ಹಳ್ಳಿಯಲ್ಲಿ ಮಾಡಿ ಈ ಬಿಸಿನೆಸ್ ತಿಂಗಳಿಗೆ ಒಂದು ಲಕ್ಷ ಆದಾಯ ಮೊಬೈಲ್ ಕಾರ್ ವಾಶ್ ಮೆಷಿನ್.

73

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಕೂಡ ಬಿಸಿನೆಸ್ ಅನ್ನು ಆರಂಭ ಮಾಡಬಹುದಾಗಿದೆ. ಇದರ ಫ್ರಾನ್ಸಿಸಿಯನ್ನ ಪಡೆದರೆ ಸಾಕು ನೀವು ದಿನಕ್ಕೆ ನಾಲ್ಕು ಸಾವಿರವನ್ನು ಪಡೆದುಕೊಳ್ಳಬಹುದು. ನಿಮ್ಮ ಬಳಿ ಕಾರು ಅಥವಾ ಯಾವುದಾದರೂ ಆಟೋ ಇದ್ದರೆ ಸಾಕು.

ಈ ಬಿಸಿನೆಸ್ ಅನ್ನು ನೀವು ಆರಂಭ ಮಾಡಬಹುದು. ನೀವು ಆರಂಭ ಮಾಡಬಹುದು ಆದರೆ ಯಾವುದೇ ರೀತಿಯ ಲೈಸೆನ್ಸ್ ಅನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಬಿಸಿನೆಸ್ ಅನ್ನು ನೀವು ಆರಂಭ ಮಾಡಿದ್ರೆ ಕಂಪನಿಯವರು ಎಲ್ಲಾ ರೀತಿಯ ಸೌಲಭ್ಯವನ್ನು ನೀಡುತ್ತಾರೆ.

ಯಾವುದೇ ರೀತಿಯ ಶೈಕ್ಷಣಿಕ ಅರ್ಹತೆ ಕೂಡ ಈ ಬಿಸಿನೆಸ್ ಅನ್ನು ಆರಂಭ ಮಾಡಲು ಕೇಳುವುದಿಲ್ಲ ನೀವು ಸ್ವಂತವಾಗಿ ಈ ಬಿಸಿನೆಸ್ ಅನ್ನು ಆರಂಭ ಮಾಡಬಹುದಾಗಿದೆ. ಪ್ರತಿದಿನ ಈ ಬಿಸಿನೆಸ್ ಅನ್ನು ನೀವು ಆರಂಭ ಮಾಡಿದರೆ ಒಳ್ಳೆಯ ಸಂಪಾದನೆ ಮಾಡಲು ಸಾಧ್ಯ.

ಈ ಬಿಜಿನೆಸ್ ನೀವು ಆರಂಭ ಮಾಡಬಹುದು ಯಾವುದೇ ರೀತಿಯ ಕಾಂಪಿಟೇಶನ್ ಎಂಬುದು ಇರುವುದಿಲ್ಲ, ಯಕ್ಕೋಕೇನ್ ಕಂಪನಿ ಬೇರೆ ಬೇರೆ ಕಂಪನಿಗಳಿಂದ ಕಾರ್ ಗಳನ್ನು ವಾಶ್ ಮಾಡುವುದನ್ನ ನೀವು ನೋಡಬಹುದಾಗಿದೆ.

ಈ ಕಂಪನಿಯಿಂದ ಹೇಗೆ ಮಷೀನ್ ಗಳ ಮೂಲಕ ಕಾರುಗಳನ್ನ ಸ್ವಚ್ಛಗೊಳಿಸುವುದು ಎಂಬುವುದನ್ನು ತಿಳಿಸುತ್ತದೆ. ನೀವು ಕೂಡ ಈ ಬಿಸಿನೆಸ್ ಅನ್ನ ಆರಂಭ ಮಾಡಿ ಪ್ರತಿದಿನ ನಾಲ್ಕು ಸಾವಿರ ಹಣವನ್ನು ಗಳಿಸಲು ಸಾಧ್ಯ.

ನೀವು ಕಂಪನಿಯಿಂದ ನೀವು ಮೆಷಿನ್ಗಳನ್ನ ಪಡೆದುಕೊಳ್ಳಬೇಕು ಇದಕ್ಕೆ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ. 3 ಲಕ್ಷದ 50.000 ಹಣವನ್ನ ಕಂಪನಿಯವರು ಪಡೆದುಕೊಳ್ಳುತ್ತಾರೆ. ನೀವು ಒಂದು ಬಾರಿ ನೀವು ಈ ಇನ್ವೆಸ್ಟ್ಮೆಂಟ್ ಅನ್ನು ಮಾಡಿದರೆ ಸಾಕು ಯಾವುದೇ ರೀತಿಯ ಪದೇ ಪದೇ ಇನ್ವೆಸ್ಟ್ಮೆಂಟ್ ಮಾಡುವ ಅವಶ್ಯಕತೆ ಇರುವುದಿಲ್ಲ.

ಒಂದು ಬಾರಿ ನೀವು ಇದನ್ನ ತೆಗೆದುಕೊಂಡರೆ ಸಾಕು ಕಂಪನಿಯವರೇ ನಿಮಗೆ ಟ್ರೈನಿಂಗ್ ನೀಡುತ್ತಾರೆ. ಟ್ರೈನಿಂಗ್ ಅನ್ನ ನೀಡುವ ಜೊತೆಗೆ ರಾ ಮೆಟೀರಿಯಲ್ ಮತ್ತು ವಾಷಿಗೆ ಬೇಕಾದಂತ ಕೆಲವೊಂದು ರೀತಿಯ ಸೌಲಭ್ಯಗಳನ್ನ ಕೂಡ ಕಂಪನಿಯವರು ನೀಡುತ್ತಾರೆ.

ಮೊಬೈಲ್ ಕಾರ್ ವಾಶ್ ಬಿಸಿನೆಸ್ ಆಗಿದೆ ಇದು ಕರ್ನಾಟಕದವರು ಕೂಡ ಆರಂಭ ಮಾಡಬಹುದಾಗಿದೆ ಇದು ಒಂದು ಒಳ್ಳೆಯ ಬಿಸಿನೆಸ್ ಆಗಿದೆ ನೀವು ಕೂಡ ಆರಂಭ ಮಾಡಿ ಮನೆಯಲ್ಲೇ ಕುಳಿತುಕೊಂಡು ಅಥವಾ ನಿಮ್ಮ ಬಳಿಯಲ್ಲಿರುವ ಕಾರು ಅಥವಾ ಆಟೋಗಳಲ್ಲಿ ಇದನ್ನ ಅಳವಡಿಸಿಕೊಳ್ಳಲು ಸಾಧ್ಯ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9538446677 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here