ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?

47
ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?
ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?

ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾಲ್ಡಿವ್ಸ್ ಅಧ್ಯಕ್ಷರಾದ ಅವರು ಯಾವಾಗ ಅಧಿಕಾರದಿಂದ ಕೆಳಗಿಳಿಯುತ್ತಾರೋ ಎಂಬುದು ಗೊತ್ತಿಲ್ಲ, ಮಾಲ್ಡಿವ್ಸ್ ಅಧ್ಯಕ್ಷನ ಪಟ್ಟ ಈಗಾಗಲೇ ಅಲುಗಾಡುತ್ತಾ ಇದೆ. ಭಾರತವನ್ನು ಎದುರು ಹಾಕಿಕೊಂಡಿರುವುದಕ್ಕೆ ಅಲ್ಲಿರುವ ವಿಪಕ್ಷ ನಾಯಕರು ರೊಚ್ಚಿಗೆದ್ದಿದ್ದಾರೆ.

ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?
ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?

ಭಾರತ ಮತ್ತು ಮಾಲ್ಡಿವ್ಸ್ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟು ಹೋಗಿದೆ. ಬಾಂಗ್ಲಾದೇಶವೂ ಕೂಡ ಮಾಲ್ಡಿವ್ಸ್ ನಂತಹ ಹೋರಾಟಗಳು ನಡೆಯುತ್ತಾ ಇದೆ ಭಾರತದ ವಿರೋಧ ಮಾಡುವುದಕ್ಕೆ ಅನೇಕ ಹೋರಾಟ ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಭಾರತವನ್ನು ವಿರೋಧಿಸುವ ಕಿಚ್ಚು ಹತ್ತಿಕೊಂಡಿರುವುದು ಯಾಕೆ?

ಬಾಂಗ್ಲಾದೇಶ ಭಾರತದ ಪ್ರಾದೇಶಿಕ ಪಾತ್ರ, ಕಳೆದ ಕೆಲವು ವರ್ಷಗಳಿಂದ ಅಧಿಕಾರದಲ್ಲಿರುವ ಹಸೀನಾ ಅವರು ಭಾರತದೊಂದಿಗೆ ಹೆಚ್ಚು ಸಂಬಂಧವನ್ನು ಹೊಂದಿದೆ.

ಪ್ರಧಾನಿ ಮೋದಿ ಅವರ ಜೊತೆ ಒಳ್ಳೆಯ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯ ವೇಳೆ ಕೆಲವು ವಿದೇಶಿ ರಾಷ್ಟ್ರಗಳು ಬಾಂಗ್ಲಾದೇಶದ ಮೇಲೆ ಹತ್ತಕ್ಷೇಪ ಮಾಡಿ ಹೋದಾಗ ಬಾಂಗ್ಲಾದೇಶಕ್ಕೆ ನೆರವು ನೀಡಿರುವುದೇ ಭಾರತ ಸರ್ಕಾರ.

ಇಂಟಲಿಜೆನ್ಸ್ ಏಜೆನ್ಸಿ ಅವರು ಹಸಿನ ಅವರನ್ನು ಹತ್ಯೆ ಮಾಡುವ ಸಂದರ್ಭದಲ್ಲಿ ಸಂಪೂರ್ಣ ರಕ್ಷಣೆಯನ್ನು ಮಾಡಿದ್ದರು. ಶೇಕ್ ಹಸೀನಾ ಅವರು ಭಾರತ ನಮ್ಮ ಗ್ರೇಟ್ ಫ್ರೆಂಡ್ ಎಂದು ಹೇಳಿಕೊಂಡಿದ್ದರು. ಬಾಂಗ್ಲಾದೇಶದವರು ಭಾರತವನ್ನು ವಿರೋಧ ಮಾಡುವುದಕ್ಕೆ ಏನೋ ಒಂದು ಷಡ್ಯಂತರ ಅಡಗಿದೆ ಎಂದು ಹೇಳಬಹುದು.

ಎಂಟು ಜನವರಿ 2024ರಲ್ಲಿ ಬಾಂಗ್ಲಾದೇಶದ ರಿವೋಲ್ಟ್ ಎನ್ನುವ ಅಕೌಂಟ್ ನಲ್ಲಿ ಒಂದು ಪೋಸ್ಟ್ ಅನ್ನ ಮಾಡಲಾಗುತ್ತದೆ. ಭಾರತವು ಯಾವುದೇ ಕಾರಣಕ್ಕೂ ಬಾಂಗ್ಲಾದೇಶದ ದೋಸ್ತಿ ಅಲ್ಲ, ಭಾರತವನ್ನು ಹೊರಗೆ ಓಡಿಸಿ ಎಂದು ಪೋಸ್ಟ್ ಅನ್ನ ಹಾಕಿಕೊಂಡಿದ್ದರು.

ಈ ರೀತಿ ಪೋಸ್ಟನ ಹಾಕಿದ ನಂತರ ಭಾರತದ ನಡುವೆ ಆಂಟಿ ಪೋಸ್ಟ್ಗಳನ್ನು ಕೂಡ ಪ್ರತಿದಿನಕ್ಕೂ ಕೂಡ ಹಾಕಿಕೊಳ್ಳುತ್ತಾ ಇದ್ದಾರೆ. ಜನವರಿ 18ನೇ ತಾರೀಖಿನಂದು ಆಂಟಿಕ್ ಇಂಡಿಯನ್ ಕ್ಯಾಂಪೇನ್ ಎನ್ನುವುದರಲ್ಲಿ ಬಾಂಗ್ಲಾದೇಶದ ಅನೇಕ ಜನರು ಕೂಡ ಈ ಕ್ಯಾಂಪನ್ಗಳಲ್ಲಿ ಭಾಗಿಯಾಗಿದ್ದರು.

ಇಂಡಿಯಾ ಔಟ್ ಎನ್ನುವ ಪೋಸ್ಟ್ಗಳನ್ನು ಕೂಡ ಹಾಕಿಕೊಂಡಿದ್ದರು. ಆಂಟಿ ಇಂಡಿಯನ್ ಕ್ಯಾಂಪೇನ್ ಆರಂಭವಾಗುವುದಕ್ಕೆ ಎಂಟು 10 ದಿನಗಳ ಹಿಂದೆ ಹಸೀನಾ ಅವರು ಭಾರತ ನಮ್ಮ ಗ್ರೇಟ್ ಫ್ರೆಂಡ್ ಎಂದು ಹೇಳಿಕೊಂಡಿದ್ದರು.

ಅಲ್ಲಿರುವ ವಿದೇಶಾಂಗ ಸಚಿವರು ಕೂಡ ಮಾಲ್ಡೀವ್ಸ್ ಅನ್ನ ವಿರೋಧಿಸಿ ಭಾರತದ ಕಡೆಗೆ ಮುಖ ಮಾಡಿದ್ದರು. ಭಾರತದಲ್ಲಿ ಯಾಕೆ ಆಂಟಿನ್ ಇಂಡಿಯನ್ ಕ್ಯಾಂಪೇನ್ ಆರಂಭವಾಯಿತು ಎಂಬುದೇ ತಿಳಿಯುತ್ತಿಲ್ಲ.

ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?
ಮಾಲ್ಡಿವ್ಸ್ ಆಯ್ತು ಬಾಂಗ್ಲಾದ ಸರದಿ ಇಂಡಿಯಾ ಔಟ್ ಅಂದಿದ್ಯಾಕೆ?

ಎಂಟನೇ ತಾರೀಕಿನಂದು ಜನವರಿಯಲ್ಲಿ ಹಸೀನಾ ಅವರು ನಾಲ್ಕನೇ ಬಾರಿ ಬಾಂಗ್ಲಾದೇಶದ ಅಧಿಕಾರಕ್ಕೆ ಏರಿದ್ದಾರೆ. ಭಾರತದ ಸಹಾಯದಿಂದಲೇ ಶೇಕ್ ಹಸೀನಾ ಅಧಿಕಾರಕ್ಕೆ ಬಂದಿದ್ದಾರೆ.

ವಿಪಕ್ಷ ನಾಯಕರು ಭಾರತದ ಸಹಾಯದಿಂದಲೇ ನೀವು ಅಧಿಕಾರಕ್ಕೆ ಬಂದಿದ್ದೇವೆ ಏನೋ ಈ ಷಡ್ಯಂತರದ ಮೂಲಕ ಅಧಿಕಾರಿಕೆ ಬಂದಿದ್ದೇನೆ ಎಂದು ವಿಪಕ್ಷ ನಾಯಕರು ಹೇಳಿರುವುದರಿಂದ.

ಅಲ್ಲಿರುವ ವಿಪಕ್ಷ ನಾಯಕರು ಈ ರೀತಿಯ ಇಂಡಿಯಾ ಔಟ್ ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿರುವುದರಿಂದ ಅಲ್ಲೂ ಕೂಡ ಹೋರಾಟ ನಡೆಯುವುದಕ್ಕೆ ಸಾಧ್ಯವಾಯಿತು. ಬಾಂಗ್ಲಾದಲ್ಲಿ ಸಾಕಷ್ಟು ರೀತಿಯ ವೈರಲ್ ಆಗಿಬಿಡುತ್ತದೆ.

ಇದನ್ನು ಓದಿ

ಹೊಸ ನಿಯಮ ಸಾರ್ವಜನಿಕರ ಗಮನಕ್ಕೆ

ಬಿಗ್ ಬಾಸ್ ನಲ್ಲಿ ಮಹಿಳಾ ಸ್ಪರ್ಧಿಗಳಿಗೆ ಮೋಸ ಆಯ್ತಾ?

ಕೇಂದ್ರ ಸರ್ಕಾರವು ಈ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ

ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

LEAVE A REPLY

Please enter your comment!
Please enter your name here