ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಬನ್ನಿ ಎಂದು ಭಿಕ್ಷೆ ಬೇಡುತ್ತಾ ಇರುವ ಮಾಲ್ಡೀವ್ಸ್ ಸಚಿವ

14
ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ
ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ

ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಬನ್ನಿ ಎಂದು ಭಿಕ್ಷೆ ಬೇಡುತ್ತಾ ಇರುವ ಮಾಲ್ಡೀವ್ಸ್ ಸಚಿವ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತವನ್ನ ಎದುರು ಹಾಕಿಕೊಂಡಿರುವ ಮಾಲ್ಟಿವ್ಸ್ ಸರ್ಕಾರ ನಿರ್ಧಾರದಿಂದ ಪ್ರವಾಸೋದ್ಯಮಕ್ಕೆ ಭಾರಿ ಹೊಡುತ್ತ ಬಿದ್ದಿದೆ ಇದರಿಂದ ಉನ್ನತ ಮಟ್ಟದ ಸಚಿವರೊಬ್ಬರು ಭಾರತೀಯರ ಬಳಿ ವಿಶೇಷವಾಗಿ ಮನವಿಯನ್ನ ಮಾಡಿದ್ದಾರೆ.

ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ
ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ

ಮಾಲ್ಡಿವ್ಸ್ ನ ಪ್ರವಾಸೋದ್ಯಮ ಸಚಿವರಾದಂತಹ ಇಬ್ರಾಹಿಂ ಪೈಸನ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸೋದ್ಯಮ ಆರ್ಥಿಕತೆಯನ್ನು ಬೆಂಬಲಿಸುವಂತೆ ಮನವಿಯನ್ನ ಮಾಡಿದ್ದಾರೆ.

ಮಾಲ್ಡೀವ್ಸ್ ಗೆ ಭೇಟಿ ನೀಡಿರುವ ಭಾರತೀಯ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ ಆರ್ಥಿಕತೆಯ ಮೇಲು ಕೂಡ ಹೊಡೆದ ಬೀಳುತ್ತಿದೆ ಆದ್ದರಿಂದ ರಾಷ್ಟ್ರದ ಪ್ರವಾಸೋದ್ಯಮ ಸಚಿವರು ಭಾರತೀಯರನ್ನ ಒತ್ತಾಯಿಸಿದ್ದಾರೆ.

ಮಾಲ್ಡೀವ್ಸ್ ಸರ್ಕಾರ ಭಾರತದ ಜೊತೆ ಸಂಬಂಧ ಹದಗೇಡಿಸಿಕೊಂಡು ಪರಿವರ್ತಿಸುವ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸ ಉದ್ಯಮ ಸಚಿವ ಈ ಹೇಳಿಕೆಯನ್ನು ನೀಡಿದ್ದಾರೆ.

ಭಾರತೀಯರ ಆಗಮನಕ್ಕೆ ಆತ್ಮೀಯ ಸ್ವಾಗತ ನಮಗೆ ಪ್ರಾಚೀನ ಇತಿಹಾಸವಿದೆ ಹೊಸದಾಗಿ ನಮ್ಮ ಸರ್ಕಾರ ಕೂಡ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತದೆ

ನಾವು ಯಾವಾಗ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನ ಉತ್ತೇಜಿಸುತ್ತೆವೋ ಜನರು ಮತ್ತು ಸರ್ಕಾರವು ಭಾರತೀಯರ ಆಗಮನಕ್ಕೆ ಆತ್ಮೀಯ ಸ್ವಾಗತವನ್ನ ನೀಡುತ್ತದೆ.

ಸೆಲೆಬ್ರಿಟಿಗಳಿಂದ ಪ್ರವಾಸ ಕ್ಯಾನ್ಸಲ್ ಆಗಿದೆ ಏಕೆಂದರೆ ಮಾಲ್ಡೀವ್ಸ್ ನ ಸಚಿವರು ಮತ್ತು ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವ ಹೇಳನಕಾರಿ ಹೇಳಿಕೆಯನ್ನ ನೀಡಿದ ನಂತರ ಭಾರತದಿಂದ ಬಾರಿ ಪ್ರತಿರೋಧ ಉಂಟಾಗಿತ್ತು.

ಇದನ್ನು ಸಹ ಓದಿ: 

ಪಹಣಿ ನಿಮ್ಮ ಹೆಸರಿಗೆ ಹೇಗೆ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ ಗೊತ್ತಾ?

BPL ಮತ್ತು APL ಅಂತ್ಯೋದಯ ರೇಶನ್ ಕಾರ್ಡ್ ಭರ್ಜರಿ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆಯ ಒಂದು ಕಂತು ಕೂಡ ಬಂದಿಲ್ಲ ಅಂದರೆ

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ದೊರೆಯುತ್ತೆ

ಭಾರತದ ಹಲವು ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಭಾರತೀಯರು ಮಾಲ್ಟೀವ್ಸ್ ಪ್ರವಾಸವನ್ನ ರದ್ದುಗೊಳಿಸಿದರು. ಪ್ರವಾಸಿಗರ ಸಂಖ್ಯೆ ಬಾರಿ ಕುಸಿತ ಕಂಡಿದೆ

ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ
ಭಾರತೀಯರೇ ನಮ್ಮ ದೇಶಕ್ಕೆ ಬನ್ನಿ ಎಂದು ಮನವಿ ಮಾಡಿದ ಮಾಲ್ಡೀವ್ಸ್ ಸಚಿವ

ಭಾರತದಿಂದ ಮಾಲ್ಡೀವ್ಸ್ ಗೆ ಪ್ರವಾಸಿಗರ ಆಗಮನದ ಸಂಖ್ಯೆಯು ಕಳೆದ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಹೋಲಿಸಿದರೆ ಮೊದಲ ನಾಲ್ಕು ತಿಂಗಳು ಈ ವರ್ಷದಲ್ಲಿ 42ರಷ್ಟು ಕಡಿಮೆಯಾಗಿದೆ ಇದರಿಂದಾಗಿ ಸಾಕಷ್ಟು ರೀತಿಯ ತೊಂದರೆ

ಕೂಡ ಮಾಲ್ಡೀವ್ಸ್ ಎದುರಿಸಬೇಕಾಗಿತ್ತು ಪ್ರವಾಸೋದ್ಯಮ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಮೇ ನಾಲ್ಕರ ಹೊತ್ತಿಗೆ ಭಾರತದಿಂದ 43,991 ಪ್ರವಾಸಿಗರ ಆಗಮನ ದಾಖಲಿಸಿದೆ.

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಭಾರತೀಯ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದನ್ನ ವರದಿ ಕೂಡ ಮಾಡಿದೆ.

LEAVE A REPLY

Please enter your comment!
Please enter your name here