ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲಾಗುತ್ತಿರುವುದನ್ನ ಕಾಣಬಹುದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾವಿನ ವಿಡಿಯೋಗಳನ್ನು ಎಲ್ಲಾ ಕಡೆಯಲ್ಲೂ ಕೂಡ ಗಮನಿಸಿರುತ್ತೀರಿ.
ಕೆಲವೊಂದು ವಿಡಿಯೋಗಳು ಖುಷಿ ಕೊಟ್ಟರೆ ಕೆಲವೊಂದು ವಿಡಿಯೋಗಳಲ್ಲಿ ಗಾಬರಿಗಳನ್ನ ಹುಟ್ಟಿಸುತ್ತವೆ. ಇನ್ನೊಬ್ಬ ಹಾವನ್ನ ಬಳಸಿ ಮತ್ತೊಬ್ಬನಿಗೆ ಹೊಡೆಯುತ್ತಿದ್ದಾನೆ. ಸದ್ಯ ಯಾವುದೇ ರೀತಿಯ ಪ್ರಾಣ ಅಪಾಯಗಳು ಉಂಟಾಗಲಿಲ್ಲ ಹಾವುಗಳು ಜನರನ್ನ ಕಚ್ಚುತ್ತದೆ ಎಂಬುದು ಕೂಡ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ.
ಹಾವುನ ಹಿಡಿದು ಬೇರೆಯೊಬ್ಬ ವ್ಯಕ್ತಿಯನ್ನು ಹೊಡೆಯುತ್ತಿರುವ ದೃಶ್ಯವನ್ನು ನೀವು ಎಲ್ಲೂ ಕೂಡ ನೋಡಿರಲು ಸಾಧ್ಯವಾಗುವುದಿಲ್ಲ. ಜಗಳವನ್ನು ಅಡಲು ಕತ್ತಿ ಕೋಲು ಬೇರೆ ಬೇರೆ ಆಯುಧಗಳನ್ನು ಬಳಸಿ ಜಗಳವನ್ನು ಆಡುತ್ತಾರೆ ಆದರೆ ಇಲ್ಲೊಬ್ಬ ಹಾವನ್ನ ಹಿಡಿದುಕೊಂಡು ಜಗಳ ಆಡುತ್ತಿರುವುದನ್ನ ಕಾಣಬಹುದಾಗಿದೆ.
ಹಾವಿನಲ್ಲಿ ಹೊಡೆಯುತ್ತಿರುವ ದೃಶ್ಯದ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿದೆ ಯಾವುದೋ ಒಂದು ವಿಷಯಕ್ಕೆ ಇಬ್ಬರು ಜಗಳವನ್ನು ಮಾಡುತ್ತಿದ್ದರು ಹಾವನ್ನ ಹಿಡಿದುಕೊಂಡು ಅವನಿಗೆ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.
ಹಾವನ್ನ ವೆಪೆನ್ನಾಗಿ ಬಳಸಿ ಇನ್ನೊಬ್ಬರ ವ್ಯಕ್ತಿ ಜೊತೆ ಜಗಳವನ್ನು ಮಾಡುತ್ತಿದ್ದಾನೆ. ಜಗಳ ಮಾಡುವ ಸಂದರ್ಭ ದಲ್ಲಿ ಹಾವನ್ನ ಹಗ್ಗ ಎಂದು ತಿಳಿದುಕೊಂಡು ಅವನ ಮೇಲೆ ದಾಳಿಯನ್ನು ನಡೆಸುತ್ತಿದ್ದಾನೆ. ಹೊಡೆತಕ್ಕೆ ಒಳಗಾದ ವ್ಯಕ್ತಿಗೆ ತುಂಬಾ ನೋವುಗಳು ಉಂಟಾಗಿರಬಹುದು
ಹಾವು ಏನಾದರೂ ಅವನಿಗೆ ಕಚ್ಚಿದ್ದೆ ಆದರೆ ಅವನು ನಿಜವಾಗಲು ಸಾವನೇ ಅನುಭವಿಸುತ್ತಿದ ಆದರೆ ಯಾವುದೇ ರೀತಿಯ ಪ್ರಾಣಪಾಯದ ತೊಂದರೆಗಳು ಉಂಟಾಗಲಿಲ್ಲ. ಜಗಳಗಳು ಆಡುತ್ತಿರುವ ಸಂದರ್ಭದಲ್ಲಿ ಹಾವುಗಳ ಮೂಲಕ ಹುಡುಕುತ್ತಿರುವ ಸಂದರ್ಭದಲ್ಲೇ ಅಲ್ಲಿಗೆ ಪೊಲೀಸರು ಬಂದು ಆ ಜಗಳವನ್ನು ನಿಲ್ಲಿಸಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.
ಆ ವ್ಯಕ್ತಿಯು ಅವನು ಮನೆಯಲ್ಲಿ ಸಾಕಿದಂತಹ ಹಾವನ್ನ ಎದುರಾಳಿಗೆ ಹೊಡೆದ ಭೂಪನ ಆಗಿದ್ದಾನೆ, ಪೊಲೀಸರನ್ನು ನೋಡಿದ ತಕ್ಷಣವೇ ಆ ವ್ಯಕ್ತಿಯು ಶರಣಾಗತನಾಗಿದ್ದಾನೆ. ಪೊಲೀಸ್ ಆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಸಂಪೂರ್ಣವಾಗಿ ತನಿಖೆಯನ್ನು ಮಾಡಲು ಮುಂದಾಗಿದ್ದಾರೆ.
ಆ ವ್ಯಕ್ತಿಯು ಮಾತು ಮಾತಿನಲ್ಲಿ ವಾದಗಳು ಉಂಟಾದಾಗ ಇನ್ನೊಬ್ಬ ವ್ಯಕ್ತಿಯು ಹಾವಿನಿಂದ ಹೊಡೆಯುತ್ತಿರುವ ದೃಶ್ಯವು ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ
ಈ ರೀತಿ ಜಗಳ ಮಾಡುವ ಸಂದರ್ಭದಲ್ಲಿ ಹಾವನ್ನ ಹಿಡಿದುಕೊಂಡು ಹಾವನ್ನ ಬಳಸಿ ಅವನ ಮೇಲೆ ದಾಳಿಯನ್ನು ಮಾಡಿರುವ ವಿಡಿಯೋ ಎಲ್ಲಾ ಕಡೆಯಲು ವೈರಲ್ ಆಗಿರುವುದನ್ನು ಕಾಣಬಹುದಾಗಿದೆ ಈ ರೀತಿಯಾಗಿ ವಿಡಿಯೋಗಳನ್ನು ಪ್ರತಿಯೊಬ್ಬರೂ ಸಹ ಗಮನಿಸಿರುತ್ತಾರೆ.
ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು
- ರೈಲಿನಲ್ಲಿ ಹುಡುಗಿಯರ ಮಸ್ತ್ ಡಾನ್ಸ್
- ಮೀಟರ್ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿ
- ನೋಕಿಯಾ ಫೋನ್ ಬಳಸಿ ಕಾರು ಕಳುವು ಮಾಡಿದ ಭೂಪ.
- ಆಧಾರ್ ಕಾರ್ಡ್ ಲಿಂಕ್ ಕೊನೆಯ ದಿನಾಂಕ ವಿಸ್ತರಣೆ.
- ಮೊದಲ ರಾತ್ರಿನೇ ಮಗುವಿಗೆ ಜನ್ಮ ಕೊಟ್ಟ ವಧು ಶಾಕ್ನಲ್ಲಿ ಮದುಮಗ
- ಆಧಾರ್ ಕಾರ್ಡ್ ಇದ್ದವರ ಗಮನಕ್ಕೆ ಇವತ್ತೇ ಈ ಕೆಲಸ ಮಾಡ್ಬೇಕು
ವೀಡಿಯೊ ನೋಡಿ