ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ

20
ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ
ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ

ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯರು ಮತ್ತು ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನ ನೀಡಿದ ಮಾಲ್ವಿವ್ಸ್ ಸರ್ಕಾರಕ್ಕೆ ಭಾರತ ಈಗ ತಕ್ಕ ತಿರುಗೇಟು ಕೊಟ್ಟಿದ್ದೀವಿ.

ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ
ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ

ಮಾಲ್ವಿವ್ಸ್ ಕ್ಯಾಂಪೇನ್ ತೀವ್ರಗೊಂಡಿದ್ದು ಮಾಳ್ವ್ಯೂ ಪ್ರವಾಸವನ್ನು ಸಾವಿರಾರು ಭಾರತೀಯರು ರದ್ದುಗೊಳಿಸಿದ್ದಾರೆ ಅಷ್ಟೇ ಅಲ್ಲ ಮಾಲ್ದಿವ್ಸ್ ಅಧ್ಯಕ್ಷ ಮೇಯೀಜು ಕುರ್ಚಿಗೂ ಕಂಟಕ ಎದುರಾಗಿದೆ.

ಮೋದಿಯವರು ಮಾಡಿದಂತಹ ವಾಕಿಂಗ್ ಡ್ರೈವಿಂಗ್ ಕೆಲವೊಂದಿಷ್ಟು ಫೋಟೋಸ್ ಇವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿರುವುದರಿಂದ ಮೋದಿ ಅವರು ಎಷ್ಟೇ ಕೆಲಸ ಮಾಡಿರುವುದರಿಂದ ಮಾಲ್ದಿವ್ಸ್ ನಡುಕ ಉಂಟಾಗುವ ಪರಿಸ್ಥಿತಿ ಎದುರಾಗಿದೆ.

135 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತೀಯರಿಗಿಂತ ನಾವು ತುಂಬಾ ಕಡಿಮೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಏರಿದ್ದ ಅಹಂಕಾರ ಸಂಪೂರ್ಣ ಸಮುದ್ರ ನೀರಿನಲ್ಲಿ ಕೊಚ್ಚಿ ಹೋಗಿದೆ. ಬಾಯಿಗೆ ಬಂದಂತೆ ಮಾತನಾಡಿದ ಮೂವರು ಮಿನಿಸ್ಟರ್ ಕೂಡ ಈಗ ಕುರ್ಚಿಯಿಂದ ಕೆಳಗೆ ಬಿದ್ದಿದ್ದಾರೆ.

ಭಾರತೀಯರಿಂದಲೇ ಬೇಳೆಯನ್ನ ಬೇಯಿಸಿಕೊಳ್ಳುತ್ತಿದ್ದ ಮಾಲ್ದಿವ್ಸ್ ಈಗ ಭಾರತೀಯರು ತಕ್ಕ ಪಾಠವನ್ನು ತಿಳಿಸುತ್ತಿದ್ದಾರೆ. ಇಲ್ಲಿರುವ ಪ್ರಜೆಗಳ ಬಗ್ಗೆ ಮತ್ತು ಪ್ರಧಾನಿಯ ಬಗ್ಗೆ ಬೇರೆ ದೇಶದವರು ಕೆಟ್ಟದಾಗಿ ಮಾತನಾಡುತ್ತಾ ಇದ್ದರೆ ಏನಾಗುತ್ತದೆ ಎನ್ನುವ ಮಾಹಿತಿ ಎಲ್ಲಾ ಕಡೆಯೂ ಕೂಡ ರವಾನೆಯಾಗಿದೆ.

ಮೂವರು ಮಿನಿಸ್ಟರ್ ಗಳು ಏನು ಅಂದರು ಭಾರತೀಯರು ಯಾವ ರೀತಿ ತಿರುಗಿದ್ದಾರೆ ಎಂಬುದನ್ನು ತಿಳಿಯೋಣ. ಮಾಲ್ಡೀವ್ಸ್ ಭಾರತವನ್ನ ಎಷ್ಟು ಅವಲಂಬನೆ ಮಾಡಿದೆ

ಜನವರಿ 2ನೇ ತಾರೀಖಿನಂದು ಲಕ್ಷದ್ವೀಪಕ್ಕೆ ಮೋದಿ ಅವರು ಭೇಟಿ ನೀಡಿದ್ದರು. ಲಕ್ಷದ್ವೀಪದ ಕೆಲವೊಂದು ಇಷ್ಟು ಫೋಟೋಗಳನ್ನ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಹರಿದುಬಿಟ್ಟಿದ್ದರು.

ಮೂವರು ಭಾರತೀಯ ಪ್ರಧಾನಿ ಮಂತ್ರಿ ಅವರ ನ ಟಾರ್ಗೆಟ್ ಮಾಡಿದ್ದರು. ಕೇಂದ್ರ ಮೋದಿ ಒಬ್ಬ ಹಾಸ್ಯಗಾರ, ಇಸ್ರೇಲ್ ನ ಕೈ ಗೊಂಬೆ, ಭಾರತೀಯರ ಹತ್ತಿರ ಹೋದರೆ ವಾಸನೆ ಬರುತ್ತದೆ

ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ
ಮೋದಿ ಮುಂದೆ ಮಂಡಿಯೂರಿದ ಮಾಲ್ದೀವ್ಸ್ ದೇಶ

ಅವರು ಬಯಲಿನಲ್ಲಿ ಶೌಚ ಮಾಡುತ್ತಾರೆ ಎಂದು ಹೇಳಿದ್ದರು ಭಾರತೀಯರು ಎಷ್ಟೇ ಲಕ್ಷ ದ್ವೀಪವನ್ನು ಭೇಟಿ ಮಾಡಿದ್ದರು ಕೂಡ ಮಾಲ್ಡವ್ಸ್ ಸಿಗೆ ಸರಿಸಮ ವಲ್ಲ ಎಂದು ಈ ಮೂವರು ಮಿನಿಸ್ಟರ್ ಗಳು ಹೇಳಿದ್ದರು.

140ಕ್ಕೂ ಹೆಚ್ಚು ಜನ ಭಾರತೀಯರು ಈ ಮಿನಿಸ್ಟರ್ ನ ವಿರುದ್ಧ ಕಣಕ್ಕಿಳಿದಿದ್ದಾರೆ. ಮೋದಿಯವರು ಭೇಟಿ ಮಾಡಿದಂತಹ ದ್ವೀಪದ ಬಗ್ಗೆ ಭಾರತೀಯರಲ್ಲೂ ಕೂಡ ಈ ರೀತಿಯ ಪ್ರದೇಶಗಳು ಇದೆ ಎಂಬುದು ಜನಸಾಮಾನ್ಯರು ಹೇಳುತ್ತಿದ್ದರು ಆದರೆ ಈ ಮಿನಿಸ್ಟರ್ ಹೇಳಿರುವ ಮಾತುಗಳಿಗೆ ಅನೇಕ ಭಾರತೀಯರು ಕಣಕ್ಕಿಳಿದಿರುವುದನ್ನು ನಾವು ಕೂಡ ಗಮನಿಸಬಹುದಾಗಿದೆ.

ಇದನ್ನು ಓದಿ:

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಪೆಂಡಿಂಗ್ ಹಣ

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆಗೆ ಚಿನ್ನದ ಬಿಸ್ಕೆಟ್ ಪತ್ತೆ

ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here