ಮೊಹಮ್ಮದ್ ಶಮಿ ಜೊತೆ ಮದುವೆ! ಕೊನೆಗೂ ಮೌನ ಮುರಿದ ಸಾನಿಯಾ ಸಿಹಿ ಸುದ್ದಿ ಕೊಟ್ಟೆ ಬಿಟ್ರಾ?

40

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶ ಕಂಡ ಅತ್ಯುತ್ತಮ ಕ್ರೀಡಾಪಟುಗಳ ಪೈಕಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಅವರು ಕೂಡ ಸೇರಿಕೊಂಡಿದ್ದಾರೆ.

ಮೊಹಮ್ಮದ್ ಶಮಿ ಜೊತೆ ಮದುವೆ! ಕೊನೆಗೂ ಮೌನ ಮುರಿದ ಸಾನಿಯಾ ಸಿಹಿ ಸುದ್ದಿ ಕೊಟ್ಟೆ ಬಿಟ್ರಾ?
ಮೊಹಮ್ಮದ್ ಶಮಿ ಜೊತೆ ಮದುವೆ! ಕೊನೆಗೂ ಮೌನ ಮುರಿದ ಸಾನಿಯಾ ಸಿಹಿ ಸುದ್ದಿ ಕೊಟ್ಟೆ ಬಿಟ್ರಾ?

ಸಾನಿಯಾ ಮಿರ್ಜಾ ಅವರು ಭಾರತದ ಅತ್ಯುತ್ತಮ ಮಹಿಳಾ ಟೆನಿಸ್ ಆಟಗಾರ್ತಿ ಎಂದು ಪ್ರಖ್ಯಾತಿಯನ್ನ ಕೂಡ ಪಡೆದಿದ್ದಾರೆ ಮತ್ತು ಅವರು ಟೆನಿಸ್ ಅಲ್ಲಿ ತನ್ನ ಪ್ರಸಿದ್ಧತೆಯನ್ನು ಕಾಪಾಡಿಕೊಂಡಿದ್ದಾರೆ ಹಾಗೆಯೇ ಮೊಹಮ್ಮದ್ ಶಮಿ ಅವರು ಕೂಡ ಏಕದಿನ ವಿಶ್ವಕಪ್ ಫೈನಲ್ ಇಂಡಿಯಾವನ್ನು ಮುನ್ನಡೆಸಿದ ಬೌಲರ್ ಎಂದೇ ಹೇಳಬಹುದು.

ಸಾನಿಯಾ ಮತ್ತು ಮೊಹಮ್ಮದ್ ಇಬ್ಬರು ಕೂಡ ಜೀವನ ಸಂಗಾತಿಯಾಗಿದ್ದರು ಆದರೆ ಈಗ ದೂರವಾಗಿದ್ದರೆ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿದೆ ಇತ್ತೀಚಿಗಂತೂ ಈ ಸುದ್ದಿ ಹೆಚ್ಚು ಚರ್ಚೆ ಆಗುತ್ತಿತ್ತು ಕೊನೆಗೂ ಸಹ ಅವರು ಈ ವಿಚಾರವಾಗಿ ಮೌನ ಮುರಿದಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲ್ಲಿಕ್ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಾನಿಯಾ ಮತ್ತು ಶಮಿ ಅವರು ಕೂಡ ವಿವಾಹವಾಗುತ್ತಿದ್ದಾರೆ ಎಂಬುವ ವರದಿ ಕೂಡ ಹರಿದಾಡುತ್ತಿದೆ ಶಮಿಯವರು ಕೂಡ ತಮ್ಮ ಪತ್ನಿಯಿಂದ ಬೇರ್ಪಡಿಸಿದ್ದಾರೆ.

ಶಮಿ ಹಾಗೂ ಸಾನಿಯಾ ಅವರ ಫೋಟೋಗಳು ಹರಿದಾಡುತ್ತಾ ಇದೆ ಇದರ ನಡುವೆ ಇಬ್ಬರೂ ಕೂಡ ಇನ್ನು ಮದುವೆಯಾಗಿಲ್ಲ ಆಗಸ್ಟ್ 20ರಂದು ಮದುವೆ ಸಂಭ್ರಮ ನಿಗದಿ ಪಡಿಸಲಾಗಿದೆ ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸಾನಿಯಾ ಆಗಲಿ ಅಥವಾ ಮೊಹಮ್ಮದ್ ಶಮಿ ಯಾವುದೇ ರೀತಿಯ ಪ್ರತಿಕ್ರಿಯೆ ಕೂಡ ನಿರ್ಧಾರಪಡಿಸಿಲ್ಲ.

ಸಾನಿಯಾ ಮಿರ್ಜಾ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಮ್ ಸ್ಟೋರಿ ವೈರಲ್ ಆಗಿದೆ ದಿ ಆನ್ಸರ್ ಇಸ್ ಝಬರ್ ಎಂಬುದಾಗಿ ಸಾನಿಯಾ ಅವರು ಬರೆದುಕೊಂಡಿದ್ದರೆ ಸಾನಿಯಾ ಅವರು ಮದುವೆಯಾ ವದಂತಿಗಳು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಅಥವಾ ವದಂತಿಗಳನ್ನ ಹರಡುತ್ತಿರುವುದನ್ನ ನಿಲ್ಲಿಸುವಂತೆ ಜನರನ್ನ ಒತ್ತಾಯಿಸುತ್ತಿದ್ದಾರೆ ಅವರಿಗೆ ಮಾತ್ರ ಖಚಿತವಾಗಿ ತಿಳಿಸಿದೆ.

ಸದ್ಯ ಮದುವೆ ವಿಚಾರ ಹೆಚ್ಚು ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ಸಾನಿಯಾ ಮಾಡಿರುವ ಪೋಸ್ಟು ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ನಂಬಿದ್ದಾರೆ.

ಸಾನಿಯಾ ಮತ್ತು ಶಮಿ ಇವರ ನಡುವೆ ಏನು ನಡೆಯುತ್ತಿದೆ ಎಂಬುದಾಗಿ ಈ ಪೋಸ್ಟ್ ನ ಹಾಕಿದಂತಹ ಅಭಿಮಾನಿಗಳು ಗಮನಿಸುತ್ತಾ ಇದ್ದಾರೆ ಹಾಗೆ

ಇದನ್ನು ಸಹ ಓದಿ: 

ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ

ಎಲ್ಲಾ ಆಸ್ತಿ ಮಾಲೀಕರಿಗೂ ಗುಡ್ ನ್ಯೂಸ್

ಸಿದ್ದರಾಮಯ್ಯನವರಿಂದ ಗುಡ್ ನ್ಯೂಸ್

ರೈತರಿಗಾಗಿ ಸಹಾಯ ಧನ ಇದನ್ನು ಪಡೆಯಲು ಈ ರೀತಿ ಮಾಡಿ

ಕೋರ್ಟ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಮೊಹಮ್ಮದ್ ಶಮಿ ಜೊತೆ ಮದುವೆ! ಕೊನೆಗೂ ಮೌನ ಮುರಿದ ಸಾನಿಯಾ ಸಿಹಿ ಸುದ್ದಿ ಕೊಟ್ಟೆ ಬಿಟ್ರಾ?

ಮದುವೆಯಾದರು ಅಚ್ಚರಿ ಇಲ್ಲ ಎಂಬುದಾಗಿ ಅನೇಕ ಜನ ಕಮೆಂಟ್ ಕೂಡ ಹಾಕುತ್ತಿದ್ದಾರೆ ಶಮಿ ಆಗಲಿ ಅಥವಾ ಸಾನಿಯಾಗಲಿ ಅಧಿಕೃತವಾಗಿ ಪ್ರತಿಕ್ರಿಯಿಸದೆ ಇರುವುದರಿಂದ ಸದ್ಯಕ್ಕೆ ಈ ವದಂತಿಗೆ ಬ್ರೇಕ್ ಬೀಳುವ ಸಾಧ್ಯತೆ ಇಲ್ಲ ಅಲ್ಲದೆ ಸಾನಿಯಾ ಮಾಡಿರುವ ಪೋಸ್ಟ್ ಗೊಂದಲ ಮಯವಾಗಿರುವುದರಿಂದ ಅಭಿಮಾನಿಗಳು ತಮ್ಮ ಮನಸ್ಸಿಗೆ ಬಂದಂತೆ ಭಾವಿಸಿಕೊಳ್ಳುತ್ತಿದ್ದಾರೆ.

ಶಮಿ ಹಾಗೂ ಹಸಿನ್ ನಡುವಿನ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ, ಇಬ್ಬರೂ ಕೂಡ ಕಲ್ಕತ್ತದಲ್ಲಿ 2024 ರಂದು ಮದುವೆಯಾಗಿಂದು 2018ರಲ್ಲಿ ಕೌಟುಂಬಿಕ ದೌರ್ಜನ್ಯದ ದೂರನಾ ದಾಖಲಿಸಿದ್ದಾರೆ ಆದರೆ ಶಮಿ ಮತ್ತು ಸಾನಿಯಾ ಅವರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ

LEAVE A REPLY

Please enter your comment!
Please enter your name here