕರಿಗೂ ಕೊಡಬೇಕೆಂದು ಹಣ ಕೂಡ ಉಳಿಯುತ್ತದೆ. ನೀವು ಬಳಸುವಂತಹ ಪಂಪ್ಸೆಟ್ಟುಗಳಲ್ಲಿ ನೀವು ಇದನ್ನ ರೆಡಿ ಮಾಡಿಕೊಳ್ಳುವುದು ತುಂಬಾ ಉತ್ತಮ.

ನಿಮ್ಮ ಮನೆಯಲ್ಲೂ ಗುಜುರಿ ಇದೆಯೇ ಹಾಗೆ ಖರ್ಚೆಯಿಲ್ಲದೆ ಮನೆಯಲ್ಲಿಯ ಕೃಷಿ ಉಪಕರಣ ತಯಾರಿಸಿ.

ದೊಡ್ಡ ದೊಡ್ಡ ವಸ್ತುಗಳನ್ನು ಬೇರೆ ಕಡೆ ಸಾಗಿಸುವುದಕ್ಕೆ ಆಗಿರಬಹುದು ಅಥವಾ ಕೊನೆಯ ಬಡಿಯುವುದಕ್ಕಾಗಿರಬಹುದು ಹೀಗೆ ಬೇರೆ ಬೇರೆ ರೀತಿಯ ಗುಜರಿಯ ವಸ್ತುಗಳನ್ನ ಬಳಸಿಕೊಂಡು ನೀವು ಒಂದು ಮೋಟಾರ್ ಗಳನ್ನ ಬಳಕೆ ಅದನ್ನ ತಯಾರಿಸಬಹುದು

ಇದು ತುಂಬಾ ಉತ್ತಮವಾಗಿದೆ ಮತ್ತು ನೀವು ಕೂಡ ಇದನ್ನು ತಯಾರಿಸಲು ಸಾಧ್ಯ. ಬೇರೆ ಕಡೆ ಹೋಗಿ ನೀವು ಮೋಟಾರ್ ಗಳನ್ನ ಖರೀದಿಸುವ ಬದಲು ಗುಜರಿಗಳಲ್ಲಿ ಸಿಗುವಂತಹ ಐಟಂಗಳನ್ನೇ ಬಳಸಿಕೊಂಡು ನೀವು ಈ ರೀತಿಯ ಮಷೀನ್ ಗಳನ್ನು ನೀವೇ ತಯಾರಿಸಿಕೊಳ್ಳಬಹುದು.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here