ನೋಕಿಯಾ ಫೋನ್ ಬಳಸಿ ಕಾರು ಕಳುವು ಮಾಡಿದ ಭೂಪ.

77

ನಮಸ್ಕಾರ ಪ್ರಿಯ ಸ್ನೇಹಿತರೇ, ನೋಕಿಯಾ ಫೋನ್ ಹಿಂದಿನ ಕಾಲದಿಂದಲೂ 90ರ ದಶಕದಿಂದಲೂ ಕೂಡ ಮೊಬೈಲ್ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿ ಇದ್ದವು. ನೋಕಿಯಾ ಫೋನ್ ಗಳಿಗೆ ಇತ್ತೀಚಿನ ದಿನಗಳಲ್ಲೂ ಕೂಡ ಭಾರೀ ಬೇಡಿಕೆಗಳಿವೆ ಹಾಗೆಯೇ ಹೊಸ ಹೊಸ ಫೀಚರ್ಗಳನ್ನ ಅಳವಡಿಸಿರುವುದನ್ನು ಕಾಣಬಹುದಾಗಿದೆ.

ಫೋನ್ ಬಳಸಿ ಕಾರು ಕಳುವು ಮಾಡಿದ ಭೂಪ ನೋಡಿ

ನೋಕಿಯಾದ ಫೀಚರ್ ಅನ್ನು ಬೆಳೆಸಿಕೊಂಡು ಕಾರನ್ನು ಕದಿಯಲು ಅಥವಾ ಕೀ ಇಲ್ಲದೆ ಕಾರನ್ನು ಸ್ಟಾರ್ಟ್ ಮಾಡಲು ಸಹಾಯಕವಾಗಿದೆ. ಎಷ್ಟೇ ಸುಧಾರಣೆಯ ಯಾದ ಸ್ಮಾರ್ಟ್ ಫೋನ್ ಗಳು ಇದ್ದರೂ ಕೂಡ ಈ ಸ್ಮಾರ್ಟ್ ಫೋನ್ ಗಳು ಮಾಡಲಾಗದ ಕೆಲಸಗಳನ್ನ 90ರ ದಶಕದ ನೋಕಿಯಾ ಮೊಬೈಲ್ ಈ ಕೆಲಸವನ್ನು ಮಾಡಿದೆ.

ಕಾರು ಅಥವಾ ಇನ್ನಿತರ ಬೇರೆ ಯಾವುದೇ ವಾಹನವನ್ನು ಚಲಾವಣೆ ಮಾಡಲು ಕೀ ಎಂಬುದು ತುಂಬಾ ಅಗತ್ಯವಾಗಿರುತ್ತದೆ. ಕೀ ಇಲ್ಲದೆಯೂ ಒಬ್ಬ ಕಳ್ಳ ನೋಕಿಯಾ ಫೋನನ್ನು ಬಳಸಿ ಕಾರನ್ನ ಕದಿಯುವ ಪ್ರಯತ್ನವನ್ನ ನಡೆಸಿದ್ದಾನೆ.

ಕಾರನ್ನ ಕದಿಯಲು ಕಳ್ಳರು ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕಾರಣ ಕದಿಯಲು ಮುಂದಾಗುತ್ತಿದ್ದಾರೆ. ಕಾರನ್ನು ಸ್ಟಾರ್ಟ್ ಮಾಡಲು ನೋಕಿಯಾ 3310 ಬಳಕೆ ಮಾಡಿದ್ದಾರೆ. ಒಬ್ಬ ವ್ಯಕ್ತಿಯು ಕಾರನ್ನು ಕದಿಯಲು ಒಂದು ಕೇಬಲ್ ಮತ್ತು ಫೋನನ್ನು ಬಳಸಿಕೊಂಡು ಟಯೋಟ ಎನ್ನುವ ಕಾರನ್ನ ಸ್ಟಾರ್ಟ್ ಮಾಡಿರುವುದನ್ನು ಕಾಣಬಹುದಾಗಿದೆ.

ಕಾರ್ ಗಳನ್ನ ಕದಿಯಲು ಹೊಸ ಹೊಸ ಟೆಕ್ನಾಲಜಿಯನ್ನ ಬಳಸಲಾಗುತ್ತಿದೆ ಅದರಲ್ಲೂ ಈ ನೋಕಿಯಾ ಮೊಬೈಲ್ ನಿಂದಲೇ ಬಳಕೆ ಮಾಡಲಾಗುತ್ತಿರುವುದನ್ನು ಕಾಣಬಹುದಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನು ಕಾಣಬಹುದು. 15 ಸೆಕೆಂಡ್ಗಳಲ್ಲಿ ಕಾರ್ ಸಿಸ್ಟಮ್ ಹ್ಯಾಕ್ ಮಾಡಿದ್ದಾರೆ.

ಕಾರ್ ಗಳನ್ನು ನೋಕಿಯಾದ ಈ ಹಳೆಯ ಫೀಚರ್ ಫೋನನ್ನು ಬಳಸಿಕೊಂಡು ಅವರು ಕದಿಯಲು ಮುಂದಾಗುತ್ತಿದ್ದಾರೆ. ಇಂತಹ ವಿಡಿಯೋಗಳು ಎಲ್ಲಾ ಕಡೆ ವೈರಲ್ ಆಗಿರುವುದರಿಂದ ಅನೇಕ ಜನರು ಬೆಚ್ಚಿ ಬಿದ್ದಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಏನೇನು ಸಮಸ್ಯೆಗಳು ಬರಬಹುದು ಎಂಬುದನ್ನು ಸಹ ಉಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವಿಡಿಯೋಗಳು ವೈರಲ್ ಆಗಿರುವುದನ್ನ ಕಾಣಬಹುದಾಗಿದೆ. ನೋಕಿಯಾ ಫೋನನ್ನು ಬಳಸಿ ಕಾರು ಕದಿಯಲು ಮುಂದಾಗಿದ್ದಾರೆ ಎಂದರೆ ತುಂಬಾ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ

ಮತ್ತು ಜನರಿಗೆ ಇದು ಬೆಚ್ಚಿ ಬೀಳಿಸುವಂತಹ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಏನು ಸಮಸ್ಯೆಗಳು ಉಂಟಾಗಬಹುದು ಎಂಬುವುದನ್ನು ಇತ್ತೀಚಿನ ದಿನಗಳಲ್ಲಿ ಸೂಚಿಸುತ್ತಿದೆ. ಕೀ ಇಲ್ಲದೆ ನೋಕಿಯಾ ಎನ್ನುವ ಫೋನಿನ ಬಳಸಿಕೊಂಡು ಆ ಕಾರನ್ನ ಸ್ಟಾರ್ಟ್ ಮಾಡಿದ್ದಾನೆ.

ನಿಮ್ಮ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ, ಫ್ರೀ ಆಗಿ ಗುರುಜೀ ರವರಿಂದ ಸಲಹೆ ಪಡೆಯಬಹುದು ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುತ್ತಾರೆ, ಈ ತಕ್ಷಣವೇ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಹೆಚ್ಚಿನ ಮಾಹಿತಿಗಾಗಿ ವೀಡಿಯೊ 

LEAVE A REPLY

Please enter your comment!
Please enter your name here