ಮಾಲಾಶ್ರೀ ಮಗಳಿಗೆ ಮೊದಲ ಸಿನಿ ಪ್ರಶಸ್ತಿ ಆರಾಧನಾಗೆ ನಾದಬ್ರಹ್ಮ ಇಟ್ಟ ಹೊಸ ಹೆಸರೇನು

27

ನಮಸ್ಕಾರ ಪ್ರಿಯ ಸ್ನೇಹಿತರೇ, ಅತ್ಯುತ್ತಮ ಚೊಚ್ಚಲ ಕನ್ನಡದ ಚಿತ್ರನಟಿ , ತ್ರಿಪುರ ಆಂಬಪುರ ಪ್ರಶಸ್ತಿ ಆರಾಧನಾ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮಾಲಾಶ್ರೀ ಮಗಳಿಗೆ ಮೊದಲ ಸಿನಿ ಪ್ರಶಸ್ತಿ ಆರಾಧನಾಗೆ ನಾದಬ್ರಹ್ಮ ಇಟ್ಟ ಹೊಸ ಹೆಸರೇನು
ಮಾಲಾಶ್ರೀ ಮಗಳಿಗೆ ಮೊದಲ ಸಿನಿ ಪ್ರಶಸ್ತಿ ಆರಾಧನಾಗೆ ನಾದಬ್ರಹ್ಮ ಇಟ್ಟ ಹೊಸ ಹೆಸರೇನು

ಕಾಟೇರ ಸಿನಿಮಾದಿಂದ ಇವರಿಗೆ ಈ ಪ್ರಶಸ್ತಿ ದೊರೆತಿದೆ ನಮ್ಮ ಕನಸಿನ ರಾಣಿ ಆದಂತ ಮಾಲಾಶ್ರೀ ಅವರ ಮಗಳು ಅತ್ಯುತ್ತಮ ಚೊಚ್ಚಲ ಕನ್ನಡ ಚಿತ್ರನಟಿ ಎಂಬ ಬಿರುದು ಕೂಡ ಅವರು ಪಡೆದುಕೊಳ್ಳುತ್ತಿದ್ದಾರೆ.

ನಾದಬ್ರಹ್ಮ ಹಂಸಲೇಖ ಅವರು ಮಾಲಾಶ್ರೀ ಮಗಳಿಗೆ ಹೊಸ ಹೆಸರನ್ನ ಇಟ್ಟಿದ್ದಾರೆ ಅಷ್ಟೇ ಅಲ್ಲದೆ ಅವರ ನಟನೆಯ ಬಗ್ಗೆ ಮಾತನಾಡಿದ್ದಾರೆ.

ಕರ್ನಾಟಕದ ಕನಸಿನ ರಾಣಿ ಎಂದು ತುಂಬಾ ಪ್ರಸಿದ್ಧಿಯನ್ನು ಪಡೆದಿರುವ ಮಾಲಾಶ್ರೀ ಅವರ ಮಗಳು ಚೊಚ್ಚಲ ನಟಿ. ಪಸಂದ್ ಪ್ರಿನ್ಸ್ ಎಂದು ಅಭಿಮಾನಿಗಳು ಮುಂದಿನ ದಿನಗಳಲ್ಲಿ ನಿಮ್ಮನ್ನ ಕರೆಯುತ್ತಾರೆ ಎಂದು ನಾದಬ್ರಹ್ಮ ಹಂಸಲೇಖ ಅವರು ಹೇಳಿದ್ದಾರೆ.

ಆರಾಧನಾ ಅವರು ಬೃಂದಾವನ ಪ್ರೊಡಕ್ಷನ್ ಮತ್ತು ಅವರು ಕಾಟೇರ ಸಿನಿಮಾನ ಕೂಡ ಹೇಳಿದ್ದಾರೆ ಇದು ನನ್ನ ಮೊದಲ ಶನಿ ಪ್ರಶಸ್ತಿ ಇದರಿಂದ ನನಗೆ ತುಂಬಾ ಹೆಮ್ಮೆ ಆಗುತ್ತದೆ ನಾನು ಮಾಡಿರುವಂತಹ ಶ್ರಮವನ್ನ ಗುರುತಿಸಿ ನನಗೆ ಸಿಕ್ಕಿರುವಂತಹ ಅವಕಾಶವನ್ನು ನಾನು ಸದುಪಯೋಗ ಮಾಡಿಕೊಂಡಿದ್ದೇನೆ ಎಂಬುದನ್ನು ಇವರು ಸೂಚಿಸಿದ್ದಾರೆ.

ಇದನ್ನು ಓದಿ

ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮೋಸ ಆಯ್ತಾ?

ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ

ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಕಾಟೇರ ಸಿನಿಮಾ ತುಂಬಾ ಅದ್ಭುತವಾಗಿ ಬಂದಂತಹ ಸಿನಿಮವಾಗಿದೆ ಪ್ರೇಕ್ಷಕರಿಂದಲೂ ಕೂಡ ಒಳ್ಳೆಯ ಮೆಚ್ಚುಗೆಯನ್ನ ಪಡೆದುಕೊಂಡಿದೆ ಅದರಲ್ಲೂ ಮಾನ್ಯ ಶ್ರೀ ಅವರ ಮಗಳಾಗಿ ನಾನು ಈ ಸಿನಿಮಾನ ಮಾಡಿರುವುದು ನನಗೂ ಕೂಡ ತುಂಬಾ ಹೆಮ್ಮೆ ಇದೆ ಎಂಬುದನ್ನು ಹೇಳಿದ್ದಾರೆ.

ಮಾಲಾಶ್ರೀ ಮಗಳಿಗೆ ಮೊದಲ ಸಿನಿ ಪ್ರಶಸ್ತಿ ಆರಾಧನಾಗೆ ನಾದಬ್ರಹ್ಮ ಇಟ್ಟ ಹೊಸ ಹೆಸರೇನು
ಮಾಲಾಶ್ರೀ ಮಗಳಿಗೆ ಮೊದಲ ಸಿನಿ ಪ್ರಶಸ್ತಿ ಆರಾಧನಾಗೆ ನಾದಬ್ರಹ್ಮ ಇಟ್ಟ ಹೊಸ ಹೆಸರೇನು

ಸಿನಿ ಪ್ರಶಸ್ತಿ ಇದರಿಂದ ನನಗೆ ತುಂಬಾ ಹೆಮ್ಮೆ ಆಗುತ್ತದೆ ನಾನು ಮಾಡಿರುವಂತಹ ಶ್ರಮವನ್ನ ಗುರುತಿಸಿ ನನಗೆ ಸಿಕ್ಕಿರುವಂತಹ ಅವಕಾಶವನ್ನು ನಾನು ಸದುಪಯೋಗ ಮಾಡಿಕೊಂಡಿದ್ದೇನೆ ಎಂಬುದನ್ನು ಇವರು ಸೂಚಿಸಿದ್ದಾರೆ.

ಕಾಟೇರ ಸಿನಿಮಾ ತುಂಬಾ ಅದ್ಭುತವಾಗಿ ಬಂದಂತಹ ಸಿನಿಮವಾಗಿದೆ ಪ್ರೇಕ್ಷಕರಿಂದಲೂ ಕೂಡ ಒಳ್ಳೆಯ ಮೆಚ್ಚುಗೆಯನ್ನ ಪಡೆದುಕೊಂಡಿದೆ ಅದರಲ್ಲೂ ಮಾನ್ಯ ಶ್ರೀ ಅವರ ಮಗಳಾಗಿ ನಾನು ಈ ಸಿನಿಮಾನ ಮಾಡಿರುವುದು ನನಗೂ ಕೂಡ ತುಂಬಾ ಹೆಮ್ಮೆ ಇದೆ ಎಂಬುದನ್ನು ಹೇಳಿದ್ದಾರೆ.

ಇಂತಹ ಸಿನಿಮಾವನ್ನ ಮಾಡಿ ನನ್ನನ್ನ ಗುರುತಿಸುವುದಕ್ಕೆ ಅವಕಾಶ ಮಾಡಿಕೊಟ್ಟಂತ ನಿಮ್ಮೆಲ್ಲರಿಗೂ ಕೂಡ ತುಂಬಾ ಧನ್ಯವಾದಗಳು ನಾನು ಈ ಪ್ರಶಸ್ತಿಯನ್ನು ಪಡೆದುಕೊಳ್ಳುವುದಕ್ಕೆ

ನಿಮ್ಮ ಆಶೀರ್ವಾದವೇ ಎಂದು ಅಭಿಮಾನಿಗಳಿಗೂ ಕೂಡ ಹೇಳಿದ್ದಾರೆ ನಾದಬ್ರಹ್ಮ ಹಂಸಲೇಖ ಅವರಿಂದ ನಾನು ಪ್ರಶಸ್ತಿ ಪಡೆದುಕೊಂಡಿರುವುದು ತುಂಬಾ ಉತ್ತಮ ಎಂದು ಅನಿಸುತ್ತಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here