ವಿವೇಕಾನಂದರ ಜನ್ಮ ಭೂಮಿಗೆ ಇದೆಂಥ ದುರ್ಗತಿ ತಂದ್ರು ಮಮತಾ ಒಂದು ಪಂಚಾಯತಿ ಚುನಾವಣೆಗೆ 14 ಬಲಿ ಹೊಸ ಗೊಂಡ ರಾಜ್ಯ.

48

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಶ್ವದಲ್ಲಿ ಅತ್ಯಂತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವಲ್ಲಿ ಜುಲೈ 8ನೇ ತಾರೀಖಿನ ನೋಡುವಂತಹ ಪರಿಸ್ಥಿತಿಗಳು ಮುಂದಿನ ದಿನಗಳಲ್ಲಿ ಬರುವುದಿಲ್ಲ ಏಕೆಂದರೆ ಪಶ್ಚಿಮ ಬಂಗಾಳ ಇದಕ್ಕೆ ಸಾಕ್ಷಿಯಾಗಿದೆ.

ಪಂಚಾಯಿತಿಯ ಚುನಾವಣೆಯಿಂದ ಗೆ 14 ಜನರು ಮರಣ ಹೊಂದಿದ್ದಾರೆ. ಚುನಾವಣೆಯ ಅಕ್ರಮಗಳು ಹೆಚ್ಚಾಗುತ್ತಲೇ ಇದೆ. ಗೂಂಡಾ ರಾಜ್ಯವಾಗಿ ಪಶ್ಚಿಮ ಬಂಗಾಳ ಹೊರಹೊಮ್ಮಿದೆ ಎಂದು ಸಾಕ್ಷಿಯಾಗಿದೆ.

ಪಶ್ಚಿಮ ಬಂಗಾಳದ ಘಟನೆ ಎಲ್ಲಾ ದೇಶವನ್ನ ಪ್ರಶ್ನೆ ಮಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. ಜೂನ್ 8ನೇ ತಾರೀಕು ಪಶ್ಚಿಮ ಬಂಗಾಳದಲ್ಲಿ ಪಂಚಾಯಿತಿ ಚುನಾವಣೆ ಘೋಷಣೆಯಾಯಿತು. ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ದಿನಾಂಕ ಘೋಷಣೆಯಾಯಿತು.

ಜೂನ್ 8ನೇ ತಾರೀಕು ಘೋಷಣೆಯಾಗಿ ಜುಲೈ 8 ನೇ ತಾರೀಕು ಚುನಾವಣೆ ನಡೆಯಿತು, ಪಶ್ಚಿಮ ಬಂಗಾಳದ ರಾಜ್ಯ ಚುನಾವಣಾ ಆಯೋಗ ಈ ಚುನಾವಣೆಯನ್ನು ಮಾಡಲು ಮುಂದಾಗಿತ್ತು. ಜೂನ್ 8ನೇ ತಾರೀಖಿನಿಂದ ಜುಲೈ 8 ನೇ ತಾರೀಖಿನವರೆಗೆ ಅನೇಕ ರೀತಿಯ ಕೃತ್ಯಗಳು ಹಿಂಸೆಗಳು ನಡೆದವು ಇದರಲ್ಲಿ 14 ಜನರು ಮರಣವನ್ನ ಹೊಂದಿದ್ದರು.

ಚುನಾವಣೆಯ ದಿನವೇ 14 ಜನ ಮರಣ ಹೊಂದಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚುನಾವಣೆಯ ಆಕ್ರಮಣಗಳು ನಡೆದಿವೆ. ಮತದಾನ ಮಾಡಲು ಮತದಾನಕ್ಕೆ ಹೋಗುವ ಸಂದರ್ಭದಲ್ಲಿ ಅವರಿಗೂ ಕೂಡ ಹಿಂಸೆಯನ್ನು ಮಾಡುತ್ತಿದ್ದಾರೆ. ಬೇರೆ ಪಕ್ಷಗಳಿಗೆ ವೋಟ್ ಹಾಕುತ್ತಾರೆ ಎನ್ನುವ ಉದ್ದೇಶದಿಂದಾಗಿ ಆ ಜನರಿಗೆ ಹಿಂಸೆಯನ್ನು ಮಾಡಲಾಗಿದೆ.

ಮತದಾನದ ಕ್ಷೇತ್ರದಲ್ಲಿ ಅನೇಕ ರೀತಿಯ ವ್ಯಕ್ತಿಗಳು ಈ ಪಕ್ಷಕ್ಕೆ ನೀವು ವೋಟ್ ಹಾಕಬೇಕು ಎನ್ನುವುದಾಗಿ ಅವರು ಬ್ರೈನ್ ವಾಶ್ ಮಾಡಿದ್ದಾರೆ. ಪೋಲಿಸ್ ಭದ್ರತೆ ಎಲ್ಲಾ ರೀತಿಯಲ್ಲೂ ಕೂಡ ಬೆಂಬಲ ಇದ್ದರೂ ಕೂಡ ಗೂಂಡಾಗಳೇ ಮತಗಟ್ಟೆಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಬಿಜೆಪಿ ಸರ್ಕಾರ ಒಳ್ಳೆಯ ಮತವನ್ನು ತೆಗೆದುಕೊಂಡು ಹೆಚ್ಚು ಪ್ರಶಂಸೆಯನ್ನು ಪಡೆದುಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದಾಗಿ ಮಮತಾ ಬ್ಯಾನರ್ಜಿ ಅವರು ದೊಡ್ಡತ್ತಿರುವ ಸೃಷ್ಟಿ ಮಾಡಿದರು. ರಾಜಕೀಯದ ಆಸೆಯಿಂದಾಗಿ ರಾಜ್ಯವನ್ನು ದುರ್ಬಲ ಮಾಡುತ್ತಿದ್ದಾರೆ ಇದರಲ್ಲಿ ಮಮತಾ ಬ್ಯಾನರ್ಜಿ ಅವರ ಪಾಲು ಹೆಚ್ಚಾಗಿದೆ.

ಮಮತಾ ಬ್ಯಾನರ್ಜಿ ಅವರ ಕಾರ್ಯಕರ್ತರು ಏನೇ ತಪ್ಪುಗಳನ್ನ ಮಾಡಿದರು ಕೂಡ ಅವರಿಗೆ ಶಿಕ್ಷೆಯನ್ನು ನೀಡುತ್ತಿರಲಿಲ್ಲ. ಅವರಿಗೆ ಬೆಂಬಲಿಸುತ್ತಾ ಇರಲಿಲ್ಲ ಅವರನ್ನ ಸಮರ್ಥಿಸಿ ಕೊಳ್ಳುತ್ತಿದ್ದರು. ಕಾನೂನಾತ್ಮಕವಾಗಿ ಹೆಚ್ಚು ಬೆಂಬಲವನ್ನು ನೀಡುತ್ತಿದ್ದರು.

ಒಂದು ಪಂಚಾಯತಿಯ ಚುನಾವಣೆಯಿಂದ 14 ಜನರು ಮರಣ ಹೊಂದುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಗುಂಡ ರಾಜ್ಯಗಳನ್ನು ಸೃಷ್ಟಿ ಮಾಡಿ ಮಮತಾ ಬ್ಯಾನರ್ಜಿಯವರು ಅಜಾಗರಕತೆಯನ್ನು ಸೃಷ್ಟಿ ಮಾಡಿದ್ದಾರೆ.

ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here