ಅನ್ನಭಾಗ್ಯ ಯೋಜನೆಯ DBT ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ.

139

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಗ್ಯಾರೆಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ಅದರ ಜೊತೆಯಾಗಿ ಇನ್ನೂ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಸರ್ಕಾರವು ಮುಂದಾಗಿದೆ

ಅದಕ್ಕಾಗಿ ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಅಕೌಂಟ್ ಜೆರಾಕ್ಸ್ ಅನ್ನ ನೀವು ರೇಷನ್ ಕಾರ್ಡ್ ಒಂದಿಗೆ ನೀವು ಅಕ್ಕಿಯನ್ನು ಪಡೆದುಕೊಳ್ಳುತ್ತೀರೋ ಅಲ್ಲಿ ನೀವು ನೀಡಬೇಕಾಗುತ್ತದೆ

ಅಷ್ಟೇ ಮಾಡುವುದು ಎಂದರೆ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯರಿಗೆ 170 ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. 5 ಕೆಜಿ ಅಕ್ಕಿಯ ಬದಲಾಗಿ ಅವರ ಖಾತೆಗೆ ಹಣವನ್ನ ನೇರವಾಗಿ ಜಮಾ ಮಾಡಲಾಗುತ್ತದೆ.

ಒಬ್ಬ ಸದಸ್ಯರ 170 ರೂಪಾಯಿಯಂತೆ ಮನೆಯ ಎಷ್ಟು ಜನ ಸದಸ್ಯರುತ್ತಾರೋ ಅವರಿಗೆ 170 ರಂದು ಆ ಸದಸ್ಯರಿಗೆ ಹಣವು ಹೆಚ್ಚಾಗುತ್ತಾ ಹೋಗುತ್ತದೆ. ಆಹಾರ ಇಲಾಖೆಯ ವೆಬ್ಸೈಟ್ ಅನ್ನು ನೀವು ಓಪನ್ ಮಾಡಿಕೊಳ್ಳಬೇಕು.

ನಂತರ ಈ ಸೇವೆ ಎನ್ನುವ ಆಪ್ಷನ್ ಅನ್ನ ಒತ್ತಬೇಕು. ಈ ಸ್ಥಿತಿ ಎಂಬುದು ಇರುತ್ತದೆ ಈ ಸ್ಥಿತಿಯನ್ನು ಓಪನ್ ಮಾಡಬೇಕು. ನಂತರ ಡಿಟಿಪಿ ಸ್ಥಿತಿಯನ್ನು ಚೆಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಯಾವುದು ಎಂಬುದರ ಮೇಲೆ ನೀವು ಅದನ್ನ ಕ್ಲಿಕ್ ಮಾಡಬೇಕು.

ನೇರ ನಗದು ವರ್ಗಾವಣೆ ಸ್ಥಿತಿ ಎಂಬುದು ಇದೆ ಅದನ್ನ ನೀವು ನೋಡಬೇಕು. ಯಾವ ವರ್ಷವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ತಿಂಗಳು ಯಾವುದು ಮತ್ತು ಆರ್ ಸಿ ನಂಬರನ್ನು ಹೊಡೆಯಬೇಕು. ನಂತರ ಈ ರೀತಿ ಮಾಡಿದ ನಂತರ ನಿಮ್ಮ ಕಾರ್ಡಿನಲ್ಲಿ ಎಷ್ಟು ಜನ ಇದ್ದಾರೆ ಆರ್‌ಸಿ ನಂಬರ್ ಮತ್ತು ಎಷ್ಟು ಹಣ ಬರಬೇಕು ಎಷ್ಟು ಕೆಜಿ ಅಕ್ಕಿ ಎಂಬುದು ಸಂಪೂರ್ಣವಾಗಿ ಗೋಚರವಾಗುತ್ತದೆ.

ಈ ರೀತಿ ನಿಮ್ಮ ಅನ್ನಭಾಗ್ಯ ಯೋಜನೆಯ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಾಧ್ಯ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

LEAVE A REPLY

Please enter your comment!
Please enter your name here