ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ

69
ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ
ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ

ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಾಳೆ ಕೃಷಿಯನ್ನು ಮಾಡಬೇಕು ಅಂದುಕೊಂಡಿರುವ ಪ್ರತಿಯೊಬ್ಬರೂ ಕೂಡ ಬಾಳೆ ಕೃಷಿಯಲ್ಲಿ ಗುಂಪು ಬಾಳೆ ಪದ್ಧತಿ ಮಾಡುವುದರಿಂದ ಹೆಚ್ಚು ಲಾಭ ಪಡೆಯಬಹುದು. ಈ ಗುಂಪು ಬಾಳೆ ಕೃಷಿಯನ್ನು ನೀವು ಮಾಡುವುದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು.

ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ
ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ

ಈ ವರ್ಷದಲ್ಲಿ ಯಾವುದೇ ರೀತಿಯ ಖರ್ಚುಗಳು ಕೂಡ ಇರುವುದಿಲ್ಲ ಆದ್ದರಿಂದ ನೀವು ಈ ಕೃಷಿಯನ್ನು ಮಾಡಬಹುದಾಗಿದೆ. ಗುಂಪು ಬಾಳೆ ಮಾಡುತ್ತಿರ ಎಂದರೆ 15 ಅಡಿ ಅಂತರ ಇರಲೇಬೇಕು.

ಗುಂಪು ಬಾಳೆ ಯನ್ನು ನೀವು ಮಾಡುವುದರಿಂದ ಖರ್ಚು ಕಡಿಮೆ ಆಗಿರುತ್ತದೆ, ವರ್ಷಪೂರ್ತಿ ಈ ಬಾಳೆಯನ್ನು ಮಾಡುವುದರಿಂದ ಲಾಭವನ್ನು ಪಡೆಯಬಹುದು.

ಈ ಬೆಳೆಯನ್ನ ನೀವು ಮಾಡುವುದರ ಜೊತೆಗೆ ಬೇರೆ ಬೇರೆ ಬೆಳೆಯನ್ನ ಕೂಡ ಮಾಡಬಹುದಾಗಿದೆ. ಈ ಗುಂಪು ಬಾಳೆ ಯಾವುದು ಚೆನ್ನಾಗಿ ಬರುತ್ತದೆ ಅದನ್ನು ನೀವು ಇಟ್ಟುಕೊಂಡು ವರ್ಷಪೂರ್ತಿ ಆದಾಯದ ಜೊತೆಗೆ ಲಾಭಗಳಿಸಬಹುದು, ಒಂದು ವೇಳೆ ಈ ಗುಂಪು ಬಾಳೆಯಲ್ಲಿ ಯಾವುದು ಚೆನ್ನಾಗಿ ಬರುತ್ತಿಲ್ಲ ಅದನ್ನ ನೀವು ತೆಗೆದು ಹಾಕಬೇಕು.

ಆ ಗುಂಪು ಬಾಳೆಯಲ್ಲಿ ಐದರಿಂದ ಎಂಟರವರೆಗೂ ಕೂಡ ಆ ಸಸಿಗಳನ್ನು ನೀವು ಬಿಡಬಹುದಾಗಿದೆ. ಒಂದು ಬಾಳೆ ಗಿಡಕ್ಕೆ ಹೇಗೆ ನೀವು ಗೊಬ್ಬರ ಹಾಕುತ್ತೀರಾ,

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಅದೇ ರೀತಿಯಲ್ಲಿ ಎಂಟು ಅಥವಾ ಐದು ಗಿಡಕ್ಕೂ ಕೂಡ ಅಷ್ಟೇ ಗೊಬ್ಬರವನ್ನು ನೀವು ಹಾಕಬೇಕು. ನೀವು ಉತ್ಕೃಷ್ಟವಾದ ಚೆನ್ನಾಗಿ ಇರುವಂತಹ ಬೆಳೆಗಳನ್ನ ತೆಗೆದುಕೊಳ್ಳಬೇಕು.

ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ
ಗುಂಪು ಬಾಳೆ ಪದ್ಧತಿಯಲ್ಲಿ ಬಾಳೆಯನ್ನ ಬೆಳೆಯುವ ವಿಧಾನ

ಮೂರು ಅಡಿ ಉದ್ದ ಮೂರಡಿ ಅಗಲದಲ್ಲೇ ನೀವು ಈ ಬಾಳೆ ಕೃಷಿಯನ್ನು ಮಾಡಬೇಕು, ನೀವು ಈ ಬಾಳೆಯನ್ನ ನೆಡುವಾಗ ಮೊದಲು ಸೊಪ್ಪನ್ನ ಹಾಕಿ ನಂತರ ಅದಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಿ ಅದರ ಮೇಲೆ ಮಣ್ಣನ್ನು ಹಾಕಿ ನೀವು ಈ ಬಾಳೆ ಕೃಷಿಯನ್ನು ನೆಡಬೇಕು. ಪ್ರತಿ ತಿಂಗಳು ಕೂಡ ಇದಕ್ಕೆ ನೀವು ಗೊಬ್ಬರವನ್ನು ಹಾಕಬೇಕು.

ಎಂಓಪಿ, ಡಿಓಪಿ, 10 26 ಮತ್ತು ಬೇವಿನ ಹಿಂಡಿಯನ್ನ ನೀವು ಇದಕ್ಕೆ ಗೊಬ್ಬರವಾಗಿ ನೀಡಲೇಬೇಕು.

9 ತಿಂಗಳವರೆಗೂ ಕೂಡ ನೀವು ಇದಕ್ಕೆ ಗೊಬ್ಬರವನ್ನು ಹಾಕಿ ಆರೈಕೆಯನ್ನು ಮಾಡಿದರೆ ಮಾತ್ರ ಈ ಕೃಷಿಯಿಂದ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು, ವರ್ಷಪೂರ್ತಿ ಇದರಿಂದ ನಿಮಗೆ ಬೆಳೆ ಎಂಬುದು ಸಿಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here