ರೈತನಿಗೆ ಅನೇಕ ರೀತಿಯ ಸರ್ಕಾರದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.

86

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ರೈತರಿಗೆ ಅನುಕೂಲವಾಗಲು ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಗಳಲ್ಲಿ ರೈತರಿಗೆ ಅನುಕೂಲವಾಗದು ಸರ್ಕಾರದಿಂದ ಅನೇಕ ರೀತಿಯ ಸಾಲ ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ.

ಅನೇಕ ರೀತಿಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ರೈತರು ತಮಗೆ ಅನುಕೂಲವಾಗಲು ಅವರಿಗೆ ಬೆಳೆಗೆ ಸಂಬಂಧಿಸಿದೆ ಸಾಲವನ್ನು ನೀಡಲಾಗುತ್ತದೆ ಮತ್ತು ದೀರ್ಘ ವರ್ಷಗಳ ಕಾಲ ಅವರಿಗೆ ಸಾಲವನ್ನು ನೀಡಲಾಗುತ್ತದೆ. ಬೇರೆ ಬೇರೆ ರೀತಿಯ ಸಾಲದ ಸೌಲಭ್ಯಗಳನ್ನು ನೀಡಲಾಗುತ್ತದೆ.

ನೀವು ಯಾವ ಬೆಳೆಯನ್ನ ಬೆಳೆಯುತ್ತಿದ್ದಿರಿ, ಅಲ್ಪ ಬೆಳೆಯೋ ಅಥವಾ ದೀರ್ಘಕಾಲದ ಬೆಳೆಯನ್ನ ಬೆಳೆಯುತ್ತಿದ್ದಾರೆ ಅದಕ್ಕೂ ಕೂಡ ನಿಮಗೆ ಸಾಲವನ್ನು ನೀಡಲಾಗುತ್ತದೆ ಹಾಗೆಯೇ ನೀವು ಬೆಳೆದಂತಹ ಕೃಷಿ ಉತ್ಪನ್ನಗಳಿಗೆ ಅನುಕೂಲವಾಗಲು ಅನೇಕ ರೀತಿಯ ಸೌಲಭ್ಯಗಳು ನೀರಾವರಿ ಆಗಿರಬಹುದು

ಕೃಷಿಗೆ ಬೇಕಾದಂತ ಉಪಕರಣಗಳಾಗಿರಬಹುದು ಬೇರೆ ಬೇರೆ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೆ ನೀವು ಯಾವ ಉದ್ದೇಶಗಳಿಗನುಗುಣವಾಗಿ ಸಾಲವನ್ನು ಬಳಸಿಕೊಳ್ಳುತ್ತಿದ್ದೀರಾ ಎಂಬುದನ್ನ ನೀವು ಮೊದಲು ತಿಳಿಸಬೇಕು

ಮತ್ತು ನಿಮ್ಮ ಹತ್ತಿರದಲ್ಲಿರುವ ತೋಟಗಾರಿಕೆ ಅಥವಾ ಕೃಷಿ ಇಲಾಖೆಗಳಿಗೆ ಹೋಗಿ ನೀವು ಸಾಲವನ್ನು ಪಡೆದುಕೊಳ್ಳಬೇಕಾದರೆ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ರೈತರು ಒಂದು ವೇಳೆ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಯಾವುದೇ ರೀತಿಯ ಸಾಕ್ಷಿಯ ಅವಶ್ಯಕತೆ ಇರುವುದಿಲ್ಲ

ಅವರು ಸಾಲವನ್ನ ಪಡೆದುಕೊಳ್ಳಬಹುದು ನೀವು ವಾರ್ಷಿಕವಾಗಿ ಬೆಳೆಯಾಗಿ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ ನಿಮಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲವನ್ನು ನೀಡಲಾಗುತ್ತದೆ ಮತ್ತು ಜಮೀನನ್ನು ಒತ್ತಿ ಇಡುವ ಪ್ರಶ್ನೆಯೇ ಬರುವುದಿಲ್ಲ ಇದರಿಂದ ನೀವು ಸೌಲಭ್ಯವನ್ನು ಪಡೆದುಕೊಳ್ಳಬಹುದು

ದೀರ್ಘಾವಧಿಯುವರೆಗೂ ಕೂಡ ಸಾಲವನ್ನು ನೀಡಲಾಗುತ್ತದೆ. ಆ ಸಾಲದಲ್ಲಿ ನಿಮಗೆ 20 ಲಕ್ಷಕ್ಕಿಂತ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಒಂದು ವೇಳೆ ಸಾಲಕ್ಕಾಗಿ ಜಮೀನಿನ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು ಅ ಸಲ್ಲಿಕೆಯಿಂದ ನಿಮಗೆ ಸಾಲವನ್ನು ನೀಡಲಾಗುತ್ತದೆ.

ರೈತರಿಗೆ ಬೇರೆ ಬೇರೆ ಉದ್ದೇಶಗಳಿಗೆ ಸಾಲವನ್ನು ನೀಡಲಾಗುತ್ತದೆ ಅವರು ಮಾಡುವಂತಹ ಹೈನುಗಾರಿಕೆ ಆಗಿರಬಹುದು ಮೀನುಗಾರಿಕೆ ಆಗಿರಬಹುದು ಕೃಷಿ ಆಗಿರಬಹುದು ಅವುಗಳಿಗೂ ಕೂಡ ಸಾಲವನ್ನು ನೀಡಲಾಗುತ್ತದೆ.

ನೀವು ಸಾಲವನ್ನ ತೆಗೆದುಕೊಂಡರೆ ಯಾವುದೇ ರೀತಿಯ ಬಡ್ಡಿ ಎಂಬುದು ಇರುವುದಿಲ್ಲ ರೈತರಿಗೋಸ್ಕರವೇ ಇರುವಂತಹ ಸರ್ಕಾರದ ಸೌಲಭ್ಯಗಳನ್ನ ಬಳಸಿಕೊಂಡು ನೀವು ಕೂಡ ಈ ರೀತಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಜೀವನ ತುಂಬಾ ಸಮಸ್ಯೆ ನಲ್ಲಿ ಇದ್ದರೆ ಒಮ್ಮೆ ನಮಗೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಾಕಾಶ್ ಕುಡ್ಲ ರವರಿಂದ ಫೋನ್ ನಲ್ಲೆ ನಿಮಗೆ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here