ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಅಲ್ಪಸಂಖ್ಯಾತರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊಸ ನೇಮಕಾತಿ ಹೊರಡಿಸಲಾಗಿದೆ. ಮೌಲಾನ ಆಜಾದ್ ಮಾದರಿಯ ಶಾಲೆಗಳಿಗೆ ಪ್ರತಿ ಶಾಲೆಗೆ ಏಳು ಹುದ್ದೆಗಳಂತೆ ಒಟ್ಟು 700ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗುತ್ತದೆ.
ಯಾವ ಯಾವ ಹುದ್ದೆ ಖಾಲಿ ಇದೆ ಎಂದರೆ ಮುಖ್ಯೋಪಾಧ್ಯಯರು, ಕನ್ನಡ ಭಾಷಾ ಶಿಕ್ಷಕರು, ಆಂಗ್ಲಭಾಷಾ ಶಿಕ್ಷಕರು, ಉರ್ದು ಭಾಷಾ ಶಿಕ್ಷಕರು, ಗಣಿತ ಭಾಷಾ ಶಿಕ್ಷಕರು, ವಿಜ್ಞಾನ ಭಾಷಾ ಶಿಕ್ಷಕರು,
ಸಮಾಜ ವಿಜ್ಞಾನ ಭಾಷಾ ಶಿಕ್ಷಕರು, ಹೀಗೆ ಏಳು ಹುದ್ದೆಗಳಂತೆ ಪ್ರತಿ ಶಾಲೆಯಲ್ಲಿ ಖಾಲಿರುವ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗುತ್ತದೆ.
ಮುಖ್ಯೋಪಾಧ್ಯಾಯರು 100 ಹುದ್ದೆ, ಕನ್ನಡ ಭಾಷೆ ಶಿಕ್ಷಕರು 100 ಹುದ್ದೆ, ಆಂಗ್ಲ ಭಾಷಾ ಶಿಕ್ಷಕರು 100 ಹುದ್ದೆ, ಉರ್ದು ಭಾಷೆ ಶಿಕ್ಷಕರು ನೂರು ಹುದ್ದೆ, ಗಣಿತ ಭಾಷಾ ಶಿಕ್ಷಕರು ನೂರು, ವಿಜ್ಞಾನ ಶಿಕ್ಷಕರು 100, ಸಮಾಜ ವಿಜ್ಞಾನ ಶಿಕ್ಷಕರು 100, 700ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗೆ ವೇತನ ಕೂಡ ನಿಗದಿಪಡಿಸಲಾಗಿದೆ. ಮುಖ್ಯೋಪಾಧ್ಯಯರಿಗೆ 43 ಸಾವಿರದಿಂದ 83000, ಕನ್ನಡ ಭಾಷಾ ಶಿಕ್ಷಕರಿಗೆ 33 ಸಾವಿರದಿಂದ 62,000, ಆಂಗ್ಲ ಭಾಷೆ ಶಿಕ್ಷಕರಿಗೆ 33 ಸಾವಿರದಿಂದ 62,000, ಉರ್ದು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಶಿಕ್ಷಕರಿಗೂ ಕೂಡ 33,000 ದಿಂದ ಅರವತ್ತೆರಡು ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.
ಈ ಹುದ್ದೆಗಳಿಗೆ ನೀವು ಯಾವುದಾದರೂ ಒಂದು ಹುದ್ದೆಯನ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನೇಮಕಾತಿ ಹೊರಡಿಸಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಶೈಕ್ಷಣಿಕ ಪದವಿ, ಬಿಎಡ್, ಡಿ ಎಡ್ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳಾಗಿದ್ದರೆ ಮಾತ್ರ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಮಾಹಿತಿ ಆಧಾರ:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿದ್ಯೋ ಇಲ್ವೋ
ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣ ಬಂದಿಲ್ಲ
ನಿಮಗೆ ತುಂಬಾ ಕಷ್ಟ ಇದೆಯಾ ನೀವು ಸಾಲ ಪಡೆಯಿರಿ
ಅಲ್ಪಸಂಖ್ಯಾತರ ಇಲಾಖೆಯಲ್ಲಿ ಖಾಲಿ ಇರುವಂತೆ ಶಿಕ್ಷಕರ ಹುದ್ದೆಗಳಿಗೆ ವಯಸ್ಸಿನ ಮಿತಿ 25 ವರ್ಷದಿಂದ 35 ವರ್ಷದವಳಾಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.
ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ ಅದರ ಆಧಾರದ ಮೇಲೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಿ ಆಯ್ಕೆಯನ್ನು ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮಾಹಿತಿ ಆಧಾರ: