ವಿಜಯ್ ಸ್ಪಂದನ ಪ್ರೇಮಕ್ಕೆ ಮುನ್ನುಡಿ ಹಾಡಿತು ಮಲ್ಲೇಶ್ವರದ ಕಾಫಿ ಡೇ.

77

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ಅವರು ಭಾನುವಾರದ ದಿನ ಮರಣ ಹೊಂದಿದರು. ಥೈಲ್ಯಾಂಡ್ ಗೆ ತೆರಳಿದ್ದ ವೇಳೆ ಅವರಿಗೆ ಹೃದಯಘಾತ ಸಂಭವಿಸಿದೆ. ಅವರ ಸಾವಿನಿಂದ ಅನೇಕ ಜನರಿಗೆ ಅದು ತುಂಬಾ ಬಿಗ್ ಶಾಕ್ ಎಂದು ಹೇಳಬಹುದಾಗಿದೆ.

ಕುಟುಂಬದವರಿಗೆ ಈ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಜಯ್ ಮತ್ತು ಸ್ಪಂದನ ಅವರದು ಪ್ರೇಮ ವಿವಾಹವಾಗಿತ್ತು ಮನೆಯವರ ಒಪ್ಪಿಗೆಯನ್ನ ತೆಗೆದುಕೊಂಡು ಇವರು ವಿವಾಹವನ್ನು ಮಾಡಿಕೊಂಡಿದ್ದರು.

ಇಬ್ಬರು ಮದುವೆ ಮಾಡಿಕೊಂಡು 15 ವರ್ಷಗಳು ಪೂರ್ಣಗೊಂಡಿತ್ತು. ದೇವರು ಆ ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಆ ದೇವರು ಅವರಿಗೆ ನೀಡಲಿ ಎಂಬುದು ಪ್ರತಿಯೊಬ್ಬರ ಪ್ರಾರ್ಥನೆಯಾಗಿದೆ.

ಇವರ ಪ್ರೇಮ ವಿವಾಹ ತುಂಬಾ ವಿಭಿನ್ನವಾದದ್ದು ಎಂದು ಹೇಳಬಹುದು. ವಿಜಯ್ ರಾಘವೇಂದ್ರ ಅವರಿಗೆ ತಮ್ಮ ಪತ್ನಿ ಎಂದರೆ ತುಂಬಾ ಇಷ್ಟ ಮತ್ತು ಸದಾ ಸ್ಪಂದನ ಅವರು ಕೂಡ ವಿಜಯ ರಾಘವೇಂದ್ರ ಅವರಿಗೆ ಬೆಂಬಲವಾಗಿ ನಿಂತಿರುತ್ತಿದ್ದರು.

ಮಲ್ಲೇಶ್ವರದ ಕಾಫಿ ಡೇ 2003 ನಲ್ಲಿ ಅವರು ಸ್ಪಂದನ ಅವರನ್ನು ನೋಡಿದ್ದರು, 2006ರಲ್ಲಿ ಪುನಹ ಅವರನ್ನು ನೋಡಿ ಅವರನ್ನ ಮಾತನಾಡಿಸಿದೆ ಎಂದು ವಿಜಯ ರಾಘವೇಂದ್ರ ಅವರು ಹೇಳಿದ್ದಾರೆ. ಮನೆಯನ್ನು ಕೂಡ ನನಗೆ ಹೆಣ್ಣನ್ನ ಹುಡುಕುತ್ತಾ ಇದ್ದರೂ ಮದುವೆ ಮಾಡಲು

ಈ ರೀತಿ ಇರುವ ಸಂದರ್ಭದಲ್ಲಿ ನಾನು ಸ್ಪಂದನ ಅವರ ವಿಚಾರವನ್ನು ನನ್ನ ತಂದೆಯ ಬಳಿ ಹೇಳಿಕೊಂಡೆ. ನನ್ನ ತಂದೆ ಅವರು ಸ್ಪಂದನ ಅವರ ತಂದೆ ಬಳಿ ಮಾತನಾಡಿದರು ನಂತರ ಮನೆಯವರ ಒಪ್ಪಿಗೆ ದೊರೆಯಿತು ಎಂಬುದು ಹೇಳಿರುವುದನ್ನು ಕೇಳಬಹುದಾಗಿದೆ.

ಶಿವರಾಮ ಮತ್ತು ಚಿನ್ನೆ ಗೌಡ ಅವರ ಕುಟುಂಬದವರು ಮೊದಲೇ ಪರಿಚಯವಾಗಿರುವುದರಿಂದ ಅವರಿಬ್ಬರ ನಡುವಿನ ಪ್ರೀತಿಗೆ ಸಂಪೂರ್ಣವಾದ ಒಪ್ಪಿಗೆ ಎಂಬುದು ದೊರೆಯಿತು.

ಚಿನ್ನಿಗೌಡ್ರು ಹೇಳಿದಂತ ಸಂಬಂಧವನ್ನ ಈ ಶಿವರಾಂ ಕುಟುಂಬದವರು ಸಂಪೂರ್ಣವಾಗಿ ಒಪ್ಪಿದರು. ಎರಡು ಕುಟುಂಬದ ನಡುವಿನ ಒಪ್ಪಿಗೆ ದೊರೆತ ಮೇಲೆ ಮದುವೆಯಾಯಿತು. ಪತ್ನಿಯನ್ನ ತುಂಬಾ ಪ್ರೀತಿಸುತ್ತಿದ್ದರು ಆದರೆ ಸ್ಪಂದನ ಮತ್ತು ವಿಜಯವರ ಪ್ರೇಮಕ್ಕೆ ಮುನ್ನುಡಿ

ಹಾಡಿತು ಮಲ್ಲೇಶ್ವರದ ಕಾಫಿ ಡೇ ಆದರೆ ಅವರ ಸಾವಿನ ದುಃಖವನ್ನು ಯಾರೂ ಕೂಡ ಸಹಿಸಲಾಗದಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸಿಕೊಳ್ಳುವಂತ ಶಕ್ತಿ ಆ ದೇವರು ನೀಡಲಿ ಎಂಬುದು ಪ್ರತಿಯೊಬ್ಬರ ಕೋರಿಕೆಯಾಗಿದೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9538446677 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here