ಚಂದ್ರನ ಮೇಲೆ ಅನೇಕ ರೀತಿಯ ಹೊಸ ಹೊಸ ತ್ಯಾಜ್ಯಗಳು ಪತ್ತೆ.

89

ನಮಸ್ಕಾರ ಪ್ರಿಯ ಸ್ನೇಹಿತರೇ, ಚಂದ್ರಯಾನದ ಕುರಿತು ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತವೆ. ಬೇರೆ ಬೇರೆ ಕಾರಣಗಳಿಂದ ಚಂದ್ರಯಾನ ಮೂರು ಸಾಕಷ್ಟು ರೀತಿಯ ಪ್ರಚಲಿತದಲ್ಲಿದೆ. ಇಸ್ರೋ ತನ್ನ ಚಂದ್ರಯಾನ ಮೂರು ದಕ್ಷಿಣ ಧ್ರುವದಲ್ಲಿ ತನ್ನ ರೋವರ್ ನ ಬಿಟ್ಟಿದೆ ಅದನ್ನ ಇಳಿಸುವಲ್ಲಿ ತುಂಬಾ ಪ್ರಯತ್ನವನ್ನ ನಡೆದು ಯಶಸ್ಸನ್ನ ಕಂಡಿದೆ.

ದಕ್ಷಿಣ ಧ್ರುವದಲ್ಲಿ ಸಾಕಷ್ಟು ರೀತಿಯ ಬಂಡೆಗಳಿವೆ, ಉಳಿಗಳಿವೆ ಅಲ್ಲಿ ಲ್ಯಾಂಡಿಂಗ್ ಅನ್ನ ನಡೆಸುವುದು ಒಂದು ಸಾಹಸ ಎದ್ದೇಳಬಹುದಾಗಿದೆ. ರಷ್ಯಾ ಹಾಗೂ ಕೂಡ ಲ್ಯಾಂಡಲ್ಲಿ ವಿಫಲವಾಗುತ್ತದೆ ಬೇರೆ ಬೇರೆ ದೇಶಗಳು ಕೂಡ ವಿಫಲತೆ ಹೊಂದಿರುವುದನ್ನು ನಾವು ಗಮನಿಸಬಹುದು ಅಮೆರಿಕದವರು ಕೂಡ ಚಂದ್ರನ ಮೇಲೆ ಅನ್ವೇಷಣೆ ಮಾಡಲು ಮುಂದಾಗುತ್ತದೆ.

ಚಂದ್ರನ ಮೇಲೆ ಇರುವಂತಹ ಸಂಪತ್ತುಗಳಿಗೆ ಭೂಮಿಯಲ್ಲಿ ಸಾಕಷ್ಟು ರೀತಿಯ ಬೇಡಿಕೆವೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇನ್ನಷ್ಟು ಮುಂದಕ್ಕೆ ಸಾಗುವಂತಹ ಪ್ರಯತ್ನವನ್ನ ಅವರು ವೃದ್ಧಿಸುತ್ತದೆ. ಬಾಹ್ಯಾಕಾಶದಲ್ಲಿ ಈ ರೀತಿಯ ಸ್ಪರ್ಧೆಗಳಿಂದ ತುಂಬಾ ಒಳಿತಾಗುತ್ತದೆ.

ಬಾಹ್ಯಾಕಾಶೋ ಗೆ ಒಂದಿಷ್ಟು ಮಾಹಿತಿಗಳನ್ನ ರವಾನೆ ಮಾಡುವುದರಿಂದ ಇದರಿಂದ ಏನಾದರೂ ಅನಾಹುತ ಉಂಟಾಗಬಹುದು ಎಂದು ಹೇಳುತ್ತಿದ್ದಾರೆ. ಚಂದ್ರಯಾನ ಮೂರು ರೋವರ್ ಅನ್ನ ಸೃಷ್ಟಿಸಿರುವುದು, ಕೇವಲ 14 ದಿನದ ಆಪರೇಷನ್ ಗಳಿಗೆ ಮಾತ್ರ,

ಈ ಎಲೆಕ್ಟ್ರಾನಿಕ್ ವಸ್ತುಗಳು ಅಲ್ಲಿ ಕೆಲಸ ಮಾಡಿಸುವುದನ್ನು ನಿಲ್ಲಿಸಿದ ನಂತರ ಅದು ಚಂದ್ರನ ಮೇಲೆ ಅವಶೇಷಗಳು ಆಗುತ್ತದೆ. ವೈಫಲ್ಯ ಕಂಡಂತಹ ರಷ್ಯಾದ ಲೂನ ಅಲ್ಲಿ ಅವಶೇಷಗಳಾಗಿ ಉಳಿದುಬಿಟ್ಟಿದೆ. ಲೂನ ಇಪ್ಪತ್ತೈದರ ತ್ಯಾಜ್ಯಗಳು ಮಾತ್ರ ಉಳಿದಿಲ್ಲ,

ಯಾವಾಗ ನಾವು ಚಂದ್ರನ ಮೇಲೆ ಕಾಲಿಡುವುದಕ್ಕೆ ಆರಂಭ ಮಾಡಿದ್ದೆವು, ಅಲ್ಲಿನಿಂದಲೇ ಅವಶೇಷಗಳು ಕಂಡು ಬರುತ್ತಾ ಇದೆ. 1969 ರಿಂದಲೇ ಈ ರೀತಿಯ ತ್ಯಾಜ್ಯಗಳು ಮತ್ತು ಅವಶೇಷಗಳನ್ನು ಬಿಟ್ಟು ಬರುವ ಪ್ರಯತ್ನಗಳು ನಡೆಯುತ್ತಾ ಇದೆ.

ಚಂದ್ರನ ಮೇಲೆ ಈ ರೀತಿಯ ಅವಶೇಷಗಳು ಇದ್ದರೆ ತುಂಬಾ ಸಮಸ್ಯೆಗಳು ಬರುತ್ತದೆ ಆದರೆ ಚಂದ್ರನ ಮೇಲೆ ಈ ರೀತಿಯ ಅವಶೇಷಗಳನ್ನ ನಾವು ತೆಗೆದುಹಾಕಲು ಯಾವುದೇ ರೀತಿಯ ತಂತ್ರಗಳು ಕೂಡ ಇಲ್ಲ. ಚಂದ್ರನ ಮೇಲೆ ಇರುವಂತಹ ಅವಶೇಷಗಳನ್ನು ತೆಗೆಯಬೇಕೆಂದರೆ ಕೆಲವೊಂದು ನಾವು ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಅಲ್ಲಿ ಬಾಹ್ಯಾಕಾಶವನ್ನು ಕಳಿಸಬೇಕೆಂದರೆ ಸಾಕಷ್ಟು ರೀತಿಯ ಖರ್ಚುಗಳು ಉಂಟಾಗುತ್ತದೆ. ಮಿಲಿಯನ್ ಗಟ್ಟಲೆ ಡಾಲರ್ ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಚಂದ್ರನ ಮೇಲೆ ಸಾಕಷ್ಟು ರೀತಿಯ ತ್ಯಾಜ್ಯಗಳು ಹೆಚ್ಚಾಗುತ್ತ ಹೋಗುತ್ತದೆ.

ಇಷ್ಟು ದಿನ ಚಂದ್ರನ ಮೇಲೆ ಯಾವುದೇ ರೀತಿಯ ತ್ಯಾಜ್ಯ ಇಲ್ಲದೆ ಸ್ವಚ್ಛವಾಗಿತ್ತು. ಅಂತರಾಷ್ಟ್ರೀಯ ಸಹಕಾರ ತುಂಬಾ ಅವಶ್ಯಕವಾಗಿದೆ. ಚಂದ್ರನ ವಾತಾವರಣವನ್ನ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಲಾಗಿದೆ.

ಜೀವನದಲ್ಲಿ ಸಾಕಷ್ಟು ಸಮಸ್ಯೆ ನಲ್ಲಿ ಇದ್ದಲ್ಲಿ ಒಮ್ಮೆ ಗುರುಜೀ ಸಲಹೆ ಪಡೆಯಲು ಒಮ್ಮೆ ಕರೆ ಮಾಡಿರಿ 9900804442 ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಕುಡ ಸಲಹೆ ಪಡೆಯಬಹುದು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here